ಹಾಸನದ ಹಾಸನಾಂಬಾ ದೇವಿ
ಸುಮಾರು ೧೨ನೇ ಶತಮಾನದಲ್ಲಿ ಹಾಸನದ ಚನ್ನಪಟ್ಟಣ ಪಾಳೆಗಾರನಾದ ಶ್ರೀ.ಕೃಷ್ಣಪ್ಪ ನಾಯ್ಕರು ಹುತ್ತದರೂಪದಲ್ಲಿದ್ದ ದೇವಿಯ ಗುಡಿಯನ್ನು ಕಟ್ಟಿಸಿದರು, ಎಂದು ಇಲ್ಲಿನ ನಂಬಿಕೆಯಾಗಿದೆ. ಹಾಸನಾಂಬಾ ದೇವಿಯ ಬಗ್ಗೆ ಓದಿ.. Read more »
ಸುಮಾರು ೧೨ನೇ ಶತಮಾನದಲ್ಲಿ ಹಾಸನದ ಚನ್ನಪಟ್ಟಣ ಪಾಳೆಗಾರನಾದ ಶ್ರೀ.ಕೃಷ್ಣಪ್ಪ ನಾಯ್ಕರು ಹುತ್ತದರೂಪದಲ್ಲಿದ್ದ ದೇವಿಯ ಗುಡಿಯನ್ನು ಕಟ್ಟಿಸಿದರು, ಎಂದು ಇಲ್ಲಿನ ನಂಬಿಕೆಯಾಗಿದೆ. ಹಾಸನಾಂಬಾ ದೇವಿಯ ಬಗ್ಗೆ ಓದಿ.. Read more »
ಮಹಾಭಾರತ ಯುದ್ಧದಲ್ಲಿ ಕೇವಲ ಪಾಂಡವರ ಮಾತ್ರವಲ್ಲ ದುರ್ಯೋಧನ ಕೂಡ ಧರ್ಮ ಪಾಲನೆಯನ್ನು ಮಾಡಿದ್ದನು. ಆದುದರಿಂದಲೇ ಮಹಾಭಾರತ ‘ಧರ್ಮ ಯುದ್ಧ’ ಎಂದು ಪ್ರಸಿದ್ಧವಾಗಿದೆ. Read more »
ಯಮುನೆಯ ದಡದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಪ್ಲಾಸ್ಟಿಕ ಕಸವು ದೊರೆಯುತ್ತದೆ. ನದಿಯ ದಡದಲ್ಲಿ ಸ್ವಲ್ಪ ದೂರದಲ್ಲಿ ಸಂಗ್ರಹಿಸಲಾದ ಕಸದ ರಾಶಿಯನ್ನು ನೋಡಿದಾಗ ಪ್ರತಿಯೊಬ್ಬರ ಕಣ್ಣು ಅಗಲವಾಗುತ್ತದೆ. ನದಿಯನ್ನು ಕೊಳಚೆಗುಂಡಿಯನ್ನಾಗಿಸುವ ಕೃತಘ್ನ ಜನತೆ ! Read more »
ಒಂದರ ಮುಂದೆ ೫೦ ಶೂನ್ಯಗಳು ಅಥವಾ ೧೦೦ ಶೂನ್ಯಗಳು ಅಂದರೆ ಎಷ್ಟು ಎಂದು ಹೇಳಲು ಸಾಧ್ಯವಾಗುವುದಿಲ್ಲ. ಹಾಗಾದರೆ ಇಂತಹ ಸಂಖ್ಯೆಯ ಉಚ್ಚಾರವನ್ನಾದರೂ ಹೇಗೆ ಮಾಡುವುದು ? ಇದರ ಉತ್ತರ ಭಾರತೀಯ ಅಂಕ ಗಣಿತದಲ್ಲಿದೆ. Read more »
ಇಸ್ರೇಲ ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ತಾಂತ್ರಿಕ ಪ್ರಗತಿಯ ದಿಕ್ಕಿನಲ್ಲಿ ಹಾಕಿದ ದಾಪುಗಾಲು ! ೧೪ ಮೇ ರಂದು ಇರುವ ಇಸ್ರೇಲಿನ ಸ್ವಾತಂತ್ರ್ಯದಿನದ ನಿಮಿತ್ತ…. Read more »
ಕುಳಾಯಿ ಎಂಬ ಹಳ್ಳಿಯು ಈಗಿನ ಚಿತ್ರಾಪುರ. ಇದು ಮಂಗಳೂರು ತಾಲ್ಲೂಕಿನಲ್ಲಿರುವ ಪುಣ್ಯಕ್ಷೇತ್ರವಾಗಿದೆ. ಇಲ್ಲಿ ತಾಯಿ ದುರ್ಗಾಪರಮೇಶ್ವರಿಯನ್ನು ಪೂಜಿಸುತ್ತಾರೆ. Read more »
ಮಾಘ ಶುಕ್ಲ ಪಕ್ಷ ಚತುರ್ಥಿಯಂದು ಗಣೇಶ ಲಹರಿಗಳು ಪ್ರಪ್ರಥಮವಾಗಿ ಪೃಥ್ವಿಯನ್ನು ತಲುಪಿದವು (ಅಂದರೆ ಗಣೇಶ ಜನಿಸಿದ ದಿನ). ಈ ದಿನದಂದು ಶ್ರೀ ಗಣೇಶ ಜಯಂತಿಯನ್ನು ಆಚರಿಸುತ್ತೇವೆ. Read more »
ಕಾರಂಜಾದ ಪೌರಾಣಿಕ ಮತ್ತು ಐತಿಹಾಸಿಕ ಹೆಸರು ಶ್ರೀ ಕರಂಜ ಋಷಿಗಳ ಕೃಪೆಯಿಂದ ದೊರೆತಿದೆ. ಕಾರಂಜಾ ಗ್ರಾಮವು ಶ್ರೀ ದತ್ತಗುರುಗಳ ದ್ವಿತೀಯ ಅವತಾರ ಶ್ರೀ ನೃಸಿಂಹ ಸರಸ್ವತೀ ಸ್ವಾಮೀ ಮಹಾರಾಜರ ಜನ್ಮಸ್ಥಳವೆಂದು ಪ್ರಸಿದ್ಧಿ ಪಡೆದಿದೆ Read more »
ಮಹಾರಾಷ್ಟ್ರದ ಬುಲಢಾಣಾ ಜಿಲ್ಲೆಯ ಖಾಮಗಾವ ಸಮೀಪದ ಶೇಗಾವ ಸಂತ ಗಜಾನನ ಮಹಾರಾಜರಿಂದಲೇ ಪ್ರಸಿದ್ಧವಾಗಿದೆ. Read more »
ವಾಮೀ ಸಮರ್ಥ ಮಹಾರಾಜರ ಈ ಸಮಾಧಿ ದೇವಸ್ಥಾನವು ಬಹಳಷ್ಟು ಶ್ರದ್ಧಾವಂತರ ಪವಿತ್ರ ಸ್ಥಳವಾಗಿದೆ. Read more »