Menu Close

ಎಚ್ಚರ !

ಹಲಾಲ್ ತಮ್ಮ ಸಂಪೂರ್ಣ ಜೀವನವನ್ನು ನಿಯಂತ್ರಿಸುತ್ತಿದೆ !

ಹಲಾಲ್ ಮಾಂಸ

ಹಲಾಲ್ ಅಲಂಕಾರದ ವಸ್ತುಗಳು

ಹಲಾಲ್ ಔಷಧಿಗಳು

ಹಲಾಲ್ ಹೋಟೆಲ್

ಹಲಾಲ್ ಸಂಪತ್ತು

ಹಲಾಲ್ ಆಹಾರ

ಹಲಾಲ್-ಕಡ್ಡಾಯ ವಿರೋಧಿ ಅಭಿಯಾನ

‘ಹಲಾಲ್’ ಕೇವಲ ಮಾಂಸಕಷ್ಟೇ ಸೀಮಿತವಾಗಿ ಉಳಿದಿಲ್ಲ, ಬದಲಾಗಿ ನಮ್ಮ ದೈನಂದಿನ ಜೀವನದ ಪ್ರತಿಯೊಂದು ಕ್ಷೇತ್ರವನ್ನು ವ್ಯಾಪಿಸಿದೆ. ಮಾಂಸದಿಂದ ಹಿಡಿದು ಪ್ಯಾಕೇಜ್ ಫುಡ್, ಹೌಸಿಂಗ್ ಪ್ರಾಜೆಕ್ಟ್ಸ್ ಗಳಿಂದ ಹಿಡಿದು ಆಸ್ಪತ್ರೆಗಳವರೆಗೆ, ಔಷಧಿಗಳಿಂದ ಬ್ಯೂಟಿ ಪ್ರಾಡಕ್ಟ್ಸ್ ವರೆಗೆ, ಈ ಯಾವುದೇ ವಸ್ತುಗಳೂ ಬಾಕಿ ಉಳಿದಿಲ್ಲ. ಇದೊಂದು ವಿಶಿಷ್ಟ ಧರ್ಮದ ಮಾನ್ಯತೆಯಿಂದ ನಡೆಯುವ ವ್ಯವಸ್ಥೆಯಾಗಿದೆ. ಭಾರತದ ಧರ್ಮನಿರಪೇಕ್ಷ ವ್ಯವಸ್ಥೆಯ ಹಾದಿ ತಪ್ಪಿಸುತ್ತಿದೆ. ಇದೊಂದು ಸಮಾಂತರ ಅರ್ಥ ವ್ಯವಸ್ಥೆಯಾಗಿದೆ, ಈ ಅರ್ಥವ್ಯವಸ್ಥೆ ಅನೇಕ ದೇಶಗಳ ಜಿಡಿಪಿಗೆ ಸವಾಲೊಡ್ಡುವ ಮಟ್ಟಕ್ಕೆ ಬೆಳೆಯುತ್ತಿದೆ. ಅಷ್ಟೇ ಅಲ್ಲದೇ ಭಯೋತ್ಪಾದನೆಗೆ ಫಂಡಿಂಗ್ ನೀಡುವಲ್ಲೂ ಹಲಾಲ್ ಅರ್ಥವ್ಯವಸ್ಥೆಯ ಕೈವಾಡವಿದೆ. ಭಾರತ ಮತ್ತು ಭಾರತದ ನಾಗರೀಕರ ರಕ್ಷಣೆಗಾಗಿ ಹಲಾಲ್ ಸರ್ಟಿಫಿಕೇಷನ್ ಆಧಾರಿತ ಹಲಾಲ್ ಅರ್ಥವ್ಯವಸ್ಥೆಗೆ ಕಡಿವಾಣ ಹಾಕುವ ಆವಶ್ಯಕತೆ ಇದೆ .

ಹಲಾಲ್ – ಭಾರತದ ಇಸ್ಲಾಮೀಕರಣದ ಪ್ರವೇಶದ್ವಾರ

1

ಮುಸಲ್ಮಾನೇತರರ ವೈಯಕ್ತಿಕ ಸ್ವಾತಂತ್ರ್ಯ ಕಸಿದುಕೊಂಡು, ಹಲಾಲ್ ಉತ್ಪಾದನೆಗಳನ್ನು ಬಳಸಲು ಕಡ್ಡಾಯಗೊಳಿಸಲಾಗುತ್ತಿದೆ.

2

ಕೇವಲ ಮುಸಲ್ಮಾನರಿಗೆ ಉದ್ಯೋಗ ದೊರೆಯುತ್ತದೆ, ಅದರ ಪರಿಣಾಮವಾಗಿ ಅಲ್ಪಸಂಖ್ಯಾತ ಜನಾಂಗ ವ್ಯಾಪಾರದ ಮೇಲೆ ಹಿಡಿತ ಸಾಧಿಸುತ್ತದೆ. ಹಿಂದೂಗಳ ಮೇಲೆ ಶರಿಯಾ ಕಾನೂನನ್ನು ಹೊರಿಸಲಾಗುತ್ತಿದೆ.

3

ವಸ್ತುಗಳನ್ನು ಹಲಾಲ್ ಪ್ರಮಾಣಿತಗೊಳಿಸುವುದಕ್ಕಾಗಿ ವ್ಯಾಪಾರಿಗಳು ಹಲಾಲ್ ಸರ್ಟಿಫಿಕೇಟ್ ನೀಡುವ ಸಂಸ್ಥೆಗಳಿಗೆ ಸಾವಿರಾರು ರೂಪಾಯಿ ಶುಲ್ಕ ನೀಡಬೇಕಾಗುತ್ತದೆ .

4

ಹಲಾಲ್ ಸರ್ಟಿಫಿಕೇಶನ್ ನಿಂದ ದೊರೆತ ಹಣವನ್ನು ಭಾರತ ಮತ್ತು ವಿದೇಶದಲ್ಲಿ ಭಯೋತ್ಪಾದನೆ ಹಾಗೂ ಇಸ್ಲಾಮ್ ನ ವಿಸ್ತಾರಕ್ಕಾಗಿ ಬಳಸಲಾಗುತ್ತದೆ.

5

ಹಿಂದೂಗಳನ್ನು ವೇಗವಾಗಿ ಶರಿಯಾ ಕಾನೂನಿಗೆ ಒಳಪಡಿಸಲಾಗುತ್ತಿದೆ.

6

ಹಲಾಲ್ ಅರ್ಥ ವ್ಯವಸ್ಥೆ ಜಗತ್ತಿನ ಎಲ್ಲಕ್ಕಿಂತ ವೇಗವಾಗಿ ಬೆಳೆಯುವ ಅರ್ಥ ವ್ಯವಸ್ಥೆಯಾಗಿದ್ದು ಭಾರತದ ಅರ್ಥವ್ಯವಸ್ಥೆಯನ್ನು ಮೀರಿ ಬೆಳೆಯುತ್ತಿದೆ.

ಕೇಂದ್ರ ಸರಕಾರವು ಧರ್ಮದ ಆಧಾರಿತ

ಹಲಾಲ್’ ಸರ್ಟಿಫಿಕೇಷನ್

ಕೂಡಲೇ ನಿಷೇಧಿಸಬೇಕು

ಹಿಂದೂ ಜನಜಾಗೃತಿ ಸಮಿತಿಯ ಪ್ರಯತ್ನ

ಹಿಂದೂ ಜನಜಾಗೃತಿ ಸಮಿತಿಯು 2019 ರಿಂದ ಹಲಾಲ್ ಜಿಹಾದ್ ವಿರುದ್ಧ ಆಂದೋಲನ ಪ್ರಾರಂಭಿಸಿದೆ.

ಸಮಿತಿಯಿಂದ ಮೊಟ್ಟ ಮೊದಲ ಬಾರಿ ಹಲಾಲ್ ಜಿಹಾದ್ ಕುರಿತು ವ್ಯಾಪಕ ಸಂಶೋಧನೆ ಮತ್ತು ಅಂಕಿ ‌ಅಂಶಗಳನ್ನು ಒಳಗೊಂಡಿರುವ ಗ್ರಂಥವನ್ನು ಪ್ರಕಾಶಿಸಿದೆ.

ಸಮಿತಿಯು ಹಲಾಲ್ ಪ್ರಮಾಣೀಕರಣದ ಬಗ್ಗೆ ವ್ಯಾಪಾರಿಗಳು ಮತ್ತು ಕಾನೂನು ತಜ್ಞರ ಜೊತೆಗೆ ಆನ್ಲೈನ್ ಚರ್ಚೆಯನ್ನೂ ಆಯೋಜಿಸಿದೆ !

ಸಮಿತಿಯ ಪ್ರತಿನಿಧಿ ಮಂಡಳಿಯು ಧರ್ಮಾಧಾರಿತ ಹಲಾಲ್ ಪ್ರಮಾಣ ಪತ್ರ ನಿಷೇಧಿಸಬೇಕು ಮತ್ತು ಇಂತಹ ಪ್ರಮಾಣ ಪತ್ರಗಳನ್ನು ಪೂರೈಸುವ ಎಲ್ಲಾ ಸಂಸ್ಥೆಗಳ ತನಿಖೆಗೆ ಒತ್ತಾಯಿಸಿದೆ.

ಸಮಿತಿಯು ಹಲಾಲ್ ಪ್ರಮಾಣೀಕರಣದ ಮೇಲೆ ನಿಷೇಧ ಹೇರಲು ಒತ್ತಾಯಿಸಿ ಸಮವಿಚಾರಿ ಸಂಘಟನೆಗಳ ಜೊತೆ ಸೇರಿ ರಾಷ್ಟ್ರೀಯ ಮಟ್ಟದಲ್ಲಿ ಹಿಂದೂ ರಾಷ್ಟ್ರಜಾಗೃತಿ ಆಂದೋಲನ ನಡೆಸಿತು.

ಸಮಿತಿ ಹಲಾಲ್ ಜಿಹಾದ್ ದ ಬಗ್ಗೆ ವ್ಯಾಪಾರಿಗಳು ಮತ್ತು ಉದ್ಯಮಿಗಳಿಗಾಗಿ ವ್ಯಾಖ್ಯಾನ ಆಯೋಜಿಸುತ್ತದೆ. ಇದರಿಂದ ಪ್ರೇರಿತರಾಗಿ ಅವರು ಈ ಆರ್ಥಿಕ ಜಿಹಾದ್ ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯ ಅಭಿಯಾನದಲ್ಲಿ ಸಹಭಾಗಿಯಾಗುತ್ತಿದ್ದಾರೆ.

ಸಮಿತಿ ದೀಪಾವಳಿ ಮತ್ತು ಇತರ ಹಬ್ಬಗಳಲ್ಲಿ ವಿಶೇಷ ಜಾಗೃತಿ ಅಭಿಯಾನದ ಮೂಲಕ ಜನರಲ್ಲಿ ಹಲಾಲ್ ರಹಿತ ವಸ್ತುಗಳನ್ನು ಖರೀದಿಸುವಂತೆ ಪ್ರೋತ್ಸಾಹಿಸುತ್ತಿದೆ .

ಸಮಾಜದ ಎಲ್ಲಾ ವರ್ಗಗಳ ಸಂಘಟಿತ ವಿರೋಧದ ಪರಿಣಾಮ ‘ಹಲಾಲ್ ಶೋ ಇಂಡಿಯಾ’ವನ್ನು ರದ್ದುಪಡಿಸಬೇಕಾಯಿತು, ಹಲಾಲ್ ಅರ್ಥವ್ಯವಸ್ಥೆಯ ವಿರುದ್ಧ ಇದು ಸಮಿತಿಗೆ ದೊರೆತಿರುವ ದೊಡ್ಡ ಗೆಲುವಾಗಿದೆ.

ಇದೆಲ್ಲದರ ಪರಿಣಾಮವಾಗಿ ಕೇಂದ್ರ ಸರಕಾರವು ಎಲ್ಲಾ ರಫ್ತು ಮಾಡುವ ಮಾಂಸಕ್ಕೆ ಹಲಾಲ್ ಪ್ರಮಾಣಿತಗೊಳಿಸುವುದನ್ನು ರದ್ದುಪಡಿಸಿದೆ. ಇದು ಹಿಂದೂ ಐಕ್ಯತೆಯ
ದೊಡ್ಡ ಗೆಲುವಾಗಿದೆ.

View Gallery

ಶೇರ್ ಮಾಡಿ ಮತ್ತು ಜಾಗರೂಕರಾಗಿರಿ !

Tag Halal products photos to @HindujagrutiOrg

ನೀವೇನು ಮಾಡಬಹುದು ?

ಯಾವುದೇ ಹಲಾಲ್ ಪ್ರಮಾಣೀಕೃತ ಉತ್ಪಾದನೆ ಖರೀದಿಸಬೇಡಿ !

ಹಲಾಲ್ ಮಾಂಸ ಮಾರುವ ಕಂಪನಿಗಳಿಗೆ ಸಹಾಯ
ನೀಡಬೇಡಿ !

ಹಲಾಲ್ ಪ್ರಮಾಣೀಕರಿಸಿರುವ ಉತ್ಪಾದನೆಗಳನ್ನು ಮಾರಬೇಡಿ.

ಹಲಾಲ್ ಜಿಹಾದ್ ಷಡ್ಯಂತ್ರದ ಬಗ್ಗೆ ಜಾಗೃತಿ ಮೂಡಿಸಲು ತಮ್ಮ ಸೋಶಿಯಲ್ ಮೀಡಿಯಾ ನೆಟ್ವರ್ಕ್ ಬಳಸಿ.

ತಮ್ಮ ಪ್ರದೇಶದಲ್ಲಿ ಹಲಾಲ್ ಜಿಹಾದ್ ಕುರಿತು ಜಾಗೃತಿ ಮೂಡಿಸಲು ಪುಸ್ತಕಗಳು, ಕರಪತ್ರಗಳು, ಪೋಸ್ಟರ್ ಗಳನ್ನು ವಿತರಿಸಿ !

ಕೇವಲ ಹಲಾಲ್ ಮಾಂಸ ಅಥವಾ ಹಲಾಲ್ ಆಹಾರ ಪದಾರ್ಥಗಳನ್ನು ನೀಡುವ ಹೋಟೆಲ್ ಗಳನ್ನು ವಿರೋಧಿಸಿ !

ಹಲಾಲ್ ಸರ್ಟಿಫಿಕೇಷನ್ ನಿಂದ ದೊರೆಯುವ ಹಣವನ್ನು ಭಯೋತ್ಪಾದಕ ಕಾರ್ಯ ಚಟುವಟಿಕೆಗೆ ಬಳಸಲಾಗುತ್ತಿದೆಯೇ, ಇದರ ತನಿಖೆ ಮಾಡಲು ಗೃಹ ಸಚಿವರಿಗೆ ಒತ್ತಾಯಿಸಿ !

ವಾಣಿಜ್ಯ ಮತ್ತು ಉದ್ಯೋಗ ಸಚಿವ,
ಪ್ರಧಾನಮಂತ್ರಿ ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರ
ಕಳುಹಿಸಿ ಸಮಾನಾಂತರ ಅರ್ಥವ್ಯವಸ್ಥೆಯನ್ನು
ನಿಷೇಧಿಸಲು ಒತ್ತಾಯಿಸಿ !

ಕ್ರೌರ್ಯ ನಿವಾರಣಾ ಅಧಿನಿಯಮ, 1960 ರ ಉಪಯೋಗ ಮಾಡಿ, ಪ್ರಾಣಿಗಳ ಜೊತೆಗೆ ಮಾನವೀಯತೆಯಿಂದ ವರ್ತಿಸಲು ಹಲಾಲ್ ವಧೆಯ ಮುಖ್ಯ ಭಾಗ ಅನ್ಯಾಯವಾಗಿದ್ದು ರೂಢಿ ಪರಂಪರೆಯ ಮೇಲೆ ನಿಷೇಧ ಹೇರಲು ಪ್ರಯತ್ನಿಸಿ.

ನಮ್ಮಲ್ಲಿನ ಗ್ರಂಥಗಳನ್ನು ಖರೀದಿಸಿ !

ಈ ಗ್ರಂಥಗಳನ್ನು ಖರೀದಿಸಿ, ಪ್ರಾಯೋಜಕತ್ವ ಮಾಡಿರಿ, ಇತರರಿಗೂ ಉಡುಗೊರೆ ನೀಡಿ

ರಾಷ್ಟ್ರಕ್ಕಾಗಿ ತಮ್ಮ ಯೋಗದಾನ ನೀಡಿ !

FAQs

ಅರಬಿ ಪದ ‘ಹಲಾಲ್’ನ ಅರ್ಥ ‘ಇಸ್ಲಾಮ್ ಅನುಸಾರ ಮಾನ್ಯವಾದದ್ದು;’ ಇದರ ವಿರುದ್ಧ ಪದ ‘ಹರಾಮ್’, ಎಂದರೆ ಇಸ್ಲಾಮಿನ ಪ್ರಕಾರ ಕಾನೂನ ಬಾಹಿರ/ನಿಷಿದ್ಧ/ವರ್ಜಿತ. ‘ಹಲಾಲ್’ ಪದ ಮುಖ್ಯವಾಗಿ ಆಹಾರ ಪದಾರ್ಥ ಮತ್ತು ದ್ರವ ಪ್ರದಾರ್ಥಗಳ ಸಂದರ್ಭದಲ್ಲಿ ಉಪಯೋಗಿಸಲಾಗುತ್ತದೆ.

ಇಸ್ಲಾಮಿ ಪದ್ಧತಿಗಳ ಪ್ರಕಾರ 5 `ಅಹಕಾಮ’ (ನಿರ್ಣಯ ಅಥವಾ ಆಜ್ಞೆಗಳು) ಎಂದು ತಿಳಿಯಲಾಗಿದೆ. ಅದರಲ್ಲಿ ಫರ್ಜ (ಅನಿವಾರ್ಯ), ಮುಸ್ತಹಬ (ಶಿಸ್ತು), ಮುಬಾಹ (ತಟಸ್ಥ), ಮಕರೂಹ (ನಿಂದನೀಯ) ಮತ್ತು ಹರಾಮ್ (ನಿಷಿದ್ಧ) ಅಡಕವಾಗಿವೆ. ಇದರಲ್ಲಿನ ಹಲಾಲ್ ಪರಿಕಲ್ಪನೆಯ ಮೊದಲ 3 ಅಥವಾ 4 ಆಜ್ಞೆಗಳು ಅಳವಡಿಸಿಕೊಳ್ಳುವ ಸಂದರ್ಭದಲ್ಲಿ ಇಸ್ಲಾಮಿ ತಜ್ಞರಲ್ಲಿಯೆ ಮತಭೇದವಿದೆ. .ವಿಸ್ತಾರವಾಗಿ ಓದಿ..

ಅಂತರಾಷ್ಟ್ರೀಯ ಮಟ್ಟದಲ್ಲಿ ಇಸ್ಲಾಮಿ ದೇಶಗಳ ಸಂಘಟನೆ (ಆರ್ಗನೈಜೇಷನ್ ಆಫ್ ಇಸ್ನಾಮಿಕ್ ಕಂಟ್ರೀಸ್ OIC ) ‘ಉಮ್ಮಾಹ’ ಎಂದರೆ ಇಸ್ಲಾಮಿನ ಪ್ರಕಾರ ದೇಶ ಮತ್ತು ಗಡಿರಹಿತ ಧಾರ್ಮಿಕ ಬಾಂಧವ್ಯದ ಮೇಲೆ ನಡೆಯುತ್ತದೆ. ಆದಕಾರಣ ಭಾರತ – ನೇಪಾಳ – ಚೀನಾ ಇಂತಹ ಮುಸಲ್ಮಾನೇತರ ದೇಶಗಳಿಂದ ಉತ್ಪಾದನೆಗಳನ್ನು ಮುಸಲ್ಮಾನ ದೇಶದಲ್ಲಿ ಆಮದು ಮಾಡಿಕೊಳ್ಳುವುದಿದ್ದರೆ, ಆಗ ಮೊದಲು ಅವರಿಗೆ ನಮ್ಮ ದೇಶದಲ್ಲಿ ಇರುವ ಇಸ್ಲಾಮಿ ಸಂಘಟನೆಯಿಂದ ಹಲಾಲ್ ಪ್ರಮಾಣಪತ್ರ ಪಡೆಯುವುದು ಅನಿವಾರ್ಯವಾಗಿದೆ. ಆದ್ದರಿಂದ ಪ್ರತಿಯೊಬ್ಬ ರಫ್ತು ಮಾಡುವವರಿಗೆ ಈ ಪ್ರಮಾಣಪತ್ರ ಪಡೆಯುವುದಕ್ಕೆ ಹಣ ವ್ಯಯಿಸಬೇಕಾಗುತ್ತದೆ.

ಕೇವಲ ಆಹಾರ ಪದಾರ್ಥ ಅಷ್ಟೇ ಅಲ್ಲದೆ, ಔಷಧಿಯಿಂದ ಲಿಪ್ ಸ್ಟಿಕ್ ವರೆಗೆ ಎಲ್ಲಾ ಕಡೆಯಲ್ಲಿ ಹಲಾಲ್

ಗ್ಲೋಬಲ್ ಹಲಾಲ್ ಸರ್ಟಿಫಿಕೇಶನ್ ಮಾರ್ಕೆಟ್ ಈಗ ಮಾಂಸಕ್ಕೆ ಅಷ್ಟೇ ಅಲ್ಲದೆ ಪ್ಯಾಕೇಜ್ ಫುಡ್ , ಹೌಸಿಂಗ್ ಪ್ರಾಜೆಕ್ಟ್ಸ್ ಇಂದ ಹಾಸ್ಪಿಟಲ್ ವರೆಗೆ, ಔಷಧಿಯಿಂದ ಬ್ಯೂಟಿ ಪ್ರಾಡಕ್ಟ್ಸ್ ವರೆಗೆ ; ಅಷ್ಟೇ ಏಕೆ ಮಾಲುಗಳು ಕೂಡ ಹೊರತಾಗಿಲ್ಲ .


ಈಗ ಹಲಾಲ್ ನಿಂದ ಫ್ರೆಂಡ್ಲಿ ಟೂರಿಸಂ ಕೂಡ ಅಸ್ತಿತ್ವಕ್ಕೆ ಬಂದಿದೆ ಹಾಗೂ ಗೋದಾಮುಗಳಿಗೂ ಹಲಾಲ್ ಸರ್ಟಿಫಿಕೇಟ್ ದೊರೆತಿದೆ. ಲಾಜಿಸ್ಟಿಕ್, ಮೀಡಿಯಾ, ಬ್ರಾಂಡಿಂಗ್ ಮತ್ತು ಮಾರ್ಕೆಟಿಂಗ್ ಗಳಲ್ಲಿಯೂ ಹಲಾಲ್ ಸಮ್ಮಿಲಿತವಾಗಿದೆ. ಹಲಾಲ್‌ ಪ್ರಮಾಣೀಕರಿಸಿರುವ ಡೇಟಿಂಗ್ ವೆಬ್ಸೈಟ್ ಇದೆ, ಅವು ಶರಿಯಾ ಕಾನೂನಿನ ಪ್ರಕಾರ ಕಾರ್ಯನಿರ್ವಹಿಸುತ್ತವೆ. ಕೊಚ್ಚಿಯ ಓರ್ವ ಬಿಲ್ಡರ್ ಇತ್ತೀಚಿಗೆ ಹಲಾಲ್ ಪ್ರಮಾಣೀಕರಿಸಿರುವ ಅಪಾರ್ಟ್ಮೆಂಟ್ ಮಾರುವ ಬಗ್ಗೆ ಹೇಳಿದ್ದರು. ಯಾರೇ ತಮ್ಮ ಉತ್ಪಾದನೆಗಳನ್ನು ಇಸ್ಲಾಮಿ ದೇಶಗಳಿಗೆ ರಫ್ತು ಮಾಡಲು ಬಯಸಿದರೆ ಅದು ಹಲಾಲ್ ಪ್ರಮಾಣೀಕೃತವಾಗಿರಬೇಕು.

ಇಂದು ಯಾವುದೇ ಸಂಸ್ಥೆಗೆ ಗುಣಮಟ್ಟ ಇರುವ ISO (ಇಂಟರ್ನ್ಯಾಷನಲ್ ಫಾರ್ ಸ್ಟ್ಯಾಂಡರ್ಡ್ಈಜೇಶನ್) ಪ್ರಮಾಣಪತ್ರ ಬೇಕಿದ್ದರೆ, ಆ ಸಂಸ್ಥೆ ಅನೇಕ ವಿಷಯಗಳ Accuracy ಪಾಲಿಸಬೇಕಾಗುತ್ತದೆ; ಆದರೆ ಯಾವುದಾದರೂ ಹೋಟೆಲ್ ಗೆ ಹಲಾಲ್ ಪ್ರಮಾಣಪತ್ರ ಪಡೆಯಬೇಕಿದ್ದರೆ, ಸಂಬಂಧಿತ ಇಸ್ಲಾಮಿ ಸಂಘಟನೆ ಧರ್ಮದ ಮೇಲೆ ಹೆಚ್ಚು ಒತ್ತು ನೀಡುತ್ತದೆ. ಅಲ್ಲಿ ದೊರೆಯುವ ಮಾಂಸ ಅಥವಾ ಅಲ್ಲಿ ಬಳಸಲಾಗುವ ಪದಾರ್ಥಗಳು ಹಲಾಲ್ ಆಗಿದೆಯಲ್ಲ ? ಇದರ ಪರೀಕ್ಷಣೆಯ ಮೇಲೇ ಹೆಚ್ಚು ಒತ್ತು ನೀಡಲಾಗುತ್ತದೆ. ಹಲಾಲ್ ಪ್ರಮಾಣ ಪತ್ರಕ್ಕಾಗಿ ಮುಸಲ್ಮಾನ ಪರೀಕ್ಷಕರ ಮೂಲಕ ನೀಡಲಾಗುವ ಪರೀಕ್ಷಣೆ ಕೆಳಗಿನಂತಿವೆ.

ಅ. ಹೋಟಲಿನ ಸ್ವಚ್ಛತೆ, ಬಳಸಲಾಗುವ ಪಾತ್ರೆಗಳು, ಮೆನ್ಯೂ ಕಾರ್ಡ್, ಫ್ರೀಜರ್, ಅಡಿಗೆ ಮನೆಯಲ್ಲಿ ಬಳಸಲಾಗುವ ಪದಾರ್ಥಗಳು, ಪದಾರ್ಥಗಳ ಸಂಗ್ರಹ ಮುಂತಾದರ ನಿರೀಕ್ಷಣೆ ನಡೆಸಿ ಅದರ ರಿಪೋರ್ಟ್ ತಯಾರಿಸುವುದು.

ಆ. ಹಂದಿ ಮಾಂಸ ಅಥವಾ ಅದರಿಂದ ತಯಾರಿಸಿರುವ ಪದಾರ್ಥಗಳು ಅಲ್ಲಿ ಇರಬಾರದು, ಜೊತೆಗೆ ಆಲ್ಕೋಹಾಲ್ ಬಳಕೆ ಅಥವಾ ಮಾರಾಟ ಇರಬಾರದು.

ಇ. ಉಪಯೋಗಿಸುವ ಮಾಂಸ ಹಲಾಲ್ ಪ್ರಮಾಣೀಕೃತ ಕಸಾಯಿಖಾನೆಯಿಂದ ತಂದಿರುವುದನ್ನು ಖಾತ್ರಿಪಡಿಸಿಕೊಳ್ಳುವುದು, ಜೊತೆಗೆ ಆ ಪ್ಯಾಕೇಟಿನ ಮೇಲೆ ಮುದ್ರಿಸಲಾಗಿರುವ ಹಲಾಲ್ ಚಿಹ್ನೆಯನ್ನು ಖಾತ್ರಿಪಡಿಸಿಕೊಳ್ಳುವುದು.

ಈ. ಪದಾರ್ಥಗಳ ತಯಾರಿಗೆ ಅವಶ್ಯಕ ಇತರ ವಸ್ತುಗಳು, ಉದಾ. ಎಣ್ಣೆ, ಮಸಾಲೆ ಮುಂತಾದವು ಹಲಾಲ್ ಪ್ರಮಾಣೀಕೃತವಾಗಿರುವುದರ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು.

ಊ. ವರ್ಷಪೂರ್ತಿ ಆಯೋಜಿತ ಅಥವಾ ಅನಿರೀಕ್ಷಿತ ಪರೀಕ್ಷಣೆ ನಡೆಸಿ ಮೇಲಿನ ಎಲ್ಲಾ ಅಂಶಗಳ ಖಾತ್ರಿ ಮಾಡಿಕೊಳ್ಳುವುದು.

ಇದರಲ್ಲಿ ಮೇಲೆ ಕೊಟ್ಟಿರುವ ಅಂಶಗಳಲ್ಲಿ ಅಂತಹ ಯಾವುದೇ ವಿಶೇಷ ಕಾರ್ಯ ಅಥವಾ ಕೌಶಲ್ಯ ಕಾಣುವುದಿಲ್ಲ. ಯಾವುದೇ ಹೋಟೆಲ್ ನಲ್ಲಿ ಸಾಮಾನ್ಯವಾಗಿ ಈ ಎಲ್ಲವೂ ಇರುತ್ತದೆ; ಆದರೆ ಸಾಮಾನ್ಯ ಅಂಶಗಳಲ್ಲಿ ಒಂದು ವಿಶಿಷ್ಟ ತಾಂತ್ರಿಕ ಲೇಪನ ಮಾಡಲು ಹಲಾಲ್ ಅರ್ಥವ್ಯವಸ್ಥೆ ನಿರ್ಮಾಣ ಮಾಡಲಾಗಿದೆ.

ಭಾರತದಲ್ಲಿ 5 ಅಥವಾ 6 ಸಂಸ್ಥೆಗಳಿವೆ. ಅವು ಹಲಾಲ್ ಪ್ರಮಾಣಪತ್ರ ಜಾರಿಗೊಳಿಸುತ್ತವೆ. ಎಲ್ಲಕ್ಕಿಂತ ಹೆಚ್ಚು ಬೇಡಿಕೆ ಜಮೀಯತ್-ಉಲಮಾ-ಏ-ಮಹಾರಾಷ್ಟ್ರ ಮತ್ತು ಜಮೀಯತ್-ಉಲಮಾ-ಏ-ಹಿಂದ್ ಹಲಾಲ್ ಟ್ರಸ್ಟಿಗೆ ಇದೆ. ಶರೀಯಾ ಸಮಿತಿಯು ಕಂಪನಿಯು ಪ್ರಸ್ತುತಪಡಿಸಿದ ರಿಪೋರ್ಟ್ ಮತ್ತು ದಾಖಲೆಗಳನ್ನು ನೋಡಿ ಹಲಾಲ್ ಪ್ರಮಾಣ ಪತ್ರ ನೀಡಬೇಕೋ ಅಥವಾ ಬೇಡವೋ ಎಂದು ನಿರ್ಧರಿಸುತ್ತದೆ ! ಇದರಲ್ಲಿ ಉತ್ಪಾದನೆಗಳ ವೈಜ್ಞಾನಿಕ ವಿಶ್ಲೇಷಣಾತ್ಮಕ ಪರೀಕ್ಷಣೆ ನಡೆದಿದೆ ಎಂದು ಅನಿಸುವುದಿಲ್ಲ . ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಸರಕಾರದ ಯಾವುದೇ ಪಾತ್ರವಿಲ್ಲ.

ಕೊನೆಗೆ ಹಲಾಲ್ ಸರ್ಟಿಫಿಕೇಶನ್ ಹಣ ಎಲ್ಲಿ ಹೋಗುತ್ತದೆ ?
ಹಲಾಲ್ ಪ್ರಮಾಣೀಕರಿಸಿರುವ ಉತ್ಪಾದನೆ ಖರೀದಿಸಲು ಮುಸಲ್ಮಾನೇತರರನ್ನು ಏಕೆ ಕಡ್ಡಾಯಗೊಳಿಸಲಾಗುತ್ತದೆ ?
ಇಷ್ಟೊಂದು ಹೆಚ್ಚಿನ ಹಣವನ್ನು ಹಲಾಲ್ ಸರ್ಟಿಫಿಕೇಷನ್ ನೀಡುವ ಏಜೆನ್ಸಿಗಳು ಎಲ್ಲಿ ಬಳಸುತ್ತವೆ ?

ಹಲಾಲ್ ಬಗ್ಗೆ ಇಂತಹ ಕೆಲವು ಮಹತ್ವಪೂರ್ಣ ಪ್ರಶ್ನೆಗಳನ್ನು ಭಾರತದಲ್ಲಿ ಮೇಲಿಂದ ಮೇಲೆ ಕೇಳಲಾಗುತ್ತದೆ. ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಇವರು ಒಂದು ಲೇಖನದಲ್ಲಿ, 2 ಖರಬ ಡಾಲರ್ ಆಗುವ ಹಲಾಲ್ ಅರ್ಥವ್ಯವಸ್ಥೆ ಭಾರತದ ಜಿಡಿಪಿಗೆ ಸವಾಲೆಸಗುತ್ತಿದೆ ಎಂದು ಬರೆದಿದ್ದಾರೆ. ಧರ್ಮದ ಆಧಾರದಲ್ಲಿ ಒಂದು ಸಮಾಂತರ ಆರ್ಥಿಕ ವ್ಯವಸ್ಥೆ ನಿಧಾನವಾಗಿ ವಿಶಾಲರೂಪ ಧರಿಸುತ್ತಿದೆ; ಭಾರತದ ಜಾತ್ಯತೀತತೆಯ ಮೇಲೆ ಅದರ ಪ್ರಭಾವ ಬೀರುತ್ತಿದೆ. ಹಿಂದೂ ಸಂಪ್ರದಾಯಗಳನ್ನು ಇಸ್ಲಾಮಿಕರಣಗೊಳಿಸುತ್ತಿರುವ ಹಲಾಲ್ ಉತ್ಪಾದನೆಗಳಿಂದ ಹಿಂದೂಗಳು ದೂರ ಉಳಿಯಬೇಕು.

ಭಾರತೀಯ ಸೇನೆಯಲ್ಲಿ 23 ವರ್ಷ ಸೇವೆ ಸಲ್ಲಿಸಿರುವ ಸರೋಜ್ ಚಡ್ಡಾ ಇವರು ಟೈಮ್ಸ್ ಆಫ್ ಇಂಡಿಯಾದಲ್ಲಿ ತಮ್ಮ ಬ್ಲಾಗ್ ನಲ್ಲಿ ‘ಸರಕಾರದ ಹಸ್ತಕ್ಷೇಪದಿಂದ ಕೇವಲ ಭಾರತೀಯ ಮುಸಲ್ಮಾನರಷ್ಟೇ ಅಲ್ಲದೆ ಇಸ್ಲಾಮಿ ದೇಶಗಳೂ ಕ್ರೋಧಿತರಾಗಬಹುದು. ಇದನ್ನು ಮುಸ್ಲಿಮರ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದೂ ಬಿಂಬಿಸಬಹುದು. ಬಳಕೆದಾರರಿಗೆ ಇದರ ನಿರ್ಣಯ ತೆಗೆದುಕೊಳ್ಳಲು ಸ್ವತಂತ್ರ‍್ಯ ನೀಡುವುದು ಅಧಿಕ ಯೋಗ್ಯವೆನಿಸುತ್ತದೆ. ಮುಸಲ್ಮಾನೇತರರಿಗೆ ಹಲಾಲ್ ಸರ್ಟಿಫಿಕೇಷನ್ ತಮ್ಮನ್ನು ಮೋಸಗೊಳಿಸುತ್ತಿದೆ ಅಥವಾ ಅವರ ಭಾವನೆಗಳಿಗೆ ಧಕ್ಕೆ ತರುತ್ತಿದೆ ಎಂದೆನಿಸಿದರೆ ಅವರು ಅಂತಹ ಉತ್ಪಾದನೆಗಳನ್ನು ಖರೀದಿಸಬಾರದು’ ಎಂದು ಬರೆದಿದ್ದಾರೆ.

ಹಲಾಲ್ ಅರ್ಥ ವ್ಯವಸ್ಥೆಯು ವಿಶ್ವದ ಎಲ್ಲಕ್ಕಿಂತ ವೇಗವಾಗಿ ಬೆಳೆಯುವ ಅರ್ಥವ್ಯವಸ್ಥೆ ಎಂದು ತಿಳಿಯಲಾಗಿದೆ. ಹಲಾಲ್ ಮಾರ್ಕೆಟಿನ ಮೌಲ್ಯ 3 ಟ್ರಿಲಿಯನ್ ಡಾಲರ್ ಗಿಂತಲೂ ಹೆಚ್ಚಾಗಿದೆ. (ರೂ.24,71,38,50,00,00,000,) ಇದರಲ್ಲಿ ವೇಗವಾಗಿ ಬೆಳೆಯುತ್ತಿರುವ ಮುಸಲ್ಮಾನ ಜನಸಂಖ್ಯೆಯ ದೊಡ್ಡ ಕೈವಾಡವಿದೆ. ಇದರ ಮಾರುಕಟ್ಟೆ ಪ್ರತಿ ವರ್ಷ 15-20% ಪಟ್ಟಲ್ಲಿ ಬೆಳೆಯುತ್ತದೆ. ಇದರಲ್ಲಿ ಆಹಾರ ಪದಾರ್ಥದ ಪಾಲು ಕೇವಲ ಶೇಕಡ 6 ರಿಂದ 8 ರಷ್ಟಿದೆ. ಜಗತ್ತಿನ ಸುಮಾರು ಶೇಕಡ 32 ರಷ್ಟು ಜನಸಂಖ್ಯೆ ಮುಸಲ್ಮಾನರದಾಗಿದೆ. ಅವರ ಬಳಿ ಒಂದು ವಿಶಾಲವಾದ ಬಳಕೆದಾರರಿರುವುದು ಉತ್ಪಾದಕರ ದೃಷ್ಟಿಯಿಂದ ಮಹತ್ವಪೂರ್ಣವಾಗಿದೆ. ಯಾವುದೇ ಉದ್ಯೋಗಪತಿಗಳು ಒಂದು ಹಲಾಲ್ ಪ್ರಮಾಣೀಕೃತ, ಮತ್ತೊಂದು ಮುಸಲ್ಮಾನೇತರ ದೇಶಗಳಿಗೆ, ಈ ರೀತಿ ಒಂದೇ ಉತ್ಪಾದನೆ ಎರಡು ರೀತಿಯಲ್ಲಿ ತಯಾರಿಸಲು ಸಿದ್ಧರಿರುವುದಿಲ್ಲ. ಇದರಿಂದ ಬಂಡವಾಳ ಕೂಡ ಹೆಚ್ಚಾಗುತ್ತದೆ ಮತ್ತು ಉತ್ಪಾದನೆಯೂ ಕಠಿಣವಾಗುತ್ತದೆ. ಆದ ಕಾರಣ ಈ ಕಂಪನಿಗಳು ಹಲಾಲ್ ಸರ್ಟಿಫಿಕೇಟ್ ಪಡೆದು ಎಲ್ಲರಿಗೂ ಒಂದೇ ರೀತಿಯ ಉತ್ಪಾದನೆ ಮಾರಲು ಸುಲಭವಾಗುತ್ತದೆ.

ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂತರ್ಗತ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (Food Safety and Standards Authority of India – FSSAI) ಜೊತೆಗೆ ಮಹಾರಾಷ್ಟ್ರದ ಆಹಾರ ಮತ್ತು ಔಷಧಿ ಪ್ರಾಧಿಕಾರ (Food and Drugs Administration – FDA ) ಇಲಾಖೆ ನಿರ್ಮಿಸಲಾಗಿದೆ. ಆಹಾರ ಪದಾರ್ಥಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಅನುಮತಿ ನೀಡುವುದು ಇಲಾಖೆಯ ಅಧಿಕಾರವಾಗಿದೆ. ಅದಕ್ಕಾಗಿ ಎಲ್ಲಾ ರೀತಿಯ ಷರತ್ತುಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಅದರಲ್ಲಿ ಭೂಮಿಯ ರಚನೆಯಿಂದ ಹಿಡಿದು ಅಗ್ನಿ ನಿರೋಧಕ ವ್ಯವಸ್ಥೆ ಮತ್ತು ಕಸ ವಿಲೇವಾರಿ ಮುಂತಾದ ಎಲ್ಲಾ ವಿಷಯಗಳು ಪೂರ್ಣಗೊಳಿಸಬೇಕಾಗುತ್ತದೆ. ಜೊತೆಗೆ ಶುಲ್ಕವನ್ನೂ ಭರಿಸಬೇಕಾಗುತ್ತದೆ. ಆಹಾರ ಪದಾರ್ಥಕ್ಕೆ ಸಂಬಂಧಿತ ಪ್ರಮಾಣ ಪತ್ರ ನೀಡುವ ಸೆಕ್ಯುಲರ್ ಅಧಿಕಾರದ ವ್ಯವಸ್ಥೆ ಇದ್ದರೂ ಹಲಾಲ್ ಪ್ರಮಾಣ ಪತ್ರ ನೀಡಲು ಖಾಸಗಿ ಧಾರ್ಮಿಕ ಸಂಸ್ಥೆಗಳಿಗೆ ಅನುಮತಿ ಏಕೆ ನೀಡಲಾಗಿದೆ ? ಈ ಖಾಸಗಿ ಸಂಸ್ಥೆಗಳ ಮೂಲಕ ಸರಕಾರದ ಯಾವುದೇ ನಿಯಮಗಳನ್ನು ಪಾಲಿಸದೆ ಕೇವಲ ಧರ್ಮದ ಆಧಾರದಲ್ಲಿ ನೀಡಲಾಗುತ್ತಿರುವ ಹಲಾಲ್ ಪ್ರಮಾಣ ಪತ್ರದ ಹೆಸರಿನಲ್ಲಿ ವಸೂಲಿ ಮಾಡಲಾಗುವ ಶುಲ್ಕ ಕಾನೂನು ಬಾಹಿರವೆಂದು ಏಕೆ ಪರಿಗಣಿಸುವುದಿಲ್ಲ ?

ಹಲಾಲ್ ಅರ್ಥ ವ್ಯವಸ್ಥೆ ಬಹಳ ವೇಗವಾಗಿ ಬೆಳೆಯುತ್ತಿದೆ ಮತ್ತು ಅದು ಸಂಪೂರ್ಣವಾಗಿ ಖಾಸಗಿ ಸಂಸ್ಥೆಯ ಮೂಲಕ ನಡೆಸಲಾಗುತ್ತಿದೆ. ಅದರ ಮೇಲೆ ಸರಕಾರದ ಯಾವುದೇ ರೀತಿಯ ನಿಯಂತ್ರಣವಿಲ್ಲ .

ಭಾರತದಲ್ಲಿ ಹಲಾಲ್ ಪ್ರಮಾಣ ಪತ್ರ ನೀಡುವ ಜಮಿಯತ್-ಉಲೇಮಾ-ಎ-ಹಿಂದ್ ಒಂದು ಪ್ರಮುಖ ಸಂಘಟನೆ ಆಗಿದೆ. ಭಾರತದಲ್ಲಿ ಬ್ರಿಟಿಷರ ಅಧಿಕಾರ ವಿರೋಧಿಸುವ ಉದ್ದೇಶದಿಂದ 1919 ರಲ್ಲಿ ಈ ಸಂಘಟನೆಯ ಸ್ಥಾಪನೆ ಮಾಡಲಾಗಿತ್ತು. ಈ ಸಂಘಟನೆ ಕಾಂಗ್ರೆಸ್ಸಿನ ಜೊತೆಗೆ ಕಾರ್ಯನಿರತವಾಗಿತ್ತು ಮತ್ತು ಅದು ವಿಭಜನೆಯನ್ನು ಕೂಡ ವಿರೋಧಿಸಿತ್ತು. ವಿಭಜನೆಯ ಸಮಯದಲ್ಲಿ ಈ ಸಂಘಟನೆಯ ಎರಡು ಭಾಗವಾಗಿ ಅದರಿಂದ ಜಮೀಯತ್-ಉಲೇಮಾ-ಎ-ಇಸ್ಲಾಂ ಸಂಘಟನೆಯಿಂದ ಪಾಕಿಸ್ತಾನಕ್ಕೆ ಸಮರ್ಥನೆ ನೀಡಲಾಯಿತು. ಇಂದು ಈ ಸಂಘಟನೆ ಒಂದು ಶಕ್ತಿಶಾಲಿ ಮುಸ್ಲಿಮ್ ಸಂಘಟನೆಯೆಂದು ಗುರುತಿಸಿಕೊಂಡಿದೆ. ಇತ್ತೀಚೆಗಷ್ಟೆ ಈ ಸಂಘಟನೆಯಿಂದ ಬಂಗಾಲ ಪ್ರದೇಶಾಧ್ಯಕ್ಷ ಸಿದ್ದಿಕುಲ್ಲಾ ಚೌಧರಿ CAA ಕಾನೂನಿನ ವಿರುದ್ಧ ಕೇಂದ್ರ ಗೃಹಸಚಿವ ಅಮಿತ ಶಾಹ ಇವರಿಗೆ ವಿಮಾನ ನಿಲ್ದಾಣದ ಹೊರಗೆ ಬರಲು ಬಿಡದೆ ಬೆದರಿಕೆ ಹಾಕಿದ್ದರು. ಇದೇ ಸಂಘಟನೆ ಉತ್ತರ ಪ್ರದೇಶದ ಹಿಂದೂ ಮುಖಂಡ ಕಮಲೇಶ್ ತಿವಾರಿಯ ಹತ್ಯೆಯ ಪ್ರಕರಣದಲ್ಲಿನ ಆರೋಪಿಯ ದೋಷಾರೋಪಣೆ ವಿರುದ್ಧ ಹೋರಾಡುವ ಘೋಷಣೆ ಮಾಡಿದ್ದರು. ಈ ಸಂಘಟನೆಯಿಂದ 7/11 ಈ ಮುಂಬಯಿ ರೈಲು ಬಾಂಬ್ ಸ್ಪೋಟ, 2006 ರಲ್ಲಿನ ಮಾಲೆಗಾಂವ್ ಬಾಂಬ್ ಸ್ಫೋಟ, ಪುಣೆಯ ಜರ್ಮನ್ ಬೇಕರಿ ಬಾಂಬ್ ಸ್ಫೋಟ, 26/11 ರ ಮುಂಬಯಿ ದಾಳಿ, ಮುಂಬಯಿಯ ಜವೇರಿ ಮಾರುಕಟ್ಟೆಯಲ್ಲಿನ ಸರಣಿ ಬಾಂಬ್ ಸ್ಪೋಟ, ದೆಹಲಿಯ ಜಾಮಾ ಮಸೀದಿ ಸ್ಫೋಟ, ಕರ್ಣಾವತಿ (ಅಹಮದಾಬಾದ್) ಬಾಂಬ್ ಸ್ಪೋಟ ಮುಂತಾದ ಅನೇಕ ಭಯೋತ್ಪಾದಕ ಘಟನೆಯ ಆರೋಪಿ ಮುಸಲ್ಮಾನರಿಗೆ ಕಾನೂನು ಸಹಾಯ ನೀಡಿತು. ಜಾಮಿಯಾ ಇಂತಹ ಒಟ್ಟು 700 ಆರೋಪಿಗಳ ಮೊಕದ್ದಮೆ ಪರವಾಗಿ ಹೋರಾಡುತ್ತಿದೆ. ಒಂದು ರೀತಿಯಲ್ಲಿ ಹಿಂದೂಗಳೇ ಅವರಿಗೆ ಹಲಾಲ್ ಸರ್ಟಿಫಿಕೇಟ್ ನ ಶುಲ್ಕದ ಮೂಲಕ ಹಣವನ್ನು ಪೂರೈಸುತ್ತಿದ್ದಾರೆ.

ವಿಡಿಯೋ

ಹಿಂದುತ್ವನಿಷ್ಠರ ಅಭಿಪ್ರಾಯ ಕೇಳಿರಿ !

ಪ್ರಶಾಂತ್ ಸಂಬರಗಿ , ಚಲನಚಿತ್ರ ವಿತರಕರು, ಉದ್ಯಮಿ ಮತ್ತು ಹಿಂದೂ ಮುಖಂಡರು, ಬೆಂಗಳೂರು
ವಿನೋದ್ ಬನ್ಸಲ್, ರಾಷ್ಟ್ರೀಯ ವಕ್ತಾರರು, ವಿಶ್ವ ಹಿಂದೂ ಪರಿಷತ್
ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ರವಿ ರಂಜನ ಸಿಂಹ , ಅಧ್ಯಕ್ಷರು, ಜಟಕಾ ಸರ್ಟಿಫಿಕೇಶನ್ ಪ್ರಾಧಿಕಾರ
ನೀರಜ ಅತ್ರಿ , ಅಧ್ಯಕ್ಷರು, ವಿವೇಕಾನಂದ ಕಾರ್ಯ ಸಮಿತಿ
ಗಿರೀಶ್ ಭಾರದ್ವಾಜ, ಸಂಸ್ಥಾಪಕ ಅಧ್ಯಕ್ಷರು, ಭಾರತ ಪುನರುತ್ಥಾನ ಟ್ರಸ್ಟ್