ಮುಸ್ಸಂಜೆಯ ವೇಳೆ ಇವನ್ನು ಮಾಡಿ!
ಮುಸ್ಸಂಜೆಯ ಸಮಯದಲ್ಲಿ ‘ಶುಭಂ ಕರೋತಿ’ಯನ್ನು ಪಠಿಸಲು ನಾಳೆಯಲ್ಲ, ಇಂದೇ ಪ್ರಾರಂಭಿಸಿ ಮತ್ತು ದೂರದರ್ಶನಕ್ಕೆ ‘ಬಾಯ್ ಬಾಯ್’ ಮಾಡಿ! Read more »
ಮುಸ್ಸಂಜೆಯ ಸಮಯದಲ್ಲಿ ‘ಶುಭಂ ಕರೋತಿ’ಯನ್ನು ಪಠಿಸಲು ನಾಳೆಯಲ್ಲ, ಇಂದೇ ಪ್ರಾರಂಭಿಸಿ ಮತ್ತು ದೂರದರ್ಶನಕ್ಕೆ ‘ಬಾಯ್ ಬಾಯ್’ ಮಾಡಿ! Read more »
ಮಕ್ಕಳಲ್ಲಿ ಅನ್ನದ ಬಗ್ಗೆ ಆದರಭಾವ – ಗೌರವ ಹೇಗೆ ನಿರ್ಮಿಸುವುದು ಎಂಬ ಪ್ರಶ್ನೆಗೆ ಉತ್ತರ ಕೆಲವು ಸುಲಭ ಸೂತಸೂತ್ರಗಳಲ್ಲಿ, ಈ ಲೇಖನದಲ್ಲಿ. Read more »
ಮಕ್ಕಳೇ, ನಾವು ಶಾಲೆಗೆ ಹೇಗೆ ಹೋಗುತ್ತೇವೆ ಎಂದು ಯೋಚಿಸಿ? ತರಾತುರಿಯಲ್ಲಿ ಎದ್ದು ಶಾಲೆಗೆ ಹೋಗುವುದಕ್ಕಿಂತ ಹಿಂದಿನ ದಿನ ತಯಾರಿ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ. Read more »
ದೊಡ್ಡವರಿಗೆ ಬಗ್ಗಿ ನಮಸ್ಕರಿಸುವುದರಿಂದ ಅವರ ಬಗ್ಗೆ ಆದರಭಾವ ವ್ಯಕ್ತವಾಗುತ್ತದೆ, ಹಾಗೆಯೇ ನಮ್ಮಲ್ಲಿ ನಮ್ರತೆಯು ಬರುತ್ತದೆ. Read more »
ಮಿತ್ರರೇ, ನಿಮ್ಮ ತರಗತಿಯಲ್ಲಿ ವಾರಕ್ಕೆ ಒಂದು ಗಂಟೆಯಾದರು ಆಫ್ ಪಿರಿಯಡ್ ಇರುತ್ತದಲ್ಲವೇ ? ನೀವು ಆ ಖಾಲಿ ಗಂಟೆಯಲ್ಲಿ ಏನು ಮಾಡುವಿರಿ? Read more »
ಇತ್ತೀಚಿಗೆ, ಅಧ್ಯಯನ ಅಂದರೆ ಕೇವಲ ಒಂದು ವರ್ಗದಿಂದ ಇನ್ನೊಂದು ವರ್ಗಕ್ಕೆ ಹೋಗಲು ಮಾಡುವ ಪ್ರಯತ್ನಕ್ಕೆ ಸೀಮಿತವಾಗಿದೆ. Read more »
ಪರೀಕ್ಷೆಯೆಂದರೆ ಎಲ್ಲರ ಮನಸ್ಸಿನಲ್ಲಿ ಭಯ ಹುಟ್ಟುತ್ತದೆ. ಹತ್ತನೆಯ ಹಾಗೂ ಹದಿನೆರಡನೆಯ ತರಗತಿಯಲ್ಲಿರುವ ಮಕ್ಕಳಿಗಷ್ಟೇ ಅಲ್ಲದೇ ಅವರ ಪಾಲಕರಿಗೂ ಪರೀಕ್ಷೆಯ ಚಿಂತೆಯಾಗುತ್ತಿರುತ್ತದೆ. Read more »
ಧರ್ಮದಲ್ಲಿ ತಿಳಿಸಿದ ‘ಅತಿಥಿ ದೇವೋ ಭವ |’ ಉಕ್ತಿಯ ಪ್ರಕಾರ, ನಾವು ನಮ್ಮ ಮನೆಗೆ ಬಂದ ಅತಿಥಿಗಳನ್ನು ಆದರದಿಂದ ಬರಮಾಡಿಕೊಂಡು ಸತ್ಕರಿಸಬೇಕು Read more »
ಮಕ್ಕಳೇ, ‘ಶಾಲೆಯು ವಿದ್ಯಾದೇವತೆಯಾದ ಶ್ರೀ ಸರಸ್ವತೀ ದೇವಿಯ ದೇವಸ್ಥಾನವಾಗಿದೆ’ ಎಂಬ ಭಾವವಿಟ್ಟು ಈ ವಿದ್ಯಾಮಂದಿರದ ಪಾವಿತ್ರ್ಯವನ್ನು ರಕ್ಷಿಸುವ ಹೊಣೆ ನಿಮ್ಮದು! Read more »
ನೈತಿಕತೆಯನ್ನು ಹೆಚ್ಚಿಸಲು ಸತ್ಯವನ್ನು ಹೇಳುವುದು ಎಷ್ಟು ಮಹತ್ವದ್ದಾಗಿದೆ ಎಂದು ಮಕ್ಕಳಿಗೆ ತಿಳಿಹೇಳಲು ಕೆಲವು ಉದಾಹರಣೆಗಳು.. Read more »