ರಕ್ಷಾ ಬಂಧನ ಹಬ್ಬದ ನಿಮಿತ್ತ ವಿಶೇಷ ಲೇಖನ

ಹಿಂದೂ ಸಂಸ್ಕೃತಿಯಲ್ಲಿ ಬರುವ ‘ರಕ್ಷಾ ಬಂಧನ’ದಂತಹ ಪವಿತ್ರ ಹಬ್ಬಗಳ ಬಗ್ಗೆ ತಿಳುವಳಿಕೆ ಮೂಡಿಸಲು ಈ ಲೇಖನವನ್ನು ನೀಡುತ್ತಿದ್ದೇವೆ. Read more »

ಆಷಾಢ ಏಕಾದಶಿ

ಆಷಾಢ ಏಕಾದಶಿಯು ಒಂದು ಪ್ರಮುಖ ವ್ರತವಾಗಿದೆ. ಲಕ್ಷಾಂತರ ಭಕ್ತರು ಪ್ರತಿಯೊಂದು ಆಷಾಢ ಏಕಾದಶಿಯಂದು ಪಂಢರಪುರಕ್ಕೆ ಹೋಗಿ ವಿಠಲನ ದರ್ಶನವನ್ನು ಪಡೆಯುತ್ತಾರೆ. ಈ ವ್ರತದ ಬಗ್ಗೆ ತಿಳಿದುಕೊಳ್ಳೋಣ Read more »

ತ್ಯಾಜ್ಯ

ಕೈಗಾರಿಕೀಕರಣದಿಂದ (industrialization) ದಿನದಿಂದ ದಿನಕ್ಕೆ ತ್ಯಾಜ್ಯವು ಹೆಚ್ಚುತಲೇ ಇದೆ. ತ್ಯಾಜ್ಯ ನಿರ್ವಹಣೆ ಭಾರತದಂತಹ ದೇಶಗಳ ಅತಿ ದೊಡ್ಡ ಸಮಸ್ಯೆಯಾಗಿದೆ. Read more »

ಪ್ಲಾಸ್ಟಿಕ್ ಬಳಕೆ ವಿನಾಶಕ್ಕೆ ದಾರಿ!

ಪ್ಲಾಸ್ಟಿಕ್ ಹಾವಳಿಯಿಂದ ಮನುಷ್ಯರಿಗೆ ಮಾತ್ರವಲ್ಲದೆ, ಗೋವಿನಂತಹ ಪ್ರಾಣಿ ಮತ್ತು ಭೂಮಿಗೂ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದೆ. ಇದಕ್ಕೆ ಪರಿಹಾರವೇನು? Read more »

ವಾತಾವರಣದ ಹಾನಿಯು ಹೇಗಾಗುತ್ತದೆ ?

ಕೈಗಾರಿಕೀಕರಣ ಮಾಡಿದ ವಾತಾವರಣದ ಶಬ್ದಾತೀತ ನಷ್ಟವನ್ನು ಮಾನವನು ಎಂದಿಗೂ ತುಂಬಿಸಲಾರನು. ಒಂದು ವೇಳೆ ಇಂದಿನ ವೇಗದಲ್ಲಿ ನೈಸರ್ಗಿಕ ನಿಧಿಯನ್ನು ಉಪಯೋಗಿಸುವುದು ಮುಂದುವರಿಸಿದರೆ, ಈ ಶತಮಾನದ ಅಂತ್ಯದವರೆಗೆ ಅತ್ಯಂತ ಕಡಿಮೆ ಅಂಶವು ಉಳಿಯುವುದು! Read more »