ಈ ವರ್ಷ
ಹಲಾಲ್- ಮುಕ್ತ
ಗಣೇಶೋತ್ಸವ ಆಚರಿಸಿ
ಭಾರತದಲ್ಲಿ ಇಸ್ಲಾಮ್ ಆಧಾರಿತ ಹಲಾಲ್ ಅರ್ಥವ್ಯವಸ್ಥೆ ರೂಪಿಸುವ ಷಡ್ಯಂತ್ರ ನಡೆಯುತ್ತಿದೆ. ‘ಎಫ್.ಡಿ.ಎ’ ಅಂತಹ ಸರಕಾರಿ ಸಂಸ್ಥೆಯಿಂದ ಪ್ರಮಾಣ ಪತ್ರ ಪಡೆದ ನಂತರವೂ ಇಸ್ಲಾಮಿಕ್ ಸಂಘಟನೆಗಳು ಸಾವಿರಾರು ರೂಪಾಯಿಯಲ್ಲಿ ಹಲಾಲ್ ಪ್ರಮಾಣ ಪತ್ರ ನೀಡುತ್ತಿವೆ. ಹಲಾಲ್ ನ ಮೂಲ ಉದ್ದೇಶ ಮಾಂಸದ ವರೆಗೆ ಸೀಮಿತವಾಗಿತ್ತು; ಆದರೆ ಈಗ ಅದು ಸಸ್ಯಹಾರಿ ಆಹಾರ, ಎಣ್ಣೆ, ಚಾಕ್ಲೆಟ್, ಚಿಪ್ಸ್, ರೆಸ್ಟೋರೆಂಟ್ ಮುಂತಾದವರೆಗೆ ತಲುಪಿದೆ. ಹೀಗಿರುವಾಗ ನೀವು ಈ ಗಣೇಶೋತ್ಸವದಲ್ಲಿ ಹಲಾಲ್ ಪ್ರಮಾಣಿತ ಉತ್ಪಾದನೆಗಳನ್ನು ಬಳಸಿ ಭಗವಾನ್ ಗಣೇಶನಿಗಾಗಿ ಪ್ರಸಾದ ಮತ್ತು ಅತಿಥಿಗಳಿಗಾಗಿ ಭೋಜನ ತಯಾರಿಸುವಿರಾ ? ಯಾವ ಹಲಾಲ್ ನ ಅಧಿಕಾರ ಕೇವಲ ಮುಸಲ್ಮಾನರವರೆಗೆ ಸೀಮಿತವಾಗಿತ್ತು, ಈಗ ಅದು ಹಿಂದೂ, ಜೈನ್, ಸಿಖ್ ಇಂತಹ ಮುಸಲ್ಮಾನೇತರ ಜನಾಂಗದ ಮೇಲೆಯೂ ಏಕೆ ಹೇರಲಾಗುತ್ತಿದೆ ? ಭಾರತದಲ್ಲಿ ಹಿಂದೂಗಳಿಗೆ ಆಹಾರ ಪದಾರ್ಥ ಖರೀದಿಸಲು ಸಾಂವಿಧಾನಿಕ ಸ್ವಾತಂತ್ರ್ಯ ಏಕಿಲ್ಲ ? ಹಾಗಾದರೆ ಬನ್ನಿ, ಈ ಸಮಾನಾಂತರ ಅರ್ಥ ವ್ಯವಸ್ಥೆಯನ್ನು ತಡೆಯಲು ಈ ವರ್ಷದ ಗಣೇಶೋತ್ಸವವನ್ನು ‘ಹಲಾಲ್ ಮುಕ್ತ ಗಣೇಶೋತ್ಸವ’ವಾಗಿ ಆಚರಿಸುವ ಸಂಕಲ್ಪ ಮಾಡೋಣ.
ನಾನು ಪ್ರತಿಜ್ಞೆ ಮಾಡುತ್ತೇನೆ…
ಹಲಾಲ್ ಪ್ರಮಾಣೀಕೃತ ಸಿಹಿ, ಆಹಾರ ಪದಾರ್ಥ, ಉಡುಗೊರೆ, ಸೌಂದರ್ಯ ಪ್ರಸಾದನಗಳು ಮುಂತಾದವು ಖರೀದಿಸುವುದಿಲ್ಲ.
ಇತರ ಹಿಂದೂ ಸಹೋದರರಿಗೂ ಹಲಾಲ್ ನ ದುಷ್ಪರಿಣಾಮದ ಬಗ್ಗೆ ಜಾಗೃತಗೊಳಿಸಿ ಮತ್ತು ಸಕ್ರಿಯಗೊಳಿಸಿ
ಈ ಗಣೇಶೋತ್ಸವದಲ್ಲಿ ನಾನು ನನ್ನ ಹಣವನ್ನು ‘ಹಲಾಲ್’ಗಾಗಿ ವ್ಯಯಿಸದೆ ಹಿಂದೂ ಹಿತಕಾಗಿ ವ್ಯಯಿಸುವೆ.
ನೀವೇನು ಮಾಡಬಹುದು ?
ಸರಕಾರಕ್ಕೆ ಈ-ಮೇಲ್ ಕಳಿಸಿ
ಧರ್ಮಾಧಾರಿತ ಹಲಾಲ್ ಪ್ರಮಾಣ ಪತ್ರದ ಮೇಲೆ ನಿಷೇಧ ಹೇರಲು ಕೇಂದ್ರ ಸರಕಾರದ ವರೆಗೆ ತಮ್ಮ ಧ್ವನಿ ತಲುಪಿಸಿ
DP ಇಡಿ
ಸೋಶಿಯಲ್ ಮೀಡಿಯಾದಲ್ಲಿ ಡಿಪಿ ಇಡುವ ಮೂಲಕ ಹಲಾಲ್ ಪ್ರಮಾಣ ಪತ್ರದ ಅಪಾಯದ ಬಗ್ಗೆ ಜಾಗೃತಿ ಮೂಡಿಸಿ
ಪೋಸ್ಟರ್ಸ್ ಹಚ್ಚಿರಿ
ನಿಮ್ಮ ಕ್ಷೇತ್ರದಲ್ಲಿ ಪೋಸ್ಟರ್ ಹಚ್ಚಿ ‘ಹಲಾಲ್ ಪ್ರಮಾಣ ಪತ್ರ’ದ ಅಪಾಯದ ಬಗ್ಗೆ ಜಾಗೃತಿ ಮೂಡಿಸಿ