ರಾಷ್ಟ್ರರಕ್ಷಣೆಯ ಸಂಕಲ್ಪ ಮಾಡೋಣ,
ಹಲಾಲ್ ಮುಕ್ತ ದೀಪಾವಳಿ ಆಚರಿಸೋಣ !
ಹಲಾಲ್ ಜಿಹಾದ್ ಒಂದು ಆರ್ಥಿಕ ಯುದ್ಧವಾಗಿದೆ. ಇದು ಭಾರತೀಯರಿಗೆ ಗಂಭೀರ ಸಮಸ್ಯೆಯಾಗಿದೆ. ಹಲಾಲ್ ಜಿಹಾದ್ ಮೂಲಕ ದೇಶವಿರೋಧಿ ಶಕ್ತಿಗಳು ಭಾರತವನ್ನು ಪರಿವರ್ತಿಸಲು ಪ್ರತ್ಯೇಕ ಅರ್ಥವ್ಯವಸ್ಥೆಯನ್ನು ಸ್ಥಾಪಿಸಿವೆ. ಇದೊಂದು ಸಮಾನಾಂತರ ಅರ್ಥವ್ಯವಸ್ಥೆಯಾಗಿದೆ, ಇದು ಅನೇಕ ದೇಶಗಳ ಜಿಡಿಪಿಗೆ ಸವಾಲು ಹಾಕಲು ದಿಟ್ಟ ಹೆಜ್ಜೆಯನ್ನಿಟ್ಟಿದೆ. ಒಂದು ವೇಳೆ ಈ ಅರ್ಥವ್ಯವಸ್ಥೆಯು ಜಗತ್ತನ್ನು ಅಸ್ಥಿರಗೊಳಿಸಲು ಬಯಸುವ ಜಿಹಾದಿಗಳ ಪಾಲಾದರೆ, ಇದರ ಪರಿಣಾಮಗಳು ಭೀಕರವಾಗಬಹುದು. ಆದ್ದರಿಂದ ಹಲಾಲ್ ಅರ್ಥವ್ಯವಸ್ಥೆಯನ್ನು ವಿರೋಧಿಸುವ ಆವಶ್ಯಕತೆಯಿದೆ.
ಹಿಂದೂ ಜನಜಾಗೃತಿ ಸಮಿತಿಯು 2019 ರಿಂದ ಹಲಾಲ್ ಜಿಹಾದ್ ವಿರೋಧಿ ಆಂದೋಲನವನ್ನು ಮುನ್ನಡೆಸುತ್ತಿದೆ. ಸಮಿತಿಯು ಹಲಾಲ್ ಜಿಹಾದ್ ಕುರಿತು ವ್ಯಾಪಾರಿಗಳು ಮತ್ತು ಉದ್ಯಮಿಗಳಿಗೆ ವ್ಯಾಖ್ಯಾನಗಳನ್ನು ಆಯೋಜಿಸುತ್ತಿದೆ. ಇದರಿಂದ ಪ್ರೇರಿತರಾಗಿ ಅವರೂ ಆರ್ಥಿಕ ಜಿಹಾದ್ ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯ ಅಭಿಯಾನದಲ್ಲಿ ಕೈಜೋಡಿಸುತ್ತಿದ್ದಾರೆ. ಸಮಿತಿಯು ಹಲಾಲ್ ಪ್ರಮಾಣೀಕರಣವನ್ನು ಕೂಡಲೇ ನಿಷೇಧಿಸಬೇಕೆಂದು ಒತ್ತಾಯಿಸಿದೆ. ಈ ಬೇಡಿಕೆ ಈಗ ಪ್ರತಿಯೊಬ್ಬ ಹಿಂದೂವಿನ ಮನಸ್ಸಿನಲ್ಲಿಯೂ ಪ್ರತಿಧ್ವನಿಸಬೇಕಾಗಿದೆ. ದೀಪಾವಳಿ ಭಾರತದಾದ್ಯಂತ ಆಚರಿಸುವ ಹಬ್ಬವಾಗಿದೆ, ಇದು ಭಾರತೀಯ ಅರ್ಥವ್ಯವಸ್ಥೆಯಲ್ಲಿ ತನ್ನದೇ ಯೋಗದಾನ ನೀಡುತ್ತದೆ. ಈ ವರ್ಷ ‘ಹಲಾಲ್ ಮುಕ್ತ ದೀಪಾವಳಿ’ ಆಚರಿಸಲು ಮತ್ತು ‘ಹಲಾಲ್ ಪ್ರಮಾಣಿತ’ ವಸ್ತುಗಳನ್ನು ತಮ್ಮ ಮನೆಯಿಂದ ದೂರವಿಡುವ ಸಂಕಲ್ಪ ಮಾಡೋಣ, ಹೀಗೆ ಈ ಹಬ್ಬದ ಮೂಲಕ ರಾಷ್ಟ್ರವಿರೋಧಿ ಶಕ್ತಿಗಳಿಗೆ ಧನದ ಪೋಷಣೆ ಮಾಡದಿರೋಣ !
ಪ್ರತಿಜ್ಞೆ ಮಾಡೋಣ…
ನಾನು ಹಲಾಲ್ ಪ್ರಮಾಣೀಕೃತ ಸಿಹಿತಿಂಡಿ, ಪ್ಯಾಕ್ಡ್ ಫುಡ್, ಉಡುಗೊರೆ ಮತ್ತು ಇತರ ಉತ್ಪನ್ನಗಳನ್ನು ಖರೀದಿಸುವುದಿಲ್ಲ ಮತ್ತು ಇತರರಿಗೂ ನೀಡುವುದಿಲ್ಲ.
ನಾನು ನನ್ನ ಕುಟುಂಬ ಮತ್ತು ಸ್ನೇಹಿತರಲ್ಲಿ ಹಲಾಲ್ ಪ್ರಮಾಣೀಕರಣದ ಸಂಕಟದ ಬಗ್ಗೆ ಜಾಗೃತಿ ಮೂಡಿಸುತ್ತೇನೆ.
ನಾನು ನನ್ನ ಹಣವನ್ನು ದೇಶದ ಹಿತಾಸಕ್ತಿ ಕಪಾಡಲು ಬಳಸುವೆನೇ ಹೊರತು ಹಲಾಲ್ ಪ್ರಮಾಣೀಕರಣ ಟ್ರಸ್ಟ್‌ಗಳಿಗೆ ಅಲ್ಲ.
ನೀವೇನು ಮಾಡಬಹುದು ?
ಇದನ್ನು ನಿಮ್ಮ ಡಿಪಿಯನ್ನಾಗಿಸಿ
ಈ ಡಿಪಿಯನ್ನು ತಮ್ಮ ಸೋಶಿಯಲ್ ಮೀಡಿಯದಲ್ಲಿ ಶೇರ್ ಮಾಡುವ ಮೂಲಕ ‘ಹಲಾಲ್-ಮುಕ್ತ ದೀಪಾವಳಿ’ ಕುರಿತು ಜಾಗೃತಿ ಮೂಡಿಸಿರಿ.
ಸರಕಾರಕ್ಕೆ ಇಮೇಲ್ ಕಳುಹಿಸಿರಿ
ಧರ್ಮಾಧಾರಿತ ಹಲಾಲ್ ಪ್ರಮಾಣೀಕರಣವನ್ನು ನಿಷೇಧಿಸುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರದವರೆಗೆ ತಮ್ಮ ಧ್ವನಿ ಎತ್ತಿ !
ಪೋಸ್ಟರ್ ಹಚ್ಚಿರಿ
ನಿಮ್ಮ ಪ್ರದೇಶದಲ್ಲಿ ಈ ಪೋಸ್ಟರ್‌ಗಳನ್ನು ಹಾಕುವ ಮೂಲಕ ಹಲಾಲ್ ಪ್ರಮಾಣೀಕರಣದ ಬಿಕ್ಕಟ್ಟಿನ ಬಗ್ಗೆ ಜಾಗೃತಿ ಮೂಡಿಸಿರಿ !
ಒಂದು ವೇಳೆ ನೀವು ವ್ಯಾಪಾರಿಗಳಾಗಿದ್ದರೆ
ನಿಮ್ಮ ಅಂಗಡಿಯಲ್ಲಿ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು ಮಾರಾಟಕ್ಕೆ ಇಡಬೇಡಿರಿ !
ನೀವು ಒಬ್ಬ ವ್ಯಾಪಾರಿಯಾಗಿದ್ದರೆ
ನಿಮ್ಮ ಉತ್ಪನ್ನಗಳಿಗೆ ಹಲಾಲ್ ಪ್ರಮಾಣೀಕರಣವನ್ನು ಪಡೆಯಬೇಡಿ !
ಪೋಸ್ಟ್ ಮಾಡಿರಿ ಮತ್ತು ಟ್ಯಾಗ್ ಮಾಡಿ
ಒಂದು ವೇಳೆ ಯಾವುದಾದರೂ ಉತ್ಪಾದನೆ ಹಲಾಲ್ ಪ್ರಮಾಣೀಕರಣದೊಂದಿಗೆ ಮಾರಾಟವಾಗುತ್ತಿರುವುದು ತಮ್ಮ ಗಮನಕ್ಕೆ ಬಂದರೆ, ಅದರ ಫೋಟೋವನ್ನು X (ಟ್ವಿಟರ್) ನಲ್ಲಿ ಪೋಸ್ಟ್ ಮಾಡಿ ಮತ್ತು @hindjagrutiorg ನಮಗೆ ಟ್ಯಾಗ್ ಮಾಡಿರಿ.