ಅಧ್ಯಯನದ ಮಾಧ್ಯಮದಿಂದ ಗುಣಸಂವರ್ಧನೆ
ಅಧ್ಯಯನ ಮಾಡುವಾಗ ನಮ್ಮಲ್ಲಿ ಗುಣಗಳನ್ನು ಹೇಗೆ ಬೆಳೆಸಿಕೊಳ್ಳಬಹುದು ಮತ್ತು ನಮ್ಮಲ್ಲಿ ಇರುವ ಗುಣಗಳನ್ನು ಹೇಗೆ ವೃದ್ಧಿಸಿಕೊಳ್ಳಬಹುದು ಎಂಬ ವಿಚಾರ ಇದ್ದಾರೆ ಆ ಶಿಕ್ಷಣ ಸಾರ್ಥಕವಾಗುತ್ತದೆ. Read more »
ಅಧ್ಯಯನ ಮಾಡುವಾಗ ನಮ್ಮಲ್ಲಿ ಗುಣಗಳನ್ನು ಹೇಗೆ ಬೆಳೆಸಿಕೊಳ್ಳಬಹುದು ಮತ್ತು ನಮ್ಮಲ್ಲಿ ಇರುವ ಗುಣಗಳನ್ನು ಹೇಗೆ ವೃದ್ಧಿಸಿಕೊಳ್ಳಬಹುದು ಎಂಬ ವಿಚಾರ ಇದ್ದಾರೆ ಆ ಶಿಕ್ಷಣ ಸಾರ್ಥಕವಾಗುತ್ತದೆ. Read more »
ಶ್ರೀ ಗಣಪತಿ, ಶ್ರೀ ಸರಸ್ವತೀದೇವಿ ಮತ್ತು ಕುಲದೇವತೆ/ ಇಷ್ಟ ದೇವತೆಯ ಚಿತ್ರಗಳನ್ನು (ಅಥವಾ ಇವುಗಳಲ್ಲಿ ಉಪಲಬ್ಧವಿರುವ ಚಿತ್ರವನ್ನು) ನಿಮ್ಮ ಅಧ್ಯಯನದ ಸ್ಥಳ ಅಥವಾ ಕೊಠಡಿಯಲ್ಲಿ ಇಟ್ಟುಕೊಳ್ಳಿ. Read more »
ಧ್ಯೇಯವನ್ನು ಸಾಧಿಸುವ ಪ್ರಯತ್ನದಲ್ಲಿ ವೇಳಾಪಟ್ಟಿಯನ್ನು (Time-table) ತಯಾರಿಸಿ, ಶಿಸ್ತು ಬರುವುದರಿಂದ ಸುಲಭವಾಗಿ ಪ್ರಯತ್ನಗಳಾಗುತ್ತವೆ. Read more »
ಜಾಗರಣೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿಯಾಗಿದೆ. ಇದಕ್ಕಿಂತ ‘ರಾತ್ರಿ ಬೇಗ ಮಲಗಿ ಮತ್ತು ಬೆಳಗ್ಗೆ ಬೇಗ ಎದ್ದೇಳಿ’ ಇದರಿಂದ ಆರೋಗ್ಯ ಮತ್ತು ಧನಸಂಪತ್ತು ಸಿಗುತ್ತದೆ ಎಂದು ಹೇಳಲಾಗಿದೆ. Read more »
ಕೆಲವು ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯವಿರುತ್ತದೆ. ಇವುಗಳ ಮೇಲೆ ಮಾಡುವ ಆಧ್ಯಾತ್ಮಿಕ ಉಪಾಯವೆಂದರೆ ಗಣಪತೀಸ್ತೋತ್ರದ ಪಾರಾಯಣ. Read more »
ತ್ಯಾಗ ಮಾಡುವುದೆಂದರೆ ನಿಮ್ಮ ಪ್ರೀತಿಯ ವಸ್ತು, ಉದಾಹರಣೆಗಾಗಿ ತಿಂಡಿ ತಿನಿಸು ಇತ್ಯಾದಿ ವಸ್ತುಗಳನ್ನು ಇನ್ನೊಬ್ಬರಿಗೆ ಕೊಡುವುದು. ಇದರಿಂದ ನಮಗೆ ಆನಂದ ಸಿಗುತ್ತದೆ. Read more »
ಬಹಳಷ್ಟು ಪಾಲಕರು ತಮ್ಮ ಮಕ್ಕಳಿಗೆ ಪ್ರಶ್ನೋತ್ತರಗಳನ್ನು ಬಾಯಿಪಾಠ ಮಾಡಲು ಹೇಳುತ್ತಾರೆ. ಮುಂದೆ ಈ ಬಾಯಿಪಾಠ ಮಾಡುವ ರೂಢಿಯು ಅಪಾಯಕಾರಿಯಾಗಬಹುದು. Read more »
ಮಕ್ಕಳು ಸ್ನಾನದ ನಂತರ ಮಾಡಬೇಕಾದ ಕೃತಿಗಳು, ಹೇಳಬೇಕಾದ ಶ್ಲೋಕಗಳು, ಸಂಜೆ ಸೂರ್ಯಾಸ್ತದ ಸಮಯದಲ್ಲಿ ದೇಪ ಹಚ್ಚುವಾಗ ಹೇಳಬೇಕಾದ ಶುಭಂ ಕರೋತಿ ಶ್ಲೋಕದ ಮಾಹಿತಿ. Read more »
ಮಕ್ಕಳು ಶಾಲೆಯಲ್ಲಿ ಬಳಸುವ ಶಾಲಾ ಚೀಲ, ಲೇಖನಿ, ಪುಸ್ತಗಳು ಹೇಗಿರಬೇಕು ಮತ್ತು ಅವುಗಳ ಕಾಳಜಿಯನ್ನು ಹೇಗೆ ವಹಿಸಬೇಕು ಎಂದು ತಿಳಿಸುವ ಲೇಖನ. Read more »
ಮನುಷ್ಯನ ಸಾತ್ತ್ವಿಕತೆಯು ಹೆಚ್ಚಾದರೆ ಅವನ ಮನಸ್ಸು ಬೇಗನೆ ಏಕಾಗ್ರವಾಗುತ್ತದೆ. ಆಯೋಜನಾಪೂರ್ವಕವಾಗಿ ಮತ್ತು ಏಕಾಗ್ರ ಮನಸ್ಸಿನಿಂದ ಮಾಡಿದ ಯಾವುದೇ ಕೃತಿಯು ಪರಿಪೂರ್ಣವಾಗಿರುತ್ತದೆ. Read more »