ಶಾಲೆಯ ಊಟದ ಡಬ್ಬಿಯಲ್ಲಿ ಮನೆಯ ಆಹಾರ ಪದಾರ್ಥಗಳೇ ಇರಲಿ!
ದುಡ್ಡು ಕೊಟ್ಟು ಸಿಗುವ ತಿಂಡಿ ತಿನಿಸುಗಳತ್ತ ಮಕ್ಕಳ ಒಲವಿರುತ್ತದೆ. ಈ ಲೇಖನದಲ್ಲಿ ಬುತ್ತಿಯ ವಿಷಯದಲ್ಲಿ ಉಪಯುಕ್ತ ಮಾಹಿತಿಯನ್ನು ನೀಡಲಾಗಿದೆ. Read more »
ದುಡ್ಡು ಕೊಟ್ಟು ಸಿಗುವ ತಿಂಡಿ ತಿನಿಸುಗಳತ್ತ ಮಕ್ಕಳ ಒಲವಿರುತ್ತದೆ. ಈ ಲೇಖನದಲ್ಲಿ ಬುತ್ತಿಯ ವಿಷಯದಲ್ಲಿ ಉಪಯುಕ್ತ ಮಾಹಿತಿಯನ್ನು ನೀಡಲಾಗಿದೆ. Read more »
ನಮಗೆ ನಮ್ಮ ಶಿಕ್ಷಕರಿಂದ ಜ್ಞಾನಪ್ರಾಪ್ತಿಯಾಗುತ್ತದೆ. ಆದುದರಿಂದ ಅವರ ಬಗ್ಗೆ ನಾವು ಸತತ ಕೃತಜ್ಞರಾಗಿರಬೇಕು. ನಾವು ನಮ್ಮ ಶಿಕ್ಷಕರೊಂದಿಗೆ ಆತ್ಮೀಯತೆಯಿಂದ ವರ್ತಿಸಬೇಕು. Read more »
ಮಕ್ಕಳೇ, ಅಂದವಾದ ಬರವಣಿಗೆಯನ್ನು ಓದಲು ಎಲ್ಲರೂ ಇಷ್ಟಪಡುತ್ತಾರೆ. ಆದುದರಿಂದ ನೀವು ಕೂಡ ಅಂದವಾಗಿ ಬರೆಯಲು ಪ್ರಯತ್ನ ಮಾಡಿ! Read more »
ನಾವು ದಿನವಿಡೀ ಅನೇಕ ಕಾರಣಗಳಿಗೆ ಓದುತ್ತೇವೆ, ಮುಂದೆ ನೀಡಿರುವ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡರೆ ಕಣ್ಣುಗಳ ಜೋಪಾಸನೆಯಲ್ಲಿ ಸಹಾಯವಾಗುವುದು Read more »
ಪಾಶ್ಚಾತ್ಯರ ಕಟ್ಟು ಕಥೆ ಬದಲಾಗಿ ಮಕ್ಕಳು ಪಂಚತಂತ್ರದಲ್ಲಿರುವ ಕಥೆಗಳನ್ನು ಓದಿದರೆ ಅದರಿಂದ ಅವರಿಗೆ ನೀತಿಶಾಸ್ತ್ರ ಮತ್ತು ವ್ಯವಹಾರ ಜ್ಞಾನ ದೊರೆಯುವುದು! Read more »
ಶರೀರವನ್ನು ಆರೋಗ್ಯವಂತವನ್ನಾಗಿರಿಸಲು ನಾವು ಪ್ರತಿದಿನ ವ್ಯಾಯಾಮವನ್ನು ಮಾಡಬೇಕು. Read more »
ಸೂರ್ಯನಮಸ್ಕಾರವನ್ನು ಬೆಳಗಿನಜಾವ ಸೂರ್ಯೋದಯದ ಸಮಯದಲ್ಲಿ ಪೂರ್ವಕ್ಕೆ ಮುಖಮಾಡಿ ಸೂರ್ಯನ ಹೆಸರನ್ನು ಜಪಿಸುತ್ತ ಮಾಡಬೇಕು. Read more »
ಒಂದು ಕೊಳೆತ ಹಣ್ಣು ಇಡಿ ಬುಟ್ಟಿಯನ್ನು ಹೇಗೆ ಕೆಡಿಸುತ್ತದೆಯೋ, ಕೆಟ್ಟ ಸಂಗಡಿಗರ ಪ್ರಭಾವವು ಅದೇ ರೀತಿಯಿರುತ್ತದೆ, ಅದಕ್ಕೆ ಒಳ್ಳೆ ಸಹವಾಸದಲ್ಲಿರಲು ಪ್ರಯತ್ನಿಸಬೇಕು. Read more »
ಮಕ್ಕಳು ತಮ್ಮಲ್ಲಿ ಗುಣಗಳನ್ನು ಬೆಳೆಸಲು ನಮ್ರತೆ, ಸಮಯಪಾಲನೆ ಮುಂತಾದ ಯಾವ ಯಾವ ಒಳ್ಳೆಯ ಅಭ್ಯಾಸಗಳನ್ನು ಮಾಡಿಕೊಳ್ಳಬೇಕು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ. Read more »
ನಟ-ನಟಿಯರ, ಕ್ರೀಡಾಪಟುಗಳ ಆದರ್ಶವಿಟ್ಟುಕೊಳ್ಳುವ ಬದಲು, ರಾಷ್ಟ್ರಪುರುಷರ, ಕ್ರಾಂತಿಕಾರಿಗಳ, ಸಂತರ ಆದರ್ಶ ಇಟ್ಟುಕೊಂಡು ಭಾರತವನ್ನು ಸುಸಂಸ್ಕೃತ, ಆದರ್ಶ ಮತ್ತು ಬಲಶಾಲಿಯಾಗಿಸಿ Read more »