ಮಕ್ಕಳೇ, ‘ಬೇಗ ಮಲಗಿ ಮತ್ತು ಬೇಗ ಎದ್ದೇಳಿ’!
ಜಾಗರಣೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿಯಾಗಿದೆ. ಇದಕ್ಕಿಂತ ‘ರಾತ್ರಿ ಬೇಗ ಮಲಗಿ ಮತ್ತು ಬೆಳಗ್ಗೆ ಬೇಗ ಎದ್ದೇಳಿ’ ಇದರಿಂದ ಆರೋಗ್ಯ ಮತ್ತು ಧನಸಂಪತ್ತು ಸಿಗುತ್ತದೆ ಎಂದು ಹೇಳಲಾಗಿದೆ. Read more »
ಜಾಗರಣೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿಯಾಗಿದೆ. ಇದಕ್ಕಿಂತ ‘ರಾತ್ರಿ ಬೇಗ ಮಲಗಿ ಮತ್ತು ಬೆಳಗ್ಗೆ ಬೇಗ ಎದ್ದೇಳಿ’ ಇದರಿಂದ ಆರೋಗ್ಯ ಮತ್ತು ಧನಸಂಪತ್ತು ಸಿಗುತ್ತದೆ ಎಂದು ಹೇಳಲಾಗಿದೆ. Read more »
ಮಕ್ಕಳು ಸ್ನಾನದ ನಂತರ ಮಾಡಬೇಕಾದ ಕೃತಿಗಳು, ಹೇಳಬೇಕಾದ ಶ್ಲೋಕಗಳು, ಸಂಜೆ ಸೂರ್ಯಾಸ್ತದ ಸಮಯದಲ್ಲಿ ದೇಪ ಹಚ್ಚುವಾಗ ಹೇಳಬೇಕಾದ ಶುಭಂ ಕರೋತಿ ಶ್ಲೋಕದ ಮಾಹಿತಿ. Read more »
ಮಕ್ಕಳು ಶಾಲೆಯಲ್ಲಿ ಬಳಸುವ ಶಾಲಾ ಚೀಲ, ಲೇಖನಿ, ಪುಸ್ತಗಳು ಹೇಗಿರಬೇಕು ಮತ್ತು ಅವುಗಳ ಕಾಳಜಿಯನ್ನು ಹೇಗೆ ವಹಿಸಬೇಕು ಎಂದು ತಿಳಿಸುವ ಲೇಖನ. Read more »
ಮುಸ್ಸಂಜೆಯ ಸಮಯದಲ್ಲಿ ‘ಶುಭಂ ಕರೋತಿ’ಯನ್ನು ಪಠಿಸಲು ನಾಳೆಯಲ್ಲ, ಇಂದೇ ಪ್ರಾರಂಭಿಸಿ ಮತ್ತು ದೂರದರ್ಶನಕ್ಕೆ ‘ಬಾಯ್ ಬಾಯ್’ ಮಾಡಿ! Read more »
ಮಕ್ಕಳಲ್ಲಿ ಅನ್ನದ ಬಗ್ಗೆ ಆದರಭಾವ – ಗೌರವ ಹೇಗೆ ನಿರ್ಮಿಸುವುದು ಎಂಬ ಪ್ರಶ್ನೆಗೆ ಉತ್ತರ ಕೆಲವು ಸುಲಭ ಸೂತಸೂತ್ರಗಳಲ್ಲಿ, ಈ ಲೇಖನದಲ್ಲಿ. Read more »
ದೊಡ್ಡವರಿಗೆ ಬಗ್ಗಿ ನಮಸ್ಕರಿಸುವುದರಿಂದ ಅವರ ಬಗ್ಗೆ ಆದರಭಾವ ವ್ಯಕ್ತವಾಗುತ್ತದೆ, ಹಾಗೆಯೇ ನಮ್ಮಲ್ಲಿ ನಮ್ರತೆಯು ಬರುತ್ತದೆ. Read more »
ಧರ್ಮದಲ್ಲಿ ತಿಳಿಸಿದ ‘ಅತಿಥಿ ದೇವೋ ಭವ |’ ಉಕ್ತಿಯ ಪ್ರಕಾರ, ನಾವು ನಮ್ಮ ಮನೆಗೆ ಬಂದ ಅತಿಥಿಗಳನ್ನು ಆದರದಿಂದ ಬರಮಾಡಿಕೊಂಡು ಸತ್ಕರಿಸಬೇಕು Read more »
ಮಕ್ಕಳೇ, ‘ಶಾಲೆಯು ವಿದ್ಯಾದೇವತೆಯಾದ ಶ್ರೀ ಸರಸ್ವತೀ ದೇವಿಯ ದೇವಸ್ಥಾನವಾಗಿದೆ’ ಎಂಬ ಭಾವವಿಟ್ಟು ಈ ವಿದ್ಯಾಮಂದಿರದ ಪಾವಿತ್ರ್ಯವನ್ನು ರಕ್ಷಿಸುವ ಹೊಣೆ ನಿಮ್ಮದು! Read more »
ಪುಸ್ತಕಗಳ ಮೇಲೆ ಗೀಚುವುದು, ಉಗುಳು ಹಚ್ಚುವುದು, ಪುಟಗಳನ್ನು ಮಡಚಿಡುವುದು ಮುಂತಾದ ಕೃತಿಗಳಿಂದ ಪುಸ್ತಕದ ಮತ್ತು ಸರಸ್ವತೀದೇವಿಯ ಅವಮಾನವಾಗುತ್ತದೆ! Read more »
ಏಕಾಗ್ರತೆ ಸಾಧಿಸಲು ಧ್ಯಾನ ಒಳ್ಳೆಯ ಸಾಧನ. ಎಲ್ಲರಿಗೂ ಎಲ್ಲ ಸಮಯ ಧ್ಯಾನ ಧಾರಣೆ ಸಾಧ್ಯವಿರುವುದಿಲ್ಲ. ಆದುದರಿಂದ ಏಕಾಗ್ರತೆಯನ್ನು ಹೇಗೆ ಸಾಧಿಸಬೇಕು ಎಂದು ಇಲ್ಲಿ ಓದಿ. Read more »