ವ್ಯಸನಗಳ ದುಷ್ಪರಿಣಾಮಗಳು ಏನು? ವ್ಯಸನಮುಕ್ತರಾಗುವುದು ಹೇಗೆ?
ಮನುಷ್ಯನು ಪೂರ್ವಜರ ತೊಂದರೆಯಿಂದ ವ್ಯಸನಗ್ರಸ್ತನಾಗುತ್ತಾನೆ ಹಾಗೂ ಅದರಿಂದಲೇ ಅವನ ಜೀವನದಲ್ಲಿ ಅಡಚಣೆಗಳು/ಸಮಸ್ಯೆಗಳು ಉತ್ಪನ್ನವಾಗುತ್ತವೆ. Read more »
ಮನುಷ್ಯನು ಪೂರ್ವಜರ ತೊಂದರೆಯಿಂದ ವ್ಯಸನಗ್ರಸ್ತನಾಗುತ್ತಾನೆ ಹಾಗೂ ಅದರಿಂದಲೇ ಅವನ ಜೀವನದಲ್ಲಿ ಅಡಚಣೆಗಳು/ಸಮಸ್ಯೆಗಳು ಉತ್ಪನ್ನವಾಗುತ್ತವೆ. Read more »
ನಿಜವಾದ ಶಿಕ್ಷಣವೆಂದರೆ ತನ್ನಲ್ಲಿರುವ ದೋಷಗಳ (ಕೆಟ್ಟ ಗುಣಗಳ) ನಿರ್ಮೂಲನೆ, ಮತ್ತು ಸದ್ಗುಣಗಳ ಸಂವರ್ಧನೆ ಮಾಡುವ ಒಂದು ಪ್ರಕ್ರಿಯೆ! Read more »
ನಮ್ಮ ಪ್ರಗತಿಯಲ್ಲಿ ಅಡಚಣೆಗಳನ್ನು ನಿರ್ಮಿಸುವ ಸ್ವಭಾವದೋಷಗಳ ನಿರ್ಮೂಲನೆಯ ಮಹತ್ವದ ಬಗ್ಗೆ ನಾವು ತಿಳಿದುಕೊಳ್ಳೋಣ. Read more »
ಸದ್ಗುಣಗಳಿಂದ ಮಕ್ಕಳು ಆನಂದಿಗಳಾದರೆ, ದೋಷಗಳಿಂದ ದುಃಖಿತರಾಗುತ್ತಾರೆ. ಅಂದರೆ ಸದ್ಗುಣ ಮತ್ತು ದೋಷಗಳಿಂದ ನಮ್ಮ ಜೀವನದಲ್ಲಿ ಸುಖ-ದುಃಖದ ಏರಿಳಿತಗಳು ಬರುತ್ತದೆ. Read more »
ಒಂದು ಬಾಹ್ಯಮನ ಮತ್ತು ಇನ್ನೊಂದು ಅಂತರ್ಮನ. ಅಂತರ್ಮನ ಇದು ಬಾಹ್ಯಮನಕ್ಕಿಂತ ೯ ಪಟ್ಟು ಹೆಚ್ಚು ದೊಡ್ಡದಾಗಿರುತ್ತದೆ. ಎರಡೂ ಮನಸ್ಸಿನ ಕಾರ್ಯ ಇವು ಬೇರೆ ಬೇರೆ ಇರುತ್ತವೆ. Read more »
’ಸ್ವಭಾವದೋಷ-ನಿರ್ಮೂಲನೆ ಪ್ರಕ್ರಿಯೆ’ ಅಂದರೆ ಸ್ವಭಾವದೋಷವನ್ನು ದೂರಗೊಳಿಸಲು ಇರುವ ಪದ್ಧತಿ ಹಾಗೂ ನಿಯಮಿತವಾಗಿ ಅವಲಂಬಿಸಬೇಕಾದ ಒಂದು ವಿಶಿಷ್ಟವಾದ ಪ್ರಕ್ರಿಯೆಯಾಗಿದೆ. Read more »
ಪ್ರತಿಯೊಬ್ಬ ವ್ಯಕ್ತಿಯಲ್ಲಿ ಯಾವುದಾದರೂ ದೋಷಗಳು ಇದ್ದೇ ಇರುತ್ತವೆ. ಕೇವಲ ಈಶ್ವರನಲ್ಲಿ ಮಾತ್ರ ಯಾವುದೇ ದೋಷವಿಲ್ಲ; ಏಕೆಂದರೆ ಅವನು ಸರ್ವಗುಣಸಂಪನ್ನನಾಗಿದ್ದಾನೆ. ಸತತವಾಗಿ ಆನಂದದಲ್ಲಿರುವುದು. ಈಶ್ವರನಂತೆ ಆನಂದದಲ್ಲಿರಲು ದೋಷಗಳನ್ನು ನಿವಾರಿಸುವುದು ಮತ್ತು ಗುಣಗಳನ್ನು ವೃದ್ಧಿಸುವುದು ಅವಶ್ಯಕವಾಗಿದೆ. Read more »
ನಮ್ಮಿಂದ ದಿನವಿಡೀ ಆಗುವ ತಪ್ಪುಗಳನ್ನು ಸ್ವಭಾವದೋಷ ತಖ್ತೆಯಲ್ಲಿ (ಕೋಷ್ಟಕದಲ್ಲಿ) ಆಗಾಗ ಬರೆಯಬೇಕಾಗಿರುತ್ತದೆ. ಮೊದಲಿಗೆ ತಪ್ಪುಗಳೆಂದರೆ ಏನು ? ಎಂಬುದನ್ನು ತಿಳಿದುಕೊಳ್ಳೋಣ ಹಾಗೂ ಈ ಎಲ್ಲ ತಪ್ಪುಗಳನ್ನು ಹೇಗೆ ಹುಡುಕುವುದು ಎಂಬುದನ್ನು ನೋಡೋಣ. Read more »
ಬಾಲಮಿತ್ರರೇ , ಈಗ ನಾವು ಸ್ವಭಾವದೋಷ-ನಿರ್ಮೂಲನೆಗಾಗಿ ತಖ್ತೆಯನ್ನು ಹೇಗೆ ಬರೆಯಬೇಕು ಎಂಬುದನ್ನು ತಿಳಿಯೋಣ. Read more »
ಸ್ವಭಾವದೋಷ-ನಿರ್ಮೂಲನೆಗಾಗಿ ಮನಸ್ಸಿಗೆ ಸ್ವಯಂಸೂಚನೆಯನ್ನು ನೀಡಬೇಕಾಗುತ್ತದೆ, ಅವನ್ನು ಸಿದ್ಧಪದಿಸುವ ಪದ್ಧತಿಯನ್ನು ನಾವು ತಿಳಿಯೋಣ. Read more »