ಜಲಮಾಲಿನ್ಯ – ನದಿಗಳ ಮೇಲಿನ ಅತ್ಯಚಾರ !
ಯಮುನೆಯ ದಡದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಪ್ಲಾಸ್ಟಿಕ ಕಸವು ದೊರೆಯುತ್ತದೆ. ನದಿಯ ದಡದಲ್ಲಿ ಸ್ವಲ್ಪ ದೂರದಲ್ಲಿ ಸಂಗ್ರಹಿಸಲಾದ ಕಸದ ರಾಶಿಯನ್ನು ನೋಡಿದಾಗ ಪ್ರತಿಯೊಬ್ಬರ ಕಣ್ಣು ಅಗಲವಾಗುತ್ತದೆ. ನದಿಯನ್ನು ಕೊಳಚೆಗುಂಡಿಯನ್ನಾಗಿಸುವ ಕೃತಘ್ನ ಜನತೆ ! Read more »
ಯಮುನೆಯ ದಡದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಪ್ಲಾಸ್ಟಿಕ ಕಸವು ದೊರೆಯುತ್ತದೆ. ನದಿಯ ದಡದಲ್ಲಿ ಸ್ವಲ್ಪ ದೂರದಲ್ಲಿ ಸಂಗ್ರಹಿಸಲಾದ ಕಸದ ರಾಶಿಯನ್ನು ನೋಡಿದಾಗ ಪ್ರತಿಯೊಬ್ಬರ ಕಣ್ಣು ಅಗಲವಾಗುತ್ತದೆ. ನದಿಯನ್ನು ಕೊಳಚೆಗುಂಡಿಯನ್ನಾಗಿಸುವ ಕೃತಘ್ನ ಜನತೆ ! Read more »
ನಾಗರಿಕರು ಸಾಕಷ್ಟು ಜಾಗೃತೆಯನ್ನು ವಹಿಸಿ ಶಾಂತಿಯಿಂದ ಜೀವಿಸುವ ಹಕ್ಕಿನ ಸಂರಕ್ಷಣೆಗಾಗಿ ದಕ್ಷತೆಯನ್ನು ವಹಿಸಬೇಕು, ಮತ್ತು ಶಬ್ದ ಮಾಲಿನ್ಯವನ್ನು ತಡೆಯಲು ತಮ್ಮ ಸಂಪೂರ್ಣ ಪ್ರಯತ್ನವನ್ನು ಮಾಡಬೇಕು! Read more »
ಮಾನವನ ಆರೋಗ್ಯವು ಪರಿಸರವನ್ನು ಅವಲಂಬಿಸಿದೆ. ಆದುದರಿಂದ ಪರಿಸರದ ಆರೋಗ್ಯದ ಕಡೆಗೆ ಗಮನ ನೀಡುವುದು ಅತ್ಯಂತ ಅವಶ್ಯಕವಾಗಿದೆ! Read more »
ಕೈಗಾರಿಕೀಕರಣದಿಂದ (industrialization) ದಿನದಿಂದ ದಿನಕ್ಕೆ ತ್ಯಾಜ್ಯವು ಹೆಚ್ಚುತಲೇ ಇದೆ. ತ್ಯಾಜ್ಯ ನಿರ್ವಹಣೆ ಭಾರತದಂತಹ ದೇಶಗಳ ಅತಿ ದೊಡ್ಡ ಸಮಸ್ಯೆಯಾಗಿದೆ. Read more »
ಪ್ಲಾಸ್ಟಿಕ್ ಹಾವಳಿಯಿಂದ ಮನುಷ್ಯರಿಗೆ ಮಾತ್ರವಲ್ಲದೆ, ಗೋವಿನಂತಹ ಪ್ರಾಣಿ ಮತ್ತು ಭೂಮಿಗೂ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದೆ. ಇದಕ್ಕೆ ಪರಿಹಾರವೇನು? Read more »
ಕೈಗಾರಿಕೀಕರಣ ಮಾಡಿದ ವಾತಾವರಣದ ಶಬ್ದಾತೀತ ನಷ್ಟವನ್ನು ಮಾನವನು ಎಂದಿಗೂ ತುಂಬಿಸಲಾರನು. ಒಂದು ವೇಳೆ ಇಂದಿನ ವೇಗದಲ್ಲಿ ನೈಸರ್ಗಿಕ ನಿಧಿಯನ್ನು ಉಪಯೋಗಿಸುವುದು ಮುಂದುವರಿಸಿದರೆ, ಈ ಶತಮಾನದ ಅಂತ್ಯದವರೆಗೆ ಅತ್ಯಂತ ಕಡಿಮೆ ಅಂಶವು ಉಳಿಯುವುದು! Read more »
ವಾಹನಗಳು ಪ್ರಯಾಣಕ್ಕೆ ಅನುಕೂಲಕರ. ಆದರೆ ವಾಹನಗಳಿಂದ ವಾತಾವರಣದ ಮೇಲೆ ‘ವಾಯು ಮಾಲಿನ್ಯ’ ಎಂಬ ಅಘಾತವೂ ಆಗುತ್ತದೆ! Read more »
ಗಿಡ ಮರಗಳು, ಗೋವುಗಳು, ಪೃಥ್ವಿ, ಹೀಗೆ ಅನೇಕ ಜೈವಿಕ ಮತ್ತು ಅಜೈವಿಕ ಘಟಕಗಳು ಮಾನವ ನಿರ್ಮಿತ ವಾತಾವರಣದ ಮಾಲಿನ್ಯವನ್ನು ಶುದ್ಧಗೊಳಿಸುತ್ತವೆ. Read more »