Menu Close

‘Fact Vid’ ಫೇಸ್ಬುಕ್ ಪೇಜ್ ಮೂಲಕ ಹಿಂದೂ ದೇವತೆಗಳ ಅಪಮಾನ !

ಹಿಂದೂ ಜನಜಾಗೃತಿ ಸಮಿತಿ ಮತ್ತು ಧರ್ಮಾಭಿಮಾನಿ ನ್ಯಾಯವಾದಿಗಳಿಂದ ದೂರು ದಾಖಲು ! ಪೊಲೀಸ್ ನಿರೀಕ್ಷಕರಾದ ಭಾರತಿ ಇವರಿಗೆ ದೂರು ಸಲ್ಲಿಸುತ್ತಿರುವ ನ್ಯಾಯವಾದಿಗಳ ತಂಡ ಮತ್ತು ಧರ್ಮಪ್ರೇಮಿ ಉದ್ಯಮಿಗಳು ಮಂಗಳೂರು : ‘Fact Vid’ ಹೆಸರಿನ ಫೇಸ್ಬುಕ್…

ಶೃಂಗೇರಿ ಶಕ್ತಿ ಪೀಠದಲ್ಲಿ ವಸ್ತ್ರ ಸಂಹಿತೆ ಜಾರಿ; ಇನ್ನು ಸಾತ್ತ್ವಿಕ ಉಡುಪನ್ನೇ ಧರಿಸಿ ಹೋಗಬೇಕು !

ಕರ್ನಾಟಕ ದೇವಸ್ಥಾನ ಮಹಾಸಂಘದ ಅಭಿಯಾನಕ್ಕೆ ಮತ್ತಷ್ಟು ಬಲ ! ಶೃಂಗೇರಿ ಶಾರದಾ ಪೀಠದಲ್ಲಿ ಈಗ ವಸ್ತ್ರ ಸಂಹಿತೆ ಜಾರಿಯಾಗಿದೆ. ಹಾಗಾಗಿ ದೇವಸ್ಥಾನಕ್ಕೆ ಬರುವವರು ಇನ್ನು ತುಂಡುಡುಗೆ ತೊಟ್ಟು ಬರುವಂತಿಲ್ಲ. ಆಗಸ್ಟ್ 15 ರಿಂದ ಈ…

‘ಧಾರ್ಮಿಕ ದತ್ತಿ ಇಲಾಖೆಯ ತಿದ್ದುಪಡಿ ಮಸೂದೆ’ ತಿರಸ್ಕರಿಸಿದ ಮಾನ್ಯ ರಾಜ್ಯಪಾಲರ ನಿರ್ಣಯಕ್ಕೆ ಸ್ವಾಗತ ! – ದೇವಸ್ಥಾನ ಮಹಾಸಂಘ

ಇದು ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘಕ್ಕೆ ಲಭಿಸಿದ ಜಯ ಕರ್ನಾಟಕ ದೇವಸ್ಥಾನ ಮಹಾಸಂಘವು ಈ ಮಸೂದೆ ಖಂಡಿಸಿ ರಾಜ್ಯಾದಾದ್ಯಂತ 15 ಕ್ಕೂ ಅಧಿಕ ಜಿಲ್ಲೆಗಳಲ್ಲಿ ಆಂದೋಲನ ನಡೆಸಿ ಮನವಿ ನೀಡಿತ್ತು…

ಕೋಟಿಗಟ್ಟಲೆ ಪ್ರಯಾಣಿಕರನ್ನು ಲೂಟಿ ಮಾಡುತ್ತಿರುವ ಪ್ರವಾಸಿ ಆಪ್ ವಿರುದ್ಧ ವಿತ್ತೀಯ ದಂಡದೊಂದಿಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ! – ‘ಸುರಾಜ್ಯ ಅಭಿಯಾನ’ದ ಆಗ್ರಹ

‘ಸುರಾಜ್ಯ ಅಭಿಯಾನ’ಕ್ಕೆ ಯಶಸ್ಸು: ಅಕ್ರಮ ಪ್ರಯಾಣಿಕರ ಆಪ್ ಬಂದ್ ಮಾಡಲು ಸಾರಿಗೆ ಇಲಾಖೆ ಸೂಚನೆ ! ‘ಮೇಕ್ ಮೈ ಟ್ರಿಪ್’, ‘ರೆಡ್ ಬಸ್’, ‘ಗೋಯಿಬಿಬೋ’, ‘ಸವಾರಿ’, ‘ಇನ್ ಡ್ರೈವ್’, ‘ರ್ಯಾಪಿಡೋ’, ‘ಕ್ವಿಕ್ ರೈಡ್’, ‘ರ್ಯಾಪಿಡೋ’…

ರಸ್ತೆ ಗುಂಡಿಗಳ ಕಾಮಗಾರಿ ತ್ವರಿತಗೊಳಿಸಿ ! – ಸುರಾಜ್ಯ ಅಭಿಯಾನ

ತ್ವರಿತ ಸ್ಪಂದನೆಗೆ ಸ್ವಾಗತ; ಕಾಮಗಾರಿ ವಿಳಂಬಕ್ಕೆ ಆತಂಕ ಬೆಂಗಳೂರು (ಸೋಮವಾರ, ಫೆಬ್ರವರಿ 12) : ನಗರದ ರಸ್ತೆ ಗುಂಡಿಗಳನ್ನು ವಿಳಂಬ ಮಾಡದೇ ದುರಸ್ತಿಗೊಳಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ಅಂಗಸಂಸ್ಥೆಯಾದ ಸುರಾಜ್ಯ ಅಭಿಯಾನವು ಮನವಿ ಮಾಡಿದ್ದು,…

ವಿಜಯದಶಮಿ ಸಮಯದಲ್ಲೇ ವೊಲ್ಕ್ಸವೇಗನ್ ನ ಜಾಹೀರಾತಿನಲ್ಲಿ  ಪ್ರಭು ಶ್ರೀರಾಮನ ಅಪಮಾನ, ವಿರೋಧದ ನಂತರ ತೆರವು 

ಜಾಹೀರಾತಿನಲ್ಲಿ ಪ್ರಭು ಶ್ರೀ ರಾಮನು ವೊಲ್ಕ್ಸವೇಗನ್ ಕಾರು ಚಲಾಯಿಸುತ್ತಿದ್ದು ದಾರಿಯಲ್ಲಿ ರಾವಣ ಕಾಣುತ್ತಾನೆ, ಅದರ ನಂತರ ಪ್ರಭು ಶ್ರೀರಾಮ ರಾವಣನನ್ನು ಕಾರಿನಲ್ಲಿ ಕೂರಲು ಹೇಳುತ್ತಾರೆ. ನಂತರ ರಾವಣ ಕಾರಿನಲ್ಲಿ ಆರಾಮಾಗಿ ಕುಳಿತುಕೊಳ್ಳುತ್ತಾನೆ . ಈ…

ಹಿಂದೂಗಳ ವಿರೋಧದ ಬಳಿಕ ‘ಫಿನೋಲೆಕ್ಸ್’ ಪೈಪ್ ಶ್ರೀಕೃಷ್ಣನ ಅನಾದರಗೊಳಿಸುವ ಜಾಹೀರಾತು ತೆಗೆದುಹಾಕಿತು !

ಪಿ.ವಿ.ಸಿ. ಪೈಪ್ ಮತ್ತು ಫಿಟ್ಟಿಂಗ್‌ಗಳ ಉತ್ಪಾದನೆ ಮಾಡುವ  ‘ಫಿನೋಲೆಕ್ಸ್’ ಭಾರತದ ಪ್ರಮುಖ ಪಿ.ವಿ.ಸಿ. ಪೈಪ್ ಉತ್ಪಾದಕರಲ್ಲಿ ಒಂದು. ಫಿನೋಲೆಕ್ಸ್ ತನ್ನ ಅಧಿಕೃತ ಫೇಸ್‌ಬುಕ್ ಪೇಜ್ ನಲ್ಲಿ  ಶುಭಾಶಯ ತಿಳಿಸುವ ಜಾಹೀರಾತನ್ನು ಪ್ರಸಾರ ಮಾಡಿತ್ತು. ಅದರಲ್ಲಿ …

ಬಿಂದಿಯಿರದ ಕರೀನಾ ಕಪೂರ್ ಖಾನ್ ಚಿತ್ರವಿದ್ದ ಜಾಹೀರಾತು ತೆರವುಗೊಳಿಸಿ ಬಿಂದಿ ಇಟ್ಟಿರುವ ಹಿಂದೂ ನಟಿಯನ್ನು ತೋರಿಸಿದ ಮಲಬಾರ್ ಗೋಲ್ಡ್ಸ್ 

ಹಿಂದೂ ಜನಜಾಗೃತಿ ಸಮಿತಿಯೂ ಈ ಇದನ್ನು ವಿರೋಧಿಸುವಂತೆ ವ್ಯಾಪಕವಾಗಿ ಕರೆ ನೀಡಿತ್ತು. ಪರಿಣಾಮವಾಗಿ ಇಂದು ಮಲಬಾರ್ ಗೋಲ್ಡ್ ನ ವೆಬ್ಸೈಟ್ ನಿಂದ ಜಾಹೀರಾತಿನಲ್ಲಿದ್ದ ಕರಿನಾ ಕಪೂರ್ ಖಾನನನ್ನು ತೆರವುಗೊಳಿಸಿ ಹಣೆಬಟ್ಟು ಇಟ್ಟಿರುವ ನಟಿ ತಮನ್ನಾ…

ಯಶಸ್ಸು : ಹಿಂದೂಗಳ ವಿರೋಧದ ನಂತರ SATO Toilets ಮಾತೆ ದುರ್ಗೆಯ ವಿಡಂಬನೆ ಮಾಡುವ ಜಾಹೀರಾತು ತೆಗೆದುಹಾಕಿದೆ

ಗುಡಗಾವದಲ್ಲಿನ SATO Toilets Asia ಕಂಪನಿ ಸ್ಯಾನಿಟರಿ ವಸ್ತುಗಳನ್ನು ನಿರ್ಮಿಸಿ ಮಾರುಕಟ್ಟೆಯಲ್ಲಿ ಮಾರುತ್ತದೆ. ಇದರಲ್ಲಿ ಸಾಬೂನು ಸ್ಯಾನಿಟೈಸರ್, ಹ್ಯಾಂಡ್ ವಾಶ್ ಮುಂತಾದ ಉತ್ಪನ್ನಗಳು ಇರುತ್ತವೆ. ಇದರ ಪ್ರಚಾರಕ್ಕಾಗಿ ನವರಾತ್ರಿಯ ಸಮಯದಲ್ಲಿ ಅವರು ಒಂದು ಜಾಹೀರಾತು…