ಲಕ್ಷ್ಮೀಪೂಜೆ

ಲಕ್ಷ್ಮೀ ಪೂಜೆ/ ಲಕ್ಷ್ಮೀ ಪೂಜೆಯಂದು ಲಕ್ಷ್ಮೀ ಕುಬೇರರನ್ನು ಏಕೆ ಪೂಜಿಸಬೇಕು/ ಅಲಕ್ಷ್ಮೀಯನ್ನು ಏಕೆ ದೂರಗೊಳಿಸುವುದು Read more »

ತುಳಸೀ ವಿವಾಹ

ತುಳಸಿ ವಿವಾಹದಿಂದ ಶುಭ ದಿನಗಳು ಅಂದರೆ ಮುಹೂರ್ತಗಳು ಉಳ್ಳ ದಿನಗಳ ಪ್ರಾರಂಭವಾಗುತ್ತದೆ. ‘ಈ ವಿವಾಹವು ಭಾರತೀಯ ಸಂಸ್ಕೃತಿಯ ಆದರ್ಶತ್ವವನ್ನು ದರ್ಶಿಸುವ ವಿವಾಹವಾಗಿದೆ’ ಎಂದು ನಂಬಿಕೆಯಿದೆ. Read more »

ಗೋವತ್ಸದ್ವಾದಶಿ/ಗುರುದ್ವಾದಶಿ

ಆಶ್ವಯುಜ ಕೃಷ್ಣ ದ್ವಾದಶಿಯಂದು ಗೊವತ್ಸ ದ್ವಾದಶಿ ಮತ್ತು ಗುರುದ್ವಾದಶಿಯನ್ನು ಆಚರಿಸುತ್ತಾರೆ. ಸಮುದ್ರ ಮಂಥನದಲ್ಲಿ ಉತ್ಪನ್ನವಾದ ೫ ಗೋವುಗಳಲ್ಲಿ ಒಂದನ್ನು ಪೂಜಿಸುವ ದಿನವಿದು. Read more »

ಬಲಿಪಾಡ್ಯಮಿ (ಕಾರ್ತಿಕ ಶುದ್ಧ ಪ್ರತಿಪದಾ)

ಬಲಿಪಾಡ್ಯಮಿಗೆ ಬಲಿರಾಜನ ಪೂಜೆಯನ್ನು ಮಾಡುತ್ತಾರೆ. ಬಲಿರಾಜನು ರಾಕ್ಷಸ ಕುಲದಲ್ಲಿ ಜನಿಸಿದರೂ ಪುಣ್ಯಕರ್ಮಗಳಿಂದ ವಾಮನ (ವಿಷ್ಣುವಿನ ಅವತಾರ) ದೇವರ ಕೃಪೆಯಾಯಿತು. Read more »

ದೀಪಾವಳಿಯಲ್ಲಿ ಕೋಟೆಯನ್ನು ಏಕೆ ಕಟ್ಟುತ್ತಾರೆ ?

ಕೋಟೆ ಕಟ್ಟುವುದು ಎಂದರೆ ಮನಸ್ಸು ಹಾಗೂ ಬುದ್ಧಿಯ ಮೇಲೆ ಈಶ್ವರನ ಶಕ್ತಿಯ ತೇಜವು ನಿರ್ಮಾಣವಾಗುವುದು. ಆದುದರಿಂದಲೇ ಕೋಟೆ ಕಟ್ಟುವುದರ ಮಾಧ್ಯಮದಿಂದ ನಾವು ಈಶ್ವರನ ಚೈತನ್ಯವನ್ನು ಪಡೆಯಬಹುದು. Read more »

ದೀಪಾವಳಿಯ ಸಮಯದಲ್ಲಿ ಮಾಡಬಹುದಾದ ಸಾತ್ವಿಕ ಮತ್ತು ಧರ್ಮಾಭಿಮಾನವನ್ನು ಜಾಗೃತಗೊಳಿಸುವ ಕೃತಿಗಳು

ಅನೇಕ ಮಕ್ಕಳು ದೇವತೆಗಳ ಚಿತ್ರವಿರುವ ಪಟಾಕಿಗಳನ್ನು ಸುಡುತ್ತಾರೆ, ಆ ದೇವತೆಯ ಚಿತ್ರ ಛಿದ್ರಛಿದ್ರವಾಗುತ್ತದೆ. ಇದೊಂದು ದೊಡ್ಡ ಪಾಪ! Read more »