ಸಂದೇಹ

ಒಬ್ಬ ವಿದ್ಯರ್ಥಿ ಇದ್ದನು. ಅವನು ಅನೇಕ ಶಂಖೆಗಳನ್ನು ಕೇಳುತ್ತಿದ್ದನು. ಅದರಲ್ಲಿಯೂ ಅನವಷ್ಯಕ ಶಂಖೆಗಳನ್ನು ಹೆಚ್ಚು ಕೇಳುತ್ತಿದ್ದನು. ಅವನು ಸದಾ ಗುರುಗಳಲ್ಲಿ “ನನಗೆ ಶೀಘ್ರವಾಗಿ ಈಶ್ವರನ ದರ್ಶನ… Read more »

ಬುದ್ಧಿವಂತ ಹಂಸ

ಒಂದು ವಿಶಾಲವಾದ ಮರದ ಮೇಲೆ ಸಾವಿರಾರು ಹಂಸ ಪಕ್ಷಿಗಳಿರುತ್ತಿದ್ದವು. ಅದರಲ್ಲಿ ಒಂದು ಬುದ್ಧಿಮಾನ ಮತ್ತು ದೂರದರ್ಶಿ ಹಂಸವಿತ್ತು. ಅದಕ್ಕೆ ಎಲ್ಲರೂ ಅದರದಿಂದ ’ತಾಊ’ ಎಂದು ಕರೆಯುತ್ತಿದ್ದರು. Read more »

ಸತ್ಸಂಗದ ಮಹಿಮೆ ಉಳಿಸಲು ಜಡಭರತನು ವೈಯಕ್ತಿಕ ಅಪಮಾನದ ಕಡೆ ಲಕ್ಷ್ಯಕೊಡದಿರುವುದು

ಒಂದು ಸಲ ರಾಜಾ ರಹೂಗಣ ಪಾಲಕಿಯಲ್ಲಿ ಕುಳಿತು ಕಪಿಲ ಮುನಿಗಳ ಆಶ್ರಮಕ್ಕೆ ಹೊರಟಿದ್ದನು. ಪಾಲಕಿಯ ಒಂದು ಸೇವಕನಿಗೆ ಹುಷಾರು ತಪ್ಪಿತು…. Read more »