ತಂದೆ-ತಾಯಿಗೆ ನಮಸ್ಕಾರ ಮಾಡಲು ನಾಚಿಕೊಳ್ಳಬೇಡಿ !
ಮಾತೃ ದೇವೋ ಭವ | ಪಿತೃ ದೇವೋ ಭವ | (ತಾಯಿ-ತಂದೆ ದೇವರಿಗೆ ಸಮಾನ), ಎಂಬುದನ್ನು ನಮ್ಮ ಮಹಾನ ಹಿಂದೂ ಸಂಸ್ಕೃತಿಯು ಕಲಿಸುತ್ತದೆ. Read more »
ಮಾತೃ ದೇವೋ ಭವ | ಪಿತೃ ದೇವೋ ಭವ | (ತಾಯಿ-ತಂದೆ ದೇವರಿಗೆ ಸಮಾನ), ಎಂಬುದನ್ನು ನಮ್ಮ ಮಹಾನ ಹಿಂದೂ ಸಂಸ್ಕೃತಿಯು ಕಲಿಸುತ್ತದೆ. Read more »
ಮನೆಯ ದೇವರ ಕೋಣೆಯಲ್ಲಿ ಆ ದಿನನದ ಪೂಜೆ ಆಗಿದ್ದರೆ, ನೀವು ಸ್ನಾನ ಮಾಡಿ ದೇವರಿಗೆ ಅರಿಶಿನ ಕುಂಕುಮ ಮತ್ತು ಹೂವುಗಳನ್ನು ಅರ್ಪಿಸಿ. ಊದುಬತ್ತಿಯನ್ನು ಹಚ್ಚಿ ದೇವರಿಗೆ ಅರ್ಪಿಸಿ. Read more »
ಆಟ ಆಡುವುದು ವ್ಯರ್ಥವಲ್ಲ. ಆಟ ಆಡುವ ಲಾಭಗಳನ್ನು ತಿಳಿದುಕೊಳ್ಳೋಣ…
Read more »
ಉಪಾಸ್ಯ ದೇವತೆಗೆ ಶರೀರದಿಂದ, ಮನಸ್ಸಿನಿಂದ ಮತ್ತು ವಾಣಿಯಿಂದ ಶರಣಾಗಿ ಮಾಡಿದ ನಮಸ್ಕಾರವೆಂದರೆ, ‘ಸಾಷ್ಟಾಂಗ ನಮಸ್ಕಾರ’ ! Read more »
ಒಳ್ಳೆಯ ಸಂಸ್ಕಾರವಾಗಲು ಚಿಕ್ಕ ಮಕ್ಕಳಿಗೆ ದಿನಂಪ್ರತಿ ನಿಯಮಾನುಸಾರವಾಗಿ ಕೆಲವು ಪ್ರಾಥಮಿಕ ವಿಚಾರಗಳನ್ನು ಆಚರಣೆಗೆ ತರುವ ಅವಶ್ಯಕತೆಯಿದೆ. Read more »
ಮಲಗಿ ಎದ್ದ ನಂತರ ತಮ್ಮ ಹಾಸಿಗೆ ಹಾಗೂ ಹೊದಿಕೆಗಳನ್ನು ಅಚ್ಚುಕಟ್ಟಾಗಿ ಮಡಚಿಡಬೇಕು.
ಅಧ್ಯಯನ ಮುಗಿದ ನಂತರ ಪುಸ್ತಕ, ಲೇಖನಿ ಮತ್ತು ಕಡತಗಳನ್ನು ಯೋಗ್ಯ ಸ್ಥಳದಲ್ಲಿ ಇಡಬೇಕು. Read more »
ಸಂಸ್ಕಾರವೆಂದರೆ ದೋಷವನ್ನು ನಿವಾರಿಸಿ ಒಳ್ಳೆಯ ಗುಣಗಳನ್ನು ವೃದ್ಧಿಸುವುದು. Read more »