ಶ್ರೀ ಗಣೇಶ ಜಯಂತಿ

ಮಾಘ ಶುಕ್ಲ ಪಕ್ಷ ಚತುರ್ಥಿಯಂದು ಗಣೇಶ ಲಹರಿಗಳು ಪ್ರಪ್ರಥಮವಾಗಿ ಪೃಥ್ವಿಯನ್ನು ತಲುಪಿದವು (ಅಂದರೆ ಗಣೇಶ ಜನಿಸಿದ ದಿನ). ಈ ದಿನದಂದು ಶ್ರೀ ಗಣೇಶ ಜಯಂತಿಯನ್ನು ಆಚರಿಸುತ್ತೇವೆ. Read more »

ದಸರಾ

ವಿದ್ಯಾರ್ಥಿ ಜೀವನದಲ್ಲಿನ ‘ಶಸ್ತ್ರ’ಗಳಾದ ಲೇಖನಿ, ಪಠ್ಯಪುಸ್ತಕ ಹಾಗೂ ಪುಸ್ತಕಗಳ ಪೂಜೆ ಮಾಡುವುದು ಹಾಗೂ ಅವುಗಳ ಅಪಮಾನವಾಗದಂತೆ ವರ್ತಿಸುವುದೇ ನಿಜವಾದ ದಸರಾ. ವಿವಿಧ ಯುಗಗಳಲ್ಲಿ ವಿಜಯ ದಶಮಿ, ಬನ್ನಿ ಮರದ ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಳ್ಳಲು ಓದಿ ! Read more »

ನವರಾತ್ರಿ

ನವರಾತ್ರಿಯಲ್ಲಿ ನಾವು ಮಹಾಕಾಳಿ, ಮಹಾಲಕ್ಷ್ಮೀ ಹಾಗೂ ಮಹಾಸರಸ್ವತಿಯ ಉಪಾಸನೆಯನ್ನು ಮಾಡುತ್ತೇವೆ. ಈ ಲೇಖನದ ಮಾಧ್ಯಮದಿಂದ ನಾವು ನವರಾತ್ರಿಯ ಆಚರಣೆಯ ಶಾಸ್ತ್ರೀಯ ಹಿನ್ನೆಲೆಯನ್ನು ತಿಳಿಯುವವರಿದ್ದೇವೆ. Read more »

ರಕ್ಷಾ ಬಂಧನ ಹಬ್ಬದ ನಿಮಿತ್ತ ವಿಶೇಷ ಲೇಖನ

ಹಿಂದೂ ಸಂಸ್ಕೃತಿಯಲ್ಲಿ ಬರುವ ‘ರಕ್ಷಾ ಬಂಧನ’ದಂತಹ ಪವಿತ್ರ ಹಬ್ಬಗಳ ಬಗ್ಗೆ ತಿಳುವಳಿಕೆ ಮೂಡಿಸಲು ಈ ಲೇಖನವನ್ನು ನೀಡುತ್ತಿದ್ದೇವೆ. Read more »

ಆಷಾಢ ಏಕಾದಶಿ

ಆಷಾಢ ಏಕಾದಶಿಯು ಒಂದು ಪ್ರಮುಖ ವ್ರತವಾಗಿದೆ. ಲಕ್ಷಾಂತರ ಭಕ್ತರು ಪ್ರತಿಯೊಂದು ಆಷಾಢ ಏಕಾದಶಿಯಂದು ಪಂಢರಪುರಕ್ಕೆ ಹೋಗಿ ವಿಠಲನ ದರ್ಶನವನ್ನು ಪಡೆಯುತ್ತಾರೆ. ಈ ವ್ರತದ ಬಗ್ಗೆ ತಿಳಿದುಕೊಳ್ಳೋಣ Read more »

ಮಹಾಶಿವರಾತ್ರಿ ನಿಮಿತ್ತ ತಮ್ಮ ದುರ್ಗುಣ ನಾಶವಾಗಲು ಪ್ರಯತ್ನಿಸಿ, ಶಿವನ ಕೃಪೆಯನ್ನು ಸಂಪಾದಿಸಿ !

ಈ ಲೇಖನದಲ್ಲಿ ಶಿವರಾತ್ರಿಯಲ್ಲಿ ಶಿವನ ಉಪಾಸನೆಯನ್ನು ಏಕೆ ಮತ್ತು ಹೇಗೆ ಮಾಡಬೇಕು ? ಉಪಾಸನೆಗಾಗಿ ಯಾವ ವಸ್ತುಗಳನ್ನು ಬಳಸಬೇಕು ? ಇದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ Read more »

ವಟಸಾವಿತ್ರಿ ವ್ರತ (ವಟ ಪೌರ್ಣಿಮೆ)

ಸಾವಿತ್ರಿಯು ಸತ್ಯವಾನನ ಪ್ರಾಣಹರಣದ ನಂತರ ಯಮಧರ್ಮನೊಂದಿಗೆ ಮೂರು ದಿನಗಳ ವರೆಗೆ ಶಾಸ್ತ್ರ ಚರ್ಚೆ ಮಾಡಿದಳು. ಆಗ ಪ್ರಸನ್ನನಾದ ಯಮಧರ್ಮನು ಸತ್ಯವಾನನನ್ನು ಪುನಃ ಜೀವಂತಗೊಳಿಸಿದನು Read more »