Menu Close

ಅನೇಕರು ನಾಪತ್ತೆ

ಲವ್ ಜಿಹಾದ್

ಆದರೂ

‘ನನ್ನ ಅಬ್ದುಲ್ಲ ಎಲ್ಲರಂತಲ್ಲ’

ಹಿಂದೂ ಹುಡುಗಿಯರನ್ನು ಮತಾಂತರಗೊಳಿಸಿ ಐಸಿಸ್ ನಲ್ಲಿ ಸೇರಿಸುವ ಕಥೆಯುಳ್ಳ ಚಲನಚಿತ್ರ ‘ದಿ ಕೇರಳ ಸ್ಟೋರಿ’ಯಿಂದ ದೇಶದಲ್ಲಿ ಮತ್ತೊಮ್ಮೆ ಲವ್ ಜಿಹಾದ್ ಚರ್ಚೆ ನಡೆಯುತ್ತಿದೆ. ಹಿಂದೂ ಹುಡುಗಿಯರನ್ನು ಮೋಸಗೊಳಿಸುವ, ಆಕರ್ಷಿಸುವ, ಮತಾಂತರಿಸುವ ಮತ್ತು ಅವರ ಶೋಷಣೆ ಮಾಡುವ ಇಂತಹ ರಹಸ್ಯ ಜಿಹಾದಿನ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಯು ಕಳೆದೊಂದು ದಶಕದಿಂದ ಜಾಗೃತಿ ಮೂಡಿಸುತ್ತಿದೆ. ಲವ್ ಜಿಹಾದ್ ಕುರಿತಾದ ಸಮಿತಿಯ ಪುಸ್ತಕಗಳು ಅನೇಕ ಮನೆಗಳಿಗೆ ತಲುಪಿವೆ ಮತ್ತು ಅನೇಕ ಹುಡುಗಿಯರು ಲವ್ ಜಿಹಾದ್ ಗೆ ಬಲಿಯಾಗುವುದು ತಪ್ಪಿದೆ. ಸಂತರು, ನ್ಯಾಯಾಲಯ ಹಾಗೂ ಸಾಮಾನ್ಯ ಜನರು ಲವ್ ಜಿಹಾದ್ ನ ಭೀಕರತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಆದರೂ ಪ್ರತಿದಿನ ನಮ್ಮ ಯುವತಿಯರು ಇದಕ್ಕೆ ಬಲಿಯಾಗುವುದ್ದನ್ನು ಕಣ್ಣಾರೆ ಕಾಣಬೇಕಾಗುತ್ತಿರುವುದು ದುರ್ದೈವ. ಈಗ ಇದನ್ನು ಅಂತ್ಯಗೊಳಿಸುವ ಸಮಯ ಬಂದಿದೆ. ನಾವು ಲವ್ ಜಿಹಾದ್ ನ ತಂತ್ರಗಳನ್ನು ಗುರುತಿಸಿ, ಸತರ್ಕರಾಗಿ ಅದನ್ನು ಎದುರಿಸಿದಾಗಲೇ ಇದು ಕೊನೆಗೊಳ್ಳುವುದು.

ಲವ್ ಜಿಹಾದ್’

ವಿರುದ್ಧ ಕಾನೂನು ಜಾರಿಗೊಳಿಸಲು ಸರಕಾರಕ್ಕೆ ಒತ್ತಾಯಿಸಿ !

ಲವ್ ಜಿಹಾದ್’

ವಿರುದ್ಧ ಕಾನೂನು ಜಾರಿಗೊಳಿಸಲು ಸರಕಾರಕ್ಕೆ ಒತ್ತಾಯಿಸಿ !

ಲವ್ ಜಿಹಾದ್ ಪೀಡಿತೆಯ ನರಕ ಯಾತನೆ

1

ಮತಾಂತರ ಕೇಂದ್ರಗಳಲ್ಲಿ ಹಿಂದೂ ಹುಡುಗಿಯರಿಗೆ ಮಾನಸಿಕ ಮತ್ತು ಶಾರೀರಿಕ ಕಿರುಕುಳ ನೀಡಲಾಗುತ್ತದೆ

2

ಹಿಂದೂ ಹುಡುಗಿಯರಿಗೆ ಮಾದಕ ದ್ರವ್ಯಗಳ ಮತ್ತು ಶಸ್ತ್ರಾಸ್ತ್ರಗಳ ಕಳ್ಳ ಸಾಗಾಣಿಕೆಯಲ್ಲಿ ತಳ್ಳಲಾಗುತ್ತದೆ

3

ಲವ್ ಜಿಹಾದ್ ಗೆ ಬಲಿಯಾದ ಕೆಲವರು ‘ಮೋಸ ಹೋದೆವೆಂದು’ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ

4

ಹಿಂದೂ ಹುಡುಗಿಯರನ್ನು ಆತ್ಮಹುತಿ ದಾಳಿಗಾಗಿ ಅಥವಾ ಇತರ ಜಿಹಾದಿ ಚಟುವಟಿಕೆಗಳಲ್ಲಿ ಉಪಯೋಗಿಸಲಾಗುತ್ತದೆ

5

ಅವರನ್ನು ವೇಶ್ಯಾವಾಟಿಕೆಗೆ ದೂಡಲಾಗುತ್ತದೆ ಮತ್ತು ಪರರಾಷ್ಟ್ರಗಳಲ್ಲಿ ಸೆಕ್ಸ್ ಸ್ಲೇವ್ ರೂಪದಲ್ಲಿ ಮಾರಲಾಗುತ್ತದೆ

6

ಜನಸಂಖ್ಯೆ ಹೆಚ್ಚಿಸಲು ಹಿಂದೂ ಹುಡುಗಿಯರನ್ನು ಮಕ್ಕಳ ಹೇರುವ ಮಶೀನ್ ರೂಪದಲ್ಲಿ ಉಪಯೋಗಿಸಲಾಗುತ್ತದೆ

7

ನಿಕಾಹ ಆದ ನಂತರ ಹಿಂದೂ ಹುಡುಗಿಯರ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಅಧಿಕಾರದ ಮೇಲೆ ಅಂಕುಶ ಇಡಲಾಗುತ್ತದೆ

8

ಇಸ್ಲಾಮಿನಲ್ಲಿ ಬಹುಪತ್ನಿತ್ವ ಪದ್ಧತಿ ಪ್ರಚಲಿತವಾಗಿರುವ ಕಾರಣ ಪತಿಯು ಪತ್ನಿಗೆ ತಲಾಕ್ ನೀಡಿ ಇನ್ನಿತರ ನಾಲ್ವರಿಗೆ ಮೋಸ ಮಾಡುವ ಸಾಧ್ಯತೆಯಿದೆ

9

ನಿಕಾಹ ಹಲಾಲಾ – ಪತ್ನಿಗೆ ತಲಾಕ್ ನೀಡುವುದಲ್ಲದೆ, ಇತರರೊಂದಿಗೆ ಸಂಬಂಧ ಇರಿಸುವಂತೆ ಮಾಡಿ, ಮತ್ತೆ ನಿಕಾಹ ಮಾಡುವ ತಂತ್ರ

ಹಿಂದೂ ಹುಡುಗಿಯರೇ, ಸತರ್ಕರಾಗಿರಿ, ಸುರಕ್ಷಿತವಾಗಿರಿ !

1

ಸೋಶಿಯಲ್ ಮೀಡಿಯಾದಲ್ಲಿ ಹಿಂದೂ ಹೆಸರು ಮತ್ತು ಗುರುತಿನೊಂದಿಗೆ ಮೆಸೇಜ್ ಕಳಿಸುವ ಅಪರಿಚಿತ ವ್ಯಕ್ತಿಗಳಿಂದ ಸತರ್ಕರಾಗಿರಿ.

2

ವಿದ್ಯಾಲಯ ಹಾಗೂ ಮಹಾವಿದ್ಯಾಲಯದ ಹೊರಗೆ ಆಕರ್ಷಕ ಬಟ್ಟೆ, ವಾಹನ ಮತ್ತು ಶ್ರೀಮಂತಿಕೆಯನ್ನು ತೋರಿಸುವ ಹುಡುಗರ ಕಡೆಗೆ ಆಕರ್ಷಿತರಾಗಬೇಡಿ.

3

ಹಿಂದೂ ಹುಡುಗಿಯರನ್ನು ಸಂಪರ್ಕ ಮಾಡಲು ಮತ್ತು ಅವರನ್ನು ಮೋಸಗೊಳಿಸಲು ಕರೆನ್ಸಿ ರೀಚಾರ್ಜ್ ಅಂಗಡಿಗಳ ಮೂಲಕ ಜಿಹಾದಿಗಳು ಮಾಹಿತಿ ಪಡೆಯುತ್ತಾರೆ. ಎಚ್ಚರಿಕೆ!

4

ಹಿಂದೂ ಎಂದು ಪರಿಚಯ ನೀಡಿ ಜಿಹಾದಿಗಳು ತಮ್ಮನ್ನು ಸಂಪರ್ಕಿಸುವುದಕ್ಕಾಗಿ ವಿವಾಹ ವೇದಿಕೆಯಲ್ಲಿ ನಿಮ್ಮ ಪ್ರೊಫೈಲ್ ನ ದುರುಪಯೋಗ ಮಾಡಬಹುದು. ಅದಕ್ಕಾಗಿ ಎಲ್ಲಾ ಮಾಹಿತಿ ಪರಿಶೀಲಿಸಿ.

5

ಹಿಂದೂ ಪದ್ಧತಿ ಪರಂಪರೆಗಳನ್ನು ಬಳಸಿಕೊಂಡು ಜಿಹಾದಿಗಳು ತಮ್ಮನ್ನು ತಾವು ಜಾತ್ಯತೀತರೆಂದು ತೋರಿಸಿಕೊಳ್ಳುತ್ತಾರೆ. ಇವರ ನಿಜ ಬಣ್ಣ ಮತ್ತೆ ಬಯಲಾಗುತ್ತದೆ.

6

ಜಿಹಾದಿಗಳನ್ನು ನಿರಾಕರಿಸುವ ಹುಡುಗಿಯರನ್ನು ಬಲೆಗೆ ಸಿಲುಕಿಸಲು ಮಾಟ ಮಂತ್ರದ ಪ್ರಯೋಗ ಮಾಡಬಹುದು. ಇಂತಹವರಿಂದ ಸುರಕ್ಷಿತವಾಗಿರಲು ಮಾಟ ಮಂತ್ರದಿಂದ ತಮ್ಮನ್ನು ತಾವು ಹೇಗೆ ಕಾಪಾಡಿಕೊಳ್ಳಬೇಕೆಂದು ತಿಳಿದುಕೊಳ್ಳಿ.

ಒಂದು ವೇಳೆ ಈಗಾಗಲೇ ಲವ್ ಜಿಹಾದಿನ ಜಾಲದಲ್ಲಿ ಸಿಲುಕಿದ್ದರೆ, ನಿರಾಶರಾಗಬೇಡಿ, ಹೋರಾಡಿ!

ಹಿಂದೂಗಳೇ, ಲವ್ ಜಿಹಾದ್ ಅನ್ನು ಧೈರ್ಯದಿಂದ ಎದುರಿಸಿ !

ಸಂಕಟ ಬಂದಾಗ ಹಿಂದೂ ಸಂಘಟನೆಗಳ ಸಹಾಯ ಪಡೆಯಿರಿ.

ಜಿಹಾದಿ ಮಾನಸಿಕತೆಯ ಸ್ನೇಹಿತರು, ಸಹೋದ್ಯೋಗಿಗಳು ಮತ್ತು ನೆರೆಹೊರೆಯವರಿಂದ ಸುರಕ್ಷಿತವಾದ ಅಂತರ ಕಾಯ್ದುಕೊಳ್ಳಿ

ಜಿಹಾದಿಗಳಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಲು ಆತ್ಮರಕ್ಷಣೆಯ ಪ್ರಕಾರಗಳನ್ನು ಕಲಿಯಿರಿ

ಮಕ್ಕಳಲ್ಲಿ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳಿಗೆ ಒತ್ತು ನೀಡಿ ಸ್ವಧರ್ಮ (ಹಿಂದೂ ಧರ್ಮದ) ಕುರಿತು ಅಭಿಮಾನ ಮೂಡಿಸಿ

ತಂದೆ ತಾಯಂದಿರು ತಮ್ಮ ಮಕ್ಕಳ ಜೀವನದಲ್ಲಿ ಏನು ನಡೆಯುತ್ತಿದೆ, ವಿಶೇಷವಾಗಿ ಸಂಬಂಧಗಳ ವಿಷಯದಲ್ಲಿ ತಿಳಿದುಕೊಳ್ಳಿ

ಯಾವುದೇ ಅಪ್ರಾಪ್ತ ಹುಡುಗಿಯನ್ನು ಮತಾಂತರಗೊಳಿಸಿ ವಿವಾಹ ಮಾಡಲಾಗಿದ್ದರೆ, ಬಲವಂತದ ಮತಾಂತರದ ವಿರುದ್ಧ ತಂದೆ-ತಾಯಿ ದೂರು ಸಲ್ಲಿಸಬೇಕು

ಮತಾಂತರಕ್ಕೆ ಒಳಗಾದ ಮಹಿಳೆಯರು ತಾವು ಅನುಭವಿಸಿರುವ ಕಷ್ಟ ಸೋಶಿಯಲ್ ಮೀಡಿಯಾದ ಮೂಲಕ ಇತರರೊಂದಿಗೆ ಹಂಚಿಕೊಳ್ಳಿ

ಹಿಂದೂ ಹುಡುಗಿಯರನ್ನು ಮೋಸ ಮಾಡುವುದಕ್ಕಾಗಿ ಜಿಹಾದಿಗಳು ಯಾವ ರೀತಿಯ ತಂತ್ರಗಳನ್ನು ಉಪಯೋಗಿಸುತ್ತಾರೆ ಎಂಬುವುದರ ಜಾಗೃತಿ ಮೂಡಿಸಿ

ಪ್ರತಿಯೊಂದು ಹಿಂದೂ ಕುಟುಂಬದ ವರೆಗೆ ಲವ್ ಜಿಹಾದ್ ಕುರಿತು ಹಿಂದೂ ಜನಜಾಗೃತಿ ಸಮಿತಿಯ ಪುಸ್ತಕ ತಲುಪಿಸಲು ಆದಷ್ಟು ಪ್ರತಿಗಳನ್ನು ಹಂಚಿ

ಹಿಂದೂ ಜನಜಾಗೃತಿ ಸಮಿತಿಯ ಪ್ರಯತ್ನ

ಹಿಂದೂ ಜನಜಾಗೃತಿ ಸಮಿತಿಯ ಮೂಲಕ ಜಾಗೃತಿ ಮೂಡಿಸಲು ಲವ್ ಜಿಹಾದ್ ಬಗ್ಗೆ ಪುಸ್ತಕದ ಪ್ರಕಾಶನ

ಲವ್ ಜಿಹಾದ್ ವಿಷಯದಲ್ಲಿ ಜನಜಾಗೃತಿಗಾಗಿ ಪ್ರವಚನಗಳು ಮತ್ತು ವಿಶೇಷ ಚರ್ಚಾಕೂಟಗಳ ಆಯೋಜನೆ

ಟ್ವಿಟರ್, ಫೇಸ್ಬುಕ್, ಇನ್ಸ್ಟಾಗ್ರಾಮ್ ನಂತಹ ಸೋಶಿಯಲ್ ಮೀಡಿಯಾ ಮೂಲಕ ಜಾಗೃತಿ ಮೂಡಿಸುವುದು

ಕೇಂದ್ರದಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ಬೇಗನೆ ಜಾರಿಯಾಗಲು ಒತ್ತಾಯಿಸಿ ಭಾರತದಾದ್ಯಂತ ಹಿಂದೂ ರಾಷ್ಟ್ರ ಜಾಗೃತಿ ಆಂದೋಲನದ ಆಯೋಜನೆ

ಲವ್ ಜಿಹಾದ್ ನ ಭೀಕರ ಸಮಸ್ಯೆಗೆ ಪ್ರಭಾವಿ ಉಪಾಯವನ್ನು ತೆಗೆಯಲು ಬೇರೆ ಬೇರೆ ಸರಕಾರಿ ಕ್ಷೇತ್ರಗಳಲ್ಲಿನ ಅಧಿಕಾರಿಗಳಿಗೆ ಮನವಿಗಳ ಸಲ್ಲಿಕೆ

ಲವ್ ಜಿಹಾದ್ ಗೆ ಪ್ರೋತ್ಸಾಹ ನೀಡುವ ತನಿಷ್ಕ್ ಜ್ಯುವೆಲರಿಯ ಜಾಹೀರಾತು ಮತ್ತು ಟಿವಿ ಸೀರಿಯಲ್ ಬೇಗಮ್ ಜಾನ್ ವಿರುದ್ಧ ಯಶಸ್ವಿ
ಆನ್‌ಲೈನ್ ಅಭಿಯಾನ

View Gallery

ಸಮಸ್ಯೆಗಳು ನೂರಾರು, ಉಪಾಯ ಒಂದೇ

ಹಿಂದೂ ರಾಷ್ಟ್ರ

ಬನ್ನಿ, ಒಟ್ಟಾಗಿ ಸಾಕಾರಗೊಳಿಸೋಣ !

ಈ ಪುಸ್ತಕಗಳನ್ನು ಇಂದೇ ಖರೀದಿಸಿ !

ಇಂದೇ ಖರೀದಿಸಿ ಮತ್ತು ಹಿಂದೂ ಹುಡುಗಿಯರನ್ನು ಲವ್ ಜಿಹಾದ್ ನಿಂದ ಕಾಪಾಡಲು ಈ ಪುಸ್ತಕವನ್ನು ಉಡುಗೊರೆಯಾಗಿ ನೀಡಿ.

ವಿಡಿಯೋ

ಹಿಂದೂ ಮುಖಂಡರ ಅನುಭವಗಳು

ಪ್ರಶಾಂತ ಸಂಬರಗಿ, ಉದ್ಯಮಿ ಹಾಗೂ ಚಲನಚಿತ್ರ ವಿತರಕರು, ಬೆಂಗಳೂರು
ತಾನ್ಯಾ, ಸಂಪಾದಕರು, ಸಂಗಮ್ ಟಾಕ್ಸ್
ಮಣಿ ಮಿತ್ತಲ್, ನ್ಯಾಯವಾದಿ, ಸರ್ವೋಚ್ಚ ನ್ಯಾಯಾಲಯ
ಪುಷ್ಪ ಪಾಲ, ಸಂಸ್ಥಾಪಕರು, ಸಿಂಹ  ವಾಹಿನಿ, ಬೆಂಗಳೂರು
ಡಾ. ನೀಲ ಮಾಧವ ದಾಸ , ಸಂಸ್ಥಾಪಕರು, ತರುಣ ಹಿಂದೂ, ಜಾರ್ಖಂಡ್
ಡಾ. ಮೇಧಾ ಕುಲಕರ್ಣಿ, ರಾಷ್ಟ್ರೀಯ ಉಪಾಧ್ಯಕ್ಷರು, ಭಾಜಪ ಮಹಿಳಾ ಮೋರ್ಚ

ಸಮಿತಿಯ ಕಾರ್ಯ