ವಿಶೇಷ ಕಾರ್ಯಕ್ರಮ : ದೇಶ ವಿರೋಧಿ ಷಡ್ಯಂತ್ರ ಮತ್ತು ಅರ್ಬನ್ ನಕ್ಸಲ್ ವಾದ !
ಸಮಸ್ಯೆಗಳು ಅನೇಕ, ಪರಿಹಾರ ಒಂದೇ
ಹಿಂದೂ ರಾಷ್ಟ್ರ
ಬನ್ನಿ, ಅದನ್ನು ಸಾಕಾರಗೊಳಿಸೋಣ!
ಹಲಾಲ್ ಪ್ರಮಾಣಪತ್ರಗಳು
ಲ್ಯಾಂಡ್ ಜಿಹಾದ್
ದೇವಸ್ಥಾನ ಸಂಸ್ಕೃತಿಯ ಮೇಲೆ ಆಘಾತ
ಹಿಂದೂಗಳ ಮೇಲೆ ಅತ್ಯಾಚಾರ
ಹಿಂದೂಗಳ ಮತಾಂತರ
ಸಮಸ್ಯೆಗಳು ಅನೇಕ, ಪರಿಹಾರ ಒಂದೇ
ಹಿಂದೂ ರಾಷ್ಟ್ರ
ಬನ್ನಿ, ಅದನ್ನು ಸಾಕಾರಗೊಳಿಸೋಣ!
ದೇವಸ್ಥಾನ ಸಂಸ್ಕೃತಿಯ ಮೇಲೆ ಆಘಾತ
ಲ್ಯಾಂಡ್ ಜಿಹಾದ್
ಹಿಂದೂಗಳ ಮತಾಂತರ
ಹಲಾಲ್ ಪ್ರಮಾಣಪತ್ರಗಳು
ಹಿಂದೂಗಳ ಮೇಲೆ ಅತ್ಯಾಚಾರ
ಹಿಂದೂ ಜನಜಾಗೃತಿ ಸಮಿತಿ
ಸ್ಥಾಪನೆ
ನವರಾತ್ರಿ ಘಟಸ್ಥಾಪನೆಯ ಶುಭದಿನದಂದು (ಆಶ್ವಯುಜ ಶುಕ್ಲ ಪಾಡ್ಯ, 7 ಅಕ್ಟೋಬರ್ 2002) ಹಿಂದೂ ಜನಜಾಗೃತಿ ಸಮಿತಿಯು ಪ್ರಾರಂಭವಾಯಿತು
ಪಂಚಸೂತ್ರ
ಧರ್ಮಶಿಕ್ಷಣ, ಧರ್ಮಜಾಗೃತಿ, ಧರ್ಮರಕ್ಷಣೆ, ರಾಷ್ಟ್ರರಕ್ಷಣೆ, ಹಿಂದೂಗಳ ಸಂಘಟನೆ ಈ ಐದು ಸೂತ್ರಗಳ ಮೇಲೆ ಸಮಿತಿಯ ಕಾರ್ಯ ನಡೆಯುತ್ತಿದೆ
ಧ್ಯೇಯ
ಸಂಘಟನೆ, ಸಂಪ್ರದಾಯ, ಭಾಷೆ, ಜಾತಿ ಮುಂತಾದ ಬಂಧನಗಳನ್ನು ಬದಿಗಿರಿಸಿ, ಹಿಂದೂ ಸಂಘಟನೆಯಿಂದ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಸ್ಥಾಪನೆ
189+
ಹಿಂದೂ ರಾಷ್ಟ್ರ ಅಧಿವೇಶನಗಳು
2180+
ಹಿಂದೂ ರಾಷ್ಟ್ರ ಜಾಗೃತಿ ಸಭೆಗಳು
1700+
ಹಿಂದೂ ರಾಷ್ಟ್ರ ಜಾಗೃತಿ ಆಂದೋಲನಗಳು
4188+
ಧರ್ಮಶಿಕ್ಷಣ ವರ್ಗಗಳು
840+
ಪ್ರಥಮ ಚಿಕಿತ್ಸೆ
17+
ಸುರಾಜ್ಯ ಅಭಿಯಾನಗಳು
189+
ಹಿಂದೂ ರಾಷ್ಟ್ರ ಅಧಿವೇಶನಗಳು
2180+
ಹಿಂದೂ ರಾಷ್ಟ್ರ ಜಾಗೃತಿ ಸಭೆ
1700+
ಹಿಂದೂ ರಾಷ್ಟ್ರ-ಜಾಗೃತಿ ಆಂದೋಲನ
4188+
ಧರ್ಮಶಿಕ್ಷಣ ವರ್ಗಗಳು
840+
ಪ್ರಥಮ ಚಿಕಿತ್ಸೆ
17+
ಸುರಾಜ್ಯ ಅಭಿಯಾನ
|| ಧರ್ಮೋ ರಕ್ಷತಿ ರಕ್ಷಿತಃ ||
ಸೇರಿ
ಸಮಿತಿಯ ಕಾರ್ಯವನ್ನು
ಸೇವೆ ಸಲ್ಲಿಸಿ
ಧರ್ಮ ರಕ್ಷಣೆಯಲ್ಲಿ
ಸಮರ್ಪಿಸಿ
ಧರ್ಮ ಕಾರ್ಯಕ್ಕಾಗಿ
ನಮ್ಮ ಚಳವಳಿಗಳು
ಹಿಂದೂ ರಾಷ್ಟ್ರದತ್ತ ನಮ್ಮ ದಾಪುಗಾಲು !
ಜಗದ್ಗುರು ಭಗವಾನ್ ಶ್ರೀಕೃಷ್ಣನು ತನ್ನ ಶಿಷ್ಯ ಅರ್ಜುನನಿಗೆ ಮಾರ್ಗದರ್ಶನ ನೀಡಿ ದ್ವಾಪರಯುಗದಲ್ಲಿ ಧರ್ಮಸಂಸ್ಥಾಪನೆ ಮಾಡಿದ್ದನು. ಅದೇ ರೀತಿ ಕಲಿಯುಗದಲ್ಲಿಯೂ ನಾವು ಶ್ರೀಗುರುಗಳ ಮಾರ್ಗದರ್ಶನದಲ್ಲಿ ಪ್ರಯತ್ನಿಸೋಣ. ಗುರುಗಳ ಕೃಪೆಗೆ ಪಾತ್ರರಾಗಬೇಕಾದರೆ ಶ್ರೀಗುರುಗಳ ಧರ್ಮಸಂಸ್ಥಾಪನೆ ಅಂದರೆ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯವನ್ನು ಅಂಗೀಕರಿಸೋಣ. ಈ ಕಾರ್ಯದ ಬಗ್ಗೆ ವಿವರಿಸಲು ಹಿಂದೂ ಜನಜಾಗೃತಿ ಸಮಿತಿಯು ಗುರುಪೂರ್ಣಿಮಾ ಮಹೋತ್ಸವವನ್ನು ಆಯೋಜಿಸಿದೆ. ಈ ಮಹೋತ್ಸವದಲ್ಲಿ ಪಾಲ್ಗೊಂಡು ಶ್ರೀಗುರುಗಳ ಚರಣಗಳಲ್ಲಿ ಕೃತಜ್ಞತೆ ಸಲ್ಲಿಸೋಣ!
ತಮ್ಮ ಜಿಲ್ಲೆಯ ಗುರುಪೂರ್ಣಿಮಾ ಮಹೋತ್ಸವ ನಡೆಯುವ ಸ್ಥಳಗಳ ವಿವರಗಳನ್ನು ತಿಳಿದುಕೊಳ್ಳಲು ಕೆಳಗೆ ನೀಡಿರುವ ಪಟ್ಟಿ ನೋಡಿ….
ಹಿಂದೂ ರಾಷ್ಟ್ರವು ನನ್ನ ಜನ್ಮಸಿದ್ಧ ಹಕ್ಕು, ಅದನ್ನು ಪಡೆದೇ ತೀರುತ್ತೇನೆ!
ಭಾರತವು ಒಂದು ಸ್ವಯಂಭೂ ಹಿಂದೂ ರಾಷ್ಟ್ರ. ಹಿಂದೂ ರಾಷ್ಟ್ರವೆಂದರೆ ಅಖಿಲ ಮನುಕುಲದ ಹಿತವನ್ನು ಕಾಪಾಡುವ ರಾಷ್ಟ್ರ. ಆದುದರಿಂದ ಭಾರತವು ಹಿಂದೂ ರಾಷ್ಟ್ರವೆಂದು ಘೋಷಿಸಲ್ಪಡಲು ಪ್ರತಿಯೊಬ್ಬ ಭಾರತೀಯನೂ ಪ್ರಯತ್ನಿಸಬೇಕು.