ಅಶ್ವಯುಜ ಶುಕ್ಲ ಪ್ರತಿಪದೆಯಿಂದ ನವರಾತ್ರಿ ಉತ್ಸವದ ಆರಂಭವಾಗುತ್ತದೆ. ಇದು ಆದಿ ಶಕ್ತಿಯ ಆರಾಧನೆಯ ಉತ್ಸವವಾಗಿದೆ. ನಾವೆಲ್ಲರೂ ಆನಂದಮಯವಾಗಿ ಮತ್ತು ಆದರ್ಶವಾದ ಜೀವನ ನಡೆಸಬೇಕು, ಈ ಉದ್ದೇಶದಿಂದ ಭಗವಂತನು ಈ ಉತ್ಸವಗಳನ್ನು ನಿರ್ಮಾಣ ಮಾಡಿದ್ದಾನೆ. ಆದರೆ ಪ್ರಸ್ತುತ ಉತ್ಸವಗಳು ಮತ್ತು ಹಬ್ಬಗಳನ್ನು ಕೇವಲ ಆನಂದ ಮತ್ತು ಮನೋರಂಜನೆ ರೂಪದಲ್ಲಿ ನೋಡಲಾಗುತ್ತದೆ. ಜೊತೆಗೆ ಇದರಲ್ಲಿ ಅಯೋಗ್ಯ ಕೃತಿಗಳೂ ನಡೆಯುತ್ತಿವೆ. ದೇವಿತತ್ವ ನೀಡುವ ಈ ಉತ್ಸವದಲ್ಲಿ ನಡೆಯುತ್ತಿರುವ ವಿಕೃತಿಗಳಿಂದ ಅದರ ಪಾವಿತ್ರ್ಯತೆ ನಾಶವಾಗುತ್ತಿದೆ. ನವರಾತ್ರಿ ಉತ್ಸವ ಎಂದರೆ ನಮ್ಮಲ್ಲಿರುವ ದುರ್ಗಾದೇವಿಯ ಶಕ್ತಿಯನ್ನು ಜಾಗೃತಗೊಳಿಸುವುದು. ಆದರೆ ಸದ್ಯ ಸ್ತ್ರೀ ದುರ್ಬಲವಾಗಿರುವುದಿಂದ ಅವರಲ್ಲಿ ಪ್ರತಿಕಾರದ ಕ್ಷಮತೆ ಕಡಿಮೆಯಾಗಿದೆ; ಆದ್ದರಿಂದ ಸ್ತ್ರೀಯರ ಮೇಲಿನ ದೌರ್ಜನ್ಯಗಳಲ್ಲಿ ವೃದ್ಧಿಯಾಗಿದೆ. ರಾಣಿ ಲಕ್ಷ್ಮೀಬಾಯಿಯು ಬ್ರಿಟಿಷರ ವಿರುದ್ಧ ಯುದ್ಧ ಮಾಡಿದಳು. ನಾವು ಕೂಡ ನಮ್ಮಲ್ಲಿರುವ ದೇವಿತತ್ವವನ್ನು ಭಕ್ತಿಯ ಮೂಲಕ ಜಾಗೃತಗೊಳಿಸಿ ನಮ್ಮ ಹಾಗೂ ರಾಷ್ಟ್ರ-ಧರ್ಮದ ರಕ್ಷಣೆಗೆ ಸಿದ್ಧರಾಗೋಣ. ಹಾಗಾದರೆ ಬನ್ನಿ, ಈ ಉತ್ಸವದಲ್ಲಿ ನಡೆಯುವ ಅಯೋಗ್ಯ ಕೃತಿಗಳನ್ನು ತಡೆಯಲು, ಅದರ ಪಾವಿತ್ರ್ಯತೆ ಕಾಪಾಡಲು ಸಂಕಲ್ಪ ಮಾಡಿ ದೇವಿಯ ಕೃಪೆ ಪಡೆಯೋಣ.
ಈ ನವರಾತ್ರಿಯಲ್ಲಿ ಸಂಕಲ್ಪ ಮಾಡೋಣ !
ರಾಜ ಮಾತೆ ಜೀಜಾಬಾಯಿಯಂತೆ ನಮ್ಮ ಮಕ್ಕಳನ್ನು ಛತ್ರಪತಿ
ಶಿವಾಜಿ ಮಹಾರಾಜರಂತೆ ರೂಪಿಸಲು
ನಾನು ದುರ್ಗೆಯಾಗುವೆ
ಝಾನ್ಸಿಯ ರಾಣಿಯಾಗಿ ಅನ್ಯಾಯದ ಹಾಗೂ ದೌರ್ಜನ್ಯದ
ವಿರುದ್ಧ ಧ್ವನಿಯೆತ್ತುವ
ದುರ್ಗೆ ನಾನಾಗುವೆ
ಜಿಹಾದಿಗಳಿಂದ ನಮ್ಮ ರಕ್ಷಣೆ
ಮಾಡಿಕೊಳ್ಳಲು ಸ್ವರಕ್ಷಾ ಪ್ರಶಿಕ್ಷಣ
ಪಡೆದು ಪ್ರತಿಕಾರ ಮಾಡುವ
ದುರ್ಗೆ ನಾನಾಗುವೆ
ಹಿಂದೂ ಯುವತಿಯರಿಗೆ
ಲವ್ ಜಿಹಾದ್ ಬಗ್ಗೆ ಜಾಗೃತಗೊಳಿಸುವ
ದುರ್ಗೆ ನಾನಾಗುವೆ
ಅಶ್ಲೀಲತೆ, ವಿಕೃತ ಪಾಶ್ಚಿಮಾತ್ಯ
ಪದ್ಧತಿಯ ದಾಳಿ
ತಡೆಯುವ
ದುರ್ಗೆ ನಾನಾಗುವೆ
ಡಿಸ್ಕೋ ದಾಂಡಿಯಾವಲ್ಲ,
ಪಾರಂಪಾರಿಕ ಗರಬಾ ಆಡುವ
ದುರ್ಗೆ ನಾನಾಗುವೆ
ರಾಜ ಮಾತೆ ಜೀಜಾಬಾಯಿಯಂತೆ ಛತ್ರಪತಿ ಶಿವಾಜಿ ಮಹಾರಾಜರನ್ನು ರೂಪಿಸುವ
ದುರ್ಗೆ ನಾನಾಗುವೆ
ಝಾನ್ಸಿಯ ರಾಣಿಯಾಗಿ ಅನ್ಯಾಯದ ಹಾಗೂ ದೌರ್ಜನ್ಯದ ವಿರುದ್ಧ ಧ್ವನಿಯೆತ್ತುವ
ದುರ್ಗೆ ನಾನಾಗುವೆ
ಜಿಹಾದಿಗಳಿಂದ ನಮ್ಮ ರಕ್ಷಿಸಿಕೊಳ್ಳಲು ಸ್ವರಕ್ಷಾ ಪ್ರಶಿಕ್ಷಣ ಪಡೆದು ಪ್ರತಿಕಾರ ಮಾಡುವ
ದುರ್ಗೆ ನಾನಾಗುವೆ
ಹಿಂದೂ ಯುವತಿಯರಲ್ಲಿ ಲವ್ ಜಿಹಾದ್ ಬಗ್ಗೆ ಜಾಗೃತಗೊಳಿಸುವ
ದುರ್ಗೆ ನಾನಾಗುವೆ
ಅಶ್ಲೀಲತೆ, ವಿಕೃತ ಪಾಶ್ಚಿಮಾತ್ಯ ಪದ್ಧತಿಯ ದಾಳಿ ತಡೆಯುವ
ದುರ್ಗೆ ನಾನಾಗುವೆ
ಡಿಸ್ಕೋ ದಾಂಡಿಯಾವಲ್ಲ,
ಪಾರಂಪಾರಿಕ ಗರಬಾ ಆಡುವ
ದುರ್ಗೆ ನಾನಾಗುವೆ
ಹಿಂದೂ ಬಂಧುಗಳೇ, ನವರಾತ್ರಿ ಉತ್ಸವವನ್ನು ಆದರ್ಶವಾಗಿ ಆಚರಿಸಿ !
ನವರಾತ್ರಿ ಉತ್ಸವದಲ್ಲಿ ಇವುಗಳನ್ನು ಮಾಡಿ !
ನವರಾತ್ರಿ ಉತ್ಸವದಲ್ಲಿ ಇವು ನಡೆಯದಿರಲಿ !
ಹಿಂದೂ ಬಂಧುಗಳೇ, ನವರಾತ್ರಿ ಉತ್ಸವವನ್ನು ಆದರ್ಶವಾಗಿ ಆಚರಿಸಿ !
ನವರಾತ್ರಿ ಉತ್ಸವದಲ್ಲಿ
ಇವುಗಳನ್ನು ಮಾಡಿ !
ನವರಾತ್ರಿ ಉತ್ಸವದಲ್ಲಿ
ಇವು ನಡೆಯದಿರಲಿ !
ನವರಾತ್ರಿ ಉತ್ಸವ ಮಂಡಳಿ ಹಾಗೂ ಗರಬಾ ಆಯೋಜಕರಿಗೆ ಕರೆ
ಲವ್ ಜಿಹಾದ್ ನಿಂದ ಹಿಂದೂ ಯುವತಿಯರ ರಕ್ಷಣೆಯಾಗಲು ಹಿಂದೂಯೇತರರಿಗೆ ಗರಬಾದಲ್ಲಿ ಪ್ರವೇಶ ನಿಷೇಧಿಸಿ
ಲವ್ ಜಿಹಾದ್ ಕುರಿತು ಜಾಗೃತಿ ಮೂಡಿಸುವ ಫಲಕಗಳನ್ನು ಪ್ರತಿ ಮಂಟಪದಲ್ಲಿ ಹಾಕಿ !
ಗರಬಾ ಸ್ಥಳದ ಪ್ರವೇಶ ದ್ವಾರದಲ್ಲಿ ಸುರಕ್ಷಾ ವ್ಯವಸ್ಥೆ ನೇಮಕಗೊಳಿಸಿ
ಗರಬಾದಲ್ಲಿ ಪ್ರವೇಶ ಮಾಡುವ ಪ್ರತಿಯೊಬ್ಬ ವ್ಯಕ್ತಿಯ ಆಧಾರ ಕಾರ್ಡ್ ಪರಿಶೀಲಿಸಿ.
ಪ್ರತಿಯೊಬ್ಬ ಪುರುಷರಿಗೆ ಗರಬಾ ಸ್ಥಳದಲ್ಲಿ ಪ್ರವೇಶಿಸುವಾಗ ತಿಲಕ ಹಚ್ಚಿರಿ !
ಡಿಸ್ಕೋ ದಾಂಡಿಯಾದ ಬದಲು ದೇವಿಯ ಆರಾಧನೆ ಆಧಾರಿತ ಗರಬಾದ ಆಯೋಜನೆ ಮಾಡಿ.
ಪ್ರತಿಯೊಬ್ಬ ಹಿಂದೂವಿಗೂ ಈ ಗ್ರಂಥ ನೀಡಿ ರಾಷ್ಟ್ರಕ್ಕಾಗಿ ನಿಮ್ಮ ಕೊಡುಗೆ ನೀಡಿ !
ಲವ್ ಜಿಹಾದ್ ?
ಹಲಾಲ್ ಜಿಹಾದ್ ?
ಮತಾಂತರ ಮತ್ತು ಮತಾಂತರಿತರ ಶುದ್ಧೀಕರಣ
ಹಿಂದೂ ರಾಷ್ಟ್ರ ಏಕೆ ಬೇಕು ?