Menu Close

‘ಭಾರತದ ಆಂತರಿಕ ಶತ್ರುಗಳು ಯಾರು ?’ ಈ ಕುರಿತು ಹಿಂದೂ ಜನಜಾಗೃತಿ ಸಮಿತಿ ಇ೦ದಾ ಚರ್ಚಾ ಕುತ್

ಪಾಕಿಸ್ತಾನ ಮತ್ತು ಚೀನಾ ಸೇರಿದಂತೆ ಭಾರತದಲ್ಲಿರುವ ಆಂತರಿಕ ಶತ್ರುಗಳ ಬಗ್ಗೆಯೂ ನಾವು ವಿಚಾರ ಮಾಡಬೇಕಾಗಬಹುದು ! – ಕರ್ನಲ್ ಆರ್.ಎಸ್.ಎನ್. ಸಿಂಗ್, ರಕ್ಷಣಾ ತಜ್ಞ

ಉದಯನಿಧಿ ಸ್ಟಾಲಿನ್, ನಿಖಿಲ್ ವಾಗಳೆ, ಜಿತೇಂದ್ರ ಆವ್ಹಾಡ್ ಇವರ ವಿರುದ್ಧ  `ದ್ವೇಷ ಭಾಷಣ’ (ಹೇಟ್ ಸ್ಪೀಚ್) ಮಾಡಿರುವ ಅಪರಾಧವನ್ನು ದಾಖಲಿಸಿ ! – ಹಿಂದುತ್ವನಿಷ್ಠ ಸಂಘಟನೆಗಳ ಆಗ್ರಹ

ಸನಾತನ ಧರ್ಮದ ಬಗ್ಗೆ ಆಕ್ಷೇಪಾರ್ಹ ಹಾಗೂ ದ್ವೇಷಪೂರ್ಣ ಹೇಳಿಕೆ ನೀಡಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿರುವ ಪ್ರಕರಣದಲ್ಲಿ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್, ತಮಿಳುನಾಡು ಡಿಎಂಕೆ ಸಂಸದ ಎ. ರಾಜಾ, ರಾಷ್ಟ್ರವಾದಿ ಕಾಂಗ್ರೆಸ್…

ಶಾಲೆಗಳಲ್ಲಿ ನಡೆಯುತ್ತಿರುವ ಇಸ್ಲಾಂ ಪ್ರಚಾರ ನಿಲ್ಲಿಸಿ ! – ಶ್ರೀ. ಜಯೇಶ್ ಥಳಿ

ಗೋವಾದಲ್ಲಿ ಕಳೆದ 10 ವರ್ಷಗಳಿಂದ ವಿದ್ಯಾರ್ಥಿಗಳಿಗಾಗಿ ‘ಇಸ್ಲಾಮಿಕ್ ಕಾರ್ಯಾಗಾರ’ಗಳನ್ನು ಆಯೋಜಿಸಲಾಗುತ್ತಿದೆ ಎಂದು ಸ್ವತಃ ‘ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ’ ಹೇಳಿದೆ. ಈ ಸಂಘಟನೆಗೆ ಟರ್ಕಿಯ ‘ದುಗವಾ’ ಎಂಬ ಭಯೋತ್ಪಾದಕ ಸಂಘಟನೆಯೊಂದಿಗೆ ನಂಟಿದೆ. ವಿದ್ಯಾರ್ಥಿಗಳಲ್ಲಿ…

‘ಹಲಾಲ್ ಮುಕ್ತ ಗಣೇಶೋತ್ಸವ` ಆಚರಿಸಿ – ಹಿಂದೂ ಜನಜಾಗೃತಿ ಸಮಿತಿ ಕರೆ

ಶ್ರೀ ಗಣೇಶ ಚತುರ್ಥಿಯ ನಿಮಿತ್ತ ಗಣೇಶೋತ್ಸವ ಆಚರಣೆಯ ಸಂದರ್ಭದಲ್ಲಿ ಹಲಾಲ್ ರಹಿತ ಉತ್ಪನ್ನಗಳನ್ನು ಉಪಯೋಗಿಸಿ ‘ಹಲಾಲ್` ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಹಿಂದೂ ಜನಜಾಗೃತಿ ಸಮಿತಿಯಿಂದ ಭಾನುವಾರ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್, ಯಶವತಪುರ ಸೇರಿದಂತೆ ವಿವಿಧೆಡೆಗಳಲ್ಲಿ ಗಣೇಶೋತ್ಸವ…

ಹಿಂದೂಗಳ ವಿರೋಧದ ಬಳಿಕ ‘ಫಿನೋಲೆಕ್ಸ್’ ಪೈಪ್ ಶ್ರೀಕೃಷ್ಣನ ಅನಾದರಗೊಳಿಸುವ ಜಾಹೀರಾತು ತೆಗೆದುಹಾಕಿತು !

ಪಿ.ವಿ.ಸಿ. ಪೈಪ್ ಮತ್ತು ಫಿಟ್ಟಿಂಗ್‌ಗಳ ಉತ್ಪಾದನೆ ಮಾಡುವ  ‘ಫಿನೋಲೆಕ್ಸ್’ ಭಾರತದ ಪ್ರಮುಖ ಪಿ.ವಿ.ಸಿ. ಪೈಪ್ ಉತ್ಪಾದಕರಲ್ಲಿ ಒಂದು. ಫಿನೋಲೆಕ್ಸ್ ತನ್ನ ಅಧಿಕೃತ ಫೇಸ್‌ಬುಕ್ ಪೇಜ್ ನಲ್ಲಿ  ಶುಭಾಶಯ ತಿಳಿಸುವ ಜಾಹೀರಾತನ್ನು ಪ್ರಸಾರ ಮಾಡಿತ್ತು. ಅದರಲ್ಲಿ …

ರಕ್ಷಾ ಬಂಧನಕ್ಕೆ ಕ್ಯಾಡ್‌ಬರಿಯಲ್ಲ, ಸ್ವರಕ್ಷಣೆಗಾಗಿ ಪ್ರೋತ್ಸಾಹಿಸುವುದು ಆವಶ್ಯಕವಾಗಿದೆ ! – ಕಾಜಲ್ ಹಿಂದುಸ್ಥಾನಿ, ಪ್ರಖರ ಹಿಂದುತ್ವನಿಷ್ಠರು

ಹಿಂದೂಗಳ ಹೆಣ್ಣುಮಕ್ಕಳನ್ನು ಮೋಸದಿಂದ ಓಡಿಸಿಕೊಂಡು ಹೋಗುವವರಿಗೆ ‘ಹಿಂದೂ ಅಳಿಯಬೇಡ, ಆದರೆ ಹಿಂದೂ ಹುಡುಗಿ ಮುಸಲ್ಮಾನರಿಗೆ ‘ಪತ್ನಿ ಆದರೆ ನಡೆಯುತ್ತದೆ; ಅದೇ ಮುಸಲ್ಮಾನ ಯುವತಿ ಹಿಂದೂ ಹುಡುಗನನ್ನು ಪ್ರೀತಿಸಿದರೆ ಆ ಹಿಂದೂವಿನ ಜೀವ ಏಕೆ ತೆಗೆಯಲಾಗುತ್ತದೆ…

ಮಣಿಪುರ ದಂಗೆಕೋರರಿಗೆ ಯುಎಪಿಎ ಕಾಯಿದೆಯಡಿ ಅಪರಾಧ ದಾಖಲಿಸಿ ! – ಶ್ರೀ. ಮೋಹನ ಗೌಡ

ಹರಿಯಾಣದ ಮೇವಾತ ನುಹ್‌ನಲ್ಲಿ ಸಾವಿರಾರು ಹಿಂದೂ ಭಕ್ತರ ಮೇಲೆ ಆಧುನಿಕ ಶಸ್ತ್ರದಿಂದ ಮತಾಂಧರು ದಾಳಿ ಮಾಡಿ, ೭ ಹಿಂದೂಗಳ ಹತ್ಯೆ, ನೂರಾರು ಹಿಂದೂಗಳ ವಾಹನವನ್ನು ಸುಟ್ಟು ಹಾಕುವ ಮೂಲಕ ವ್ಯವಸ್ಥಿತ ಭಯೋತ್ಪಾದನಾ ದಾಳಿ ಮಾಡಿದರು.…

ವಿರೋಧಿಸಿ : `ಅಮೆಜಾನ್ ಅಮೆರಿಕಾ’ದಲ್ಲಿ ಕಾಳಿ ಮಾತೆಯನ್ನು ಗಲ್ಲಿಗೇರಿಸಿರುವಂತಹ ಚಿತ್ರವಿರುವ ಪುಸ್ತಕ ಮಾರಲಾಗುತ್ತಿದೆ !

ಈ ಪುಸ್ತಕದಲ್ಲಿ ಕಾಳಿ ಮಾತೆಗೆ ಗಲ್ಲಿಗೇರಿಸಿರುವ ಚಿತ್ರ ಕಾಣಿಸುತ್ತಲೇ ಭಾರತದಲ್ಲಿ ವಿರೋಧ ಆರಂಭವಾಗಿದೆ. ಇದರಿಂದ ಕೋಟ್ಯಾಂತರ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟಗಿದೆ. ಹಿಂದೂಗಳು ಟ್ವೀಟ್ ಮೂಲಕ ಅಮೆಜಾನ್ ಗೆ ಈ ರೀತಿಯ ಅಪಮಾನ ಸಹಿಸಲಾಗುವುದಿಲ್ಲ…

ಸುಪ್ರಸಿದ್ಧ ಹಾಸನಾಂಬಾ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸಿ !

ಸನಾತನ ಹಿಂದೂ ಧರ್ಮದ ಸಂಸ್ಕೃತಿಯ ಪ್ರಕಾರ ದೇವರ ದರ್ಶನವನ್ನು ಪಡೆಯುವಾಗ ಭಾರತೀಯ ಸಾತ್ತ್ವಿಕ ಉಡುಪುಗಳನ್ನು ಧರಿಸಬೇಕೆಂಬ ನಿಯಮವಿದೆ. ಅದರಿಂದ ಭಕ್ತರಿಗೆ ದೇವಿಯ ಚೈತನ್ಯದ ಲಾಭವಾಗುತ್ತದೆ ಮತ್ತು ದೇವತೆಯ ತತ್ತ್ವದ ಅನೂಭೂತಿ ಬರುತ್ತದೆ. ಸ್ತ್ರೀಯರು ಸೀರೆ,…

ಮೇವಾತ್, ದೆಹಲಿ ಮತ್ತು ಮಣಿಪುರದ ಹಿಂಸಾಚಾರದಲ್ಲಿ ಹಿಂದೂಗಳ ಹತ್ಯೆ ಖಂಡಿಸಿ ತುಮಕೂರಿನಲ್ಲ್ಲಿ ಹಿಂದೂ ರಾಷ್ಟ್ರ-ಜಾಗೃತಿ ಆಂದೋಲನ !

ರೋಹಿಂಗ್ಯಾ, ಬಾಂಗ್ಲಾದೇಶಿ ಮುಸಲ್ಮಾನರು ಈ ಗಲಭೆಯಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದರು. ಅವರನ್ನು ಬಂಧಿಸಿ ದೇಶದಿಂದ ಹೊರತಳ್ಳಬೇಕು. ಈ ನುಸುಳುಕೋರರಿಗೆ ಆಶ್ರಯ ನೀಡುವ ಮತ್ತು ಸಹಾಯ ಮಾಡುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು.