ಮನಸ್ಸಿನಲ್ಲಿರುವ ಪರೀಕ್ಷೆಯ ಚಿಂತೆಯನ್ನು ದೂರ ಮಾಡುವ ಕೆಲವು ಉಪಾಯಗಳು
ಪರೀಕ್ಷೆಯೆಂದರೆ ಎಲ್ಲರ ಮನಸ್ಸಿನಲ್ಲಿ ಭಯ ಹುಟ್ಟುತ್ತದೆ. ಹತ್ತನೆಯ ಹಾಗೂ ಹದಿನೆರಡನೆಯ ತರಗತಿಯಲ್ಲಿರುವ ಮಕ್ಕಳಿಗಷ್ಟೇ ಅಲ್ಲದೇ ಅವರ ಪಾಲಕರಿಗೂ ಪರೀಕ್ಷೆಯ ಚಿಂತೆಯಾಗುತ್ತಿರುತ್ತದೆ. Read more »
ಪರೀಕ್ಷೆಯೆಂದರೆ ಎಲ್ಲರ ಮನಸ್ಸಿನಲ್ಲಿ ಭಯ ಹುಟ್ಟುತ್ತದೆ. ಹತ್ತನೆಯ ಹಾಗೂ ಹದಿನೆರಡನೆಯ ತರಗತಿಯಲ್ಲಿರುವ ಮಕ್ಕಳಿಗಷ್ಟೇ ಅಲ್ಲದೇ ಅವರ ಪಾಲಕರಿಗೂ ಪರೀಕ್ಷೆಯ ಚಿಂತೆಯಾಗುತ್ತಿರುತ್ತದೆ. Read more »
ವಿದ್ಯಾರ್ಥಿಗಳು ನಿಯಮಿತವಾಗಿ ಹಿತಕರ ಆಹಾರ ಸೇವಿಸುವುದು ಮತ್ತು ವ್ಯಾಯಾಮ ಮಾಡುವುದು ಮಾಡುತ್ತಾರೆ, ಆದರೆ ಪರೀಕ್ಷೆಯ ಸಮಯದಲ್ಲಿ ಅದರ ವಿಶೇಷ ಕಾಳಜಿಯನ್ನು ವಹಿಸಬೇಕು Read more »
ಮಕ್ಕಳೇ, ಪರೀಕ್ಷೆಗೆ ಹೋಗುವಾಗ ಒತ್ತಡದಲ್ಲಿ ನಿಮ್ಮಿಂದ ಗೊತ್ತಿಲ್ಲದೆಯೇ ಕೆಲವು ತಪ್ಪುಗಳು ನಡೆಯುವ ಸಾಧ್ಯತೆಗಳಿವೆ. ಇಂತಹ ತಪ್ಪುಗಳನ್ನು ಹೇಗೆ ತಡೆಯಬಹುದು ಎಂದು ತಿಳಿಯಲು ಈ ಲೇಖನವನ್ನು ಓದಿ. Read more »
ಮಕ್ಕಳೇ, ಅಧ್ಯಯನ ಮಾಡುವಾಗ ತೊಂದರೆಗಳಾದರೆ, ಅಧ್ಯಯನವು ಏಕಾಗ್ರತೆಯಿಂದ ಹೇಗೆ ಆಗುತ್ತದೆ? ಈ ತೊಂದರೆಗಳನ್ನು ದೂರಗೊಳಿಸಲು ಮಾಡಬೇಕಾದ ಉಪಾಯಗಳಿಗೆ ‘ಆಧ್ಯಾತ್ಮಿಕ ಉಪಾಯ’, ಎಂದು ಹೇಳುತ್ತಾರೆ. Read more »
ಮಿತ್ರರೇ, ಪರೀಕ್ಷಾ ಕೊಠಡಿಯಲ್ಲಿ ತಪ್ಪುಗಳನ್ನು ತಡೆಗಟ್ಟಲು ಮುಂದೆ ಸೂಚಿಸಿರುವ ಅಂಶಗಳನ್ನು ಗಮನವಿಟ್ಟು ಓದಿ. Read more »
ವಾರ್ಷಿಕ ಪರೀಕ್ಷೆಯಲ್ಲಿ ಸಾಮಾನ್ಯ ಬುದ್ಧಿಯ ವಿದ್ಯಾರ್ಥಿಗಳಷ್ಟೇ ಅಲ್ಲ, ಜಾಣ ವಿದ್ಯಾರ್ಥಿಗಳೂ ಕಾಪಿಯ ಕೆಟ್ಟ ಪದ್ಧತಿಗೆ ಬಲಿಯಾಗುತ್ತಾರೆ, ಪರೀಕ್ಷೆಯಲ್ಲಿ ಅಧಿಕ ಅಂಕಗಳು ಸಿಗಬೇಕೆಂದು ಈ ರೀತಿ ಪ್ರಯತ್ನಿಸುತ್ತಾರೆ. Read more »
ಇತ್ತೀಚೆಗೆ ವಿದ್ಯಾರ್ಥಿಗಳು ಯಾವುದಾದರೊಂದು ವಿಷಯವು ತಮ್ಮ ಮನಸ್ಸಿನಂತೆ ಆಗದಿರುವುದು ಮುಂತಾದ ಕಾರಣಗಳಿಂದ ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿದ್ದಾರೆ Read more »
ಶ್ರೀ ಸರಸ್ವತೀ ದೇವಿಯ ಭಾವಪೂರ್ಣ ಉಪಾಸನೆಯಿಂದ ಉಪಾಸಕನ ಬುದ್ಧಿಯು ಸಾತ್ತ್ವಿಕವಾಗುವುದರಿಂದ ಅವನಿಗೆ ವಿವಿಧ ಪ್ರಕಾರದ ಕಲೆ ಹಾಗೂ ಜ್ಞಾನದ ಪ್ರಾಪ್ತಿಯಾಗುತ್ತದೆ. Read more »