ದೀಪಾವಳಿಯ ಶುಭಾಷಯಪತ್ರ
ನಿಮ್ಮ ಸಂಬಂಧಿಕರಿಗೆ, ಸ್ನೇಹಿತರಿಗೆ ಕಳುಹಿಸಿರಿ ದೀಪಾವಳಿಯ ಶುಭಾಶಯಪತ್ರ ! Read more »
ನಿಮ್ಮ ಸಂಬಂಧಿಕರಿಗೆ, ಸ್ನೇಹಿತರಿಗೆ ಕಳುಹಿಸಿರಿ ದೀಪಾವಳಿಯ ಶುಭಾಶಯಪತ್ರ ! Read more »
ಆಶ್ವಯುಜ ಕೃಷ್ಣ ದ್ವಾದಶಿಯಂದು ಗೊವತ್ಸ ದ್ವಾದಶಿ ಮತ್ತು ಗುರುದ್ವಾದಶಿಯನ್ನು ಆಚರಿಸುತ್ತಾರೆ. ಸಮುದ್ರ ಮಂಥನದಲ್ಲಿ ಉತ್ಪನ್ನವಾದ ೫ ಗೋವುಗಳಲ್ಲಿ ಒಂದನ್ನು ಪೂಜಿಸುವ ದಿನವಿದು. Read more »
ಬಲಿಪಾಡ್ಯಮಿಗೆ ಬಲಿರಾಜನ ಪೂಜೆಯನ್ನು ಮಾಡುತ್ತಾರೆ. ಬಲಿರಾಜನು ರಾಕ್ಷಸ ಕುಲದಲ್ಲಿ ಜನಿಸಿದರೂ ಪುಣ್ಯಕರ್ಮಗಳಿಂದ ವಾಮನ (ವಿಷ್ಣುವಿನ ಅವತಾರ) ದೇವರ ಕೃಪೆಯಾಯಿತು. Read more »
ಕಾರ್ತಿಕ ಶುಕ್ಲ ಬಿದಿಗೆಗೆ ಯಮ ದ್ವಿತೀಯಾ ಎಂಬ ಹೆಸರಿದೆ. ಈ ದಿನವು ಸಹೋದರ ಬಿದಿಗೆ ಎನ್ನುವ ಹೆಸರಿನಿಂದಲೂ ಪ್ರಸಿದ್ಧವಾಗಿದೆ. Read more »
ಕೋಟೆ ಕಟ್ಟುವುದು ಎಂದರೆ ಮನಸ್ಸು ಹಾಗೂ ಬುದ್ಧಿಯ ಮೇಲೆ ಈಶ್ವರನ ಶಕ್ತಿಯ ತೇಜವು ನಿರ್ಮಾಣವಾಗುವುದು. ಆದುದರಿಂದಲೇ ಕೋಟೆ ಕಟ್ಟುವುದರ ಮಾಧ್ಯಮದಿಂದ ನಾವು ಈಶ್ವರನ ಚೈತನ್ಯವನ್ನು ಪಡೆಯಬಹುದು. Read more »
ಅನೇಕ ಮಕ್ಕಳು ದೇವತೆಗಳ ಚಿತ್ರವಿರುವ ಪಟಾಕಿಗಳನ್ನು ಸುಡುತ್ತಾರೆ, ಆ ದೇವತೆಯ ಚಿತ್ರ ಛಿದ್ರಛಿದ್ರವಾಗುತ್ತದೆ. ಇದೊಂದು ದೊಡ್ಡ ಪಾಪ! Read more »
ದೀಪಾವಳಿಯೆಂದರೆ ಆನಂದಮಯ ಜೀವನದ ಆರಂಭ ! ಇತರರಿಗೆ ಆನಂದವಾಗುವ ಹಾಗೆ ಪ್ರತಿಯೊಂದು ಕೃತಿ ಮಾಡುವುದೇ ನಿಜವಾದ ದೀಪಾವಳಿ ! Read more »
ಈಗಿನಿಂದಲೇ ನಿಮ್ಮ ಮಕ್ಕಳ ಮನಸ್ಸಿನಲ್ಲಿ ಪಟಾಕಿಗಳನ್ನು ಸಿಡಿಸುವುದರ ದುಷ್ಪರಿಣಾಮಗಳನ್ನು ಬಿಂಬಿಸಿ, ಮತ್ತು ಈ ಕುಪ್ರವೃತ್ತಿಯಿಂದ ಅವರನ್ನು ವಿಮುಖಗೊಳಿಸಿ! Read more »
ಮಿತ್ರರೇ, ಎಲ್ಲರೂ ಸೇರಿ ನವರಾತ್ರ್ಯೋತ್ಸವದಲ್ಲಿ ಆಗುವ ತಪ್ಪು ಆಚರಣೆಗಳನ್ನು ತದೆಗಟ್ಟೋಣ. ವಿದ್ಯಾರ್ಥಿ ದೆಸೆಯಲ್ಲಿ ಮಹತ್ವವಾಗಿರುವ ಸರಸ್ವತೀ ದೇವಿಯ ಕೃಪೆಯನ್ನು ಸಂಪಾದಿಸೋಣ. Read more »
ದಕ್ಷಿಣ ಭಾರತದ ಅಷ್ಟ ಪರ್ವತಗಳಲ್ಲಿ ಒಂದಾದ ಚಾಮುಂಡಿ ಬೆಟ್ಟದಲ್ಲಿ (ಮೈಸೂರು) ಶ್ರೀ ಚಾಮುಂಡೇಶ್ವರಿ ದೇವಸ್ಥಾನವಿದೆ. Read more »