Menu Close

ಭಾರತೀಯ ಹಿಂದೂಗಳು ಪ್ರಚಂಡ ಪ್ರಮಾಣದಲ್ಲಿ ಮತಾಂತರಗೊಳ್ಳುತ್ತಿದ್ದಾರೆ !


ಹಿಂದೂಗಳು ಪ್ರತಿವರ್ಷ ಹಿಂದೂ ಧರ್ಮ ಬಿಡುತ್ತಿದ್ದಾರೆ

ಮತಾಂತರಕ್ಕೆ ಬಳಸಲಾಗುತ್ತಿರುವ ಹಣಬಲ

ಮತಾಂತರಕ್ಕೆ 2030 ರವರೆಗೆ ಇಷ್ಟು ಇಗರ್ಜಿಗಳನ್ನು ನಿರ್ಮಿಸಲಾಗುವುದು

ಪ್ರತಿಯೊಬ್ಬ ಭಾರತೀಯನೂ ಮತಾಂತರದ ಬಗ್ಗೆ ಏಕೆ ಧ್ವನಿ ಎತ್ತಬೇಕು ? ಏಕೆಂದರೆ ಇಂದು ಭಾರತದ ಅಸ್ತಿತ್ವವೇ ಸಂಕಟದಲ್ಲಿದೆ! ನಾವು ನಮ್ಮ ಗಡಿಯಾಚೆಗಿರುವ ಶತ್ರುಗಳ ಬಗ್ಗೆ ಮಾತನಾಡುತ್ತಿಲ್ಲ, ನಾವು ದೇಶದಲ್ಲಿ ಬದಲಾಗುತ್ತಿರುವ ಧಾರ್ಮಿಕ ವಿವರದ ಬಗ್ಗೆ ಮಾತನಾಡುತ್ತಿದ್ದೇವೆ. ಇತರ ಪಂಥಗಳು ಈಗ ಭಾರತದಲ್ಲಿ ತಮ್ಮ ವರ್ಚಸ್ಸನ್ನು ಸ್ಥಾಪಿಸುವ ಪೈಪೋಟಿಯಲ್ಲಿವೆ. ಮತಾಂತರ ಅಥವಾ ಲವ್ ಜಿಹಾದ್ ಮಾಧ್ಯಮದಿಂದ ಹಿಂದೂಗಳನ್ನು ವೇಗವಾಗಿ ಮತಾಂತರಿಸಲಾಗುತ್ತಿದೆ. ಜನರನ್ನು ಮತಾಂತರಗೊಳ್ಳುವಂತೆ ಪ್ರೇರೇಪಿಸುವ ಅನೇಕ ಕಾರಣಗಳಿವೆ. ಉದಾ. ಮೂಲಭೂತ ಆವಶ್ಯಕತೆಗಳು, ಆಮಿಷ ಅಥವಾ ಒತ್ತಡ. ಶಿಥಿಲವಾದ ಕಾನೂನಿನಿಂದಾಗಿ ಇಂತಹ ಘಟನೆಗಳಿಗೆ ಕಡಿವಾಣವೂ ಇಲ್ಲದಂತಾಗಿದೆ. ಇದರಿಂದ ಉಳಿದ ಹಿಂದೂಗಳಿಗೆ ಧಾರ್ಮಿಕವಾಗಿ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದೆ. ಒಂದು ವೇಳೆ ಇದೇ ರೀತಿ ಮುಂದುವರಿದರೆ ಶೇ. 80 ರಷ್ಟು ಹಿಂದೂ ಸಮಾಜವು ಅಲ್ಪಸಂಖ್ಯಾತರಾಗುವಲ್ಲಿ ಬಹಳ ಸಮಯ ತಗಲುವುದಿಲ್ಲ.

ಚಿಂತಾಜನಕ ಪರಿಸ್ಥಿತಿ- 8 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರು

Reference

ಮತಾಂತರ ವಿರೋಧಿ ಕಾನೂನು ಜಾರಿಯಲ್ಲಿರುವ ರಾಜ್ಯಗಳು

Reference

ಗಂಭೀರ ಸಮಸ್ಯೆಯಾಗಿರು ಮತಾಂತರ

ಒಬ್ಬ ಹಿಂದೂ ಮತಾಂತರಗೊಂಡರೆ, ಕೇವಲ ಒಬ್ಬ ಹಿಂದೂ ಕಡಿಮೆಯಾಗುವುದಿಲ್ಲ. ಬದಲಾಗಿ ಹಿಂದೂ ಸಮಾಜದ ಒಬ್ಬ ಶತ್ರು ಹೆಚ್ಚಾಗುತ್ತಾನೆ.

– ಸ್ವಾಮಿ ವಿವೇಕಾನಂದರು

ಗಂಭೀರ ಸಮಸ್ಯೆಯಾಗಿರು ಮತಾಂತರ

ಒಬ್ಬ ಹಿಂದೂ ಮತಾಂತರಗೊಂಡರೆ, ಕೇವಲ ಒಬ್ಬ ಹಿಂದೂ ಕಡಿಮೆಯಾಗುವುದಿಲ್ಲ. ಬದಲಾಗಿ ಹಿಂದೂ ಸಮಾಜದ ಒಬ್ಬ ಶತ್ರು ಹೆಚ್ಚಾಗುತ್ತಾನೆ.

– ಸ್ವಾಮಿ ವಿವೇಕಾನಂದ

ಮತಾಂತರಕ್ಕಾಗಿ ಉಪಯೋಗಿಸುವ ಅನೇಕ ತಂತ್ರಗಳು

ಮಿಶನರಿ ತಂತ್ರಗಳು

01

‘ಪಾಪಗಳಿಂದ ಮುಕ್ತಿ ಹೊಂದಲು ಏಸುವನ್ನು ಆರಾಧಿಸಿ’ ಎಂದು ಕರೆ ನೀಡುವ ಸಾಹಿತ್ಯ ವಿತರಣೆ

02

ಹಿಂದೂ ಧರ್ಮ ಮತ್ತು ದೇವತೆಗಳ ಬಗ್ಗೆ ಸುಳ್ಳು ಪ್ರಚಾರ ಮಾಡಿ ಶ್ರದ್ಧೆಯನ್ನು ನಷ್ಟಗೊಳಿಸಲು

03

ಅನಾಥಾಲಯ, ಆಸ್ಪತ್ರೆ ಮತ್ತು ವಿದ್ಯಾಲಯಗಳ ಮಾಧ್ಯಮದಿಂದ ಮತಾಂತರಿಸುವುದು

04

ಶಿಷ್ಯವೇತನ ಮತ್ತು ನೌಕರಿಯ ಆಮಿಷ ಒಡ್ಡಿ ಬಡ ವಿದ್ಯಾರ್ಥಿಗಳನ್ನು, ಯುವಕರನ್ನು ಆಕರ್ಷಿಸುವುದು

05

ದೂರಪ್ರದೇಶಗಳಲ್ಲಿರುವ ಹಿಂದೂಗಳನ್ನು ಮತ್ತು ಜೈಲಿನಲ್ಲಿ ಬಂದಿಯಾಗಿರುವ ಕೈದಿಗಳನ್ನು ಗುರಿ ಮಾಡುವುದು

06

ಬಲಪ್ರಯೋಗ – ಒತ್ತಡ ಹೇರುವುದು, ಬೆದರಿಕೆ ಹಾಕುವುದು, ಅಪಹರಿಸುವುದು ಇತ್ಯಾದಿ

07

ಅಂತರ್ಧರ್ಮೀಯ ವಿವಾಹ, ಸಾಂತಾಕ್ಲಾಸ್ ನಂತಹ ವಿಚಾರಗಳನ್ನು ಮಕ್ಕಳ ಮನದ ಮೇಲೆ ಬಿಂಬಿಸುವುದು, ಕ್ರಿಸ್‌ಮಸ್ ಸಮಯದಲ್ಲಿ ಉಡುಗೊರೆ ಕಳುಹಿಸುವುದು

08

ಕೇಸರಿ ವಸ್ತ್ರಗಳಂತಹ ಹಿಂದೂ ಪದ್ಧತಿಗಳನ್ನು ಮೈಗೂಡಿಸಿಕೊಳ್ಳುವುದು, ದೇವಸ್ಥಾನಗಳನ್ನು ಹೋಲುವಂತಹ ಇಗರ್ಜಿಗಳ ನಿರ್ಮಾಣ

ಜಿಹಾದಿ ತಂತ್ರಗಳು

01

ಹಿಂದೂ ಹುಡುಗಿಯರನ್ನು ಪ್ರೇಮ ಜಾಲದಲ್ಲಿ ಸಿಲುಕಿಸುವುದು, ಬಲವಂತವಾಗಿ ಇಸ್ಲಾಂ ಸ್ವೀಕರಿಸಲು ಒತ್ತಾಯಿಸುವುದು

02

ಹಿಂದೂ ಕೈದಿಗಳಿಗೆ ವಿವಿಧ ಆಮಿಷಗಳನ್ನೊಡ್ಡಿ ಬಲವಂತವಾಗಿ ಇಸ್ಲಾಂ ಸ್ವೀಕರಿಸುವಂತೆ ಒತ್ತಾಯಿಸುವುದು

03

ಜಾಕಿರ ನಾಯಿಕನಂತಹವರ ವೀಡಿಯೋಗಳ ಮೂಲಕ ಹಿಂದೂಗಳಲ್ಲಿ ಧರ್ಮದ ಬಗ್ಗೆ ಗೊಂದಲ ನಿರ್ಮಿಸುವುದು

04

ಜಾತಿ, ಪಂಗಡ ಅಥವಾ ಸಮಾಜಿಕ ಒಡಕನ್ನು ಉಪಯೋಗಿಸಿ ಮತಾಂತರಿಸುವುದು

05

ಪವಿತ್ರ ಕುರಾನ್ ಮತ್ತು ಇಸ್ಲಾಮಿ ತತ್ವಜ್ಞಾನದ ಸಾಹಿತ್ಯಗಳನ್ನು ವಿತರಿಸುವುದು

06

ಹಿಂದೂ ಧರ್ಮವನ್ನು ಟೀಕಿಸುವಂತಹ ಕರಪತ್ರಗಳ ವಿತರಣೆ

07

ಹಿಂದೂಗಳು ಅಲ್ಪಸಂಖ್ಯಾತರಾಗಿರುವ ಕ್ಷೇತ್ರಗಳಲ್ಲಿ ‘ಮತಾಂತರವಾಗಿ, ಓಡಿ ಹೋಗಿ ಅಥವಾ ಸಾಯಿ’ ಎಂದು ಬೆದರಿಸಿ ಅವರನ್ನು ಅಲ್ಲಿಂದ ಓಡಿಸುವುದು ಅಥವಾ ಮತಾಂತರಗೊಳಿಸುವುದು

08

ಹಿಂದೂ ಹುಡುಗಿಯರನ್ನು ಆಕರ್ಷಿಸಲು ಮಾಟ ಮಂತ್ರಗಳನ್ನು ಉಪಯೋಗಿಸುವುದು, ಅವರನ್ನು ಕುಟುಂಬದಿಂದ  ಪ್ರತ್ಯೇಕಿಸುವುದು ಮತ್ತು ಮತಾಂತರಗೊಳಿಸುವುದು

ಮತಾಂತರವನ್ನು ಹೇಗೆ ತಡೆಗಟ್ಟುವುದು ?

ಹಿಂದೂ ಧರ್ಮದ ಬಗ್ಗೆ ಅಭಿಮಾನ ಜಾಗೃತಗೊಳಿಸಲು ತಮ್ಮ ಪರಿಸರ, ಗ್ರಾಮಗಳಲ್ಲಿ ಧರ್ಮಶಿಕ್ಷಣ ವರ್ಗಗಳನ್ನು ಆಯೋಜಿಸಿ

ಭಾವಿ ಪೀಳಿಗೆ ಧಾರ್ಮಿಕ ವೃತ್ತಿಯವರಾಗಲು, ಮಕ್ಕಳಲ್ಲಿ ಧರ್ಮದ ಬೀಜವನ್ನು ಬಿತ್ತಲು ಬಾಲಸಂಸ್ಕಾರ ವರ್ಗವನ್ನು ಆಯೋಜಿಸಿ

ಮತಾಂತರದ ಬಗ್ಗೆ ಜಾಗರೂಕತೆಯನ್ನು ಮೂಡಿಸಲು ವೆಬ್‌ಸೈಟ್, ಸೋಶಿಯಲ್ ಮೀಡಿಯಾಗಳಲ್ಲಿ ಲೇಖನಗಳನ್ನು ಬರೆಯಿರಿ

ತಮ್ಮ ತಮ್ಮ ಪರಿಸರದಲ್ಲಿ ಮತಾಂತರದ ಸಮಸ್ಯೆಯ ಬಗ್ಗೆ ಪುಸ್ತಕ, ಕರಪತ್ರ, ಪೋಸ್ಟರ ವಿತರಿಸಿ

ಜಾಗೃತಿ ಮೂಡಿಸಲು ಮಾಹಿತಿ ಫಲಕಗಳನ್ನು ಹಚ್ಚಿ ಮತ್ತು ನಿಯಮಿತವಾಗಿ ಸಂಸ್ಕಾರಿಸಿ

ಧರ್ಮಶಿಕ್ಷಣ ವರ್ಗದ ಆಯೋಜನೆಗಾಗಿ ಹಿಂದೂ ಜನಜಾಗೃತಿ ಸಮಿತಿಗೆ ಜಾಗ ಮತ್ತು ಆರ್ಥಿಕ ಸಹಾಯ ನೀಡಿ

ತಮ್ಮ ಪರಿಸರದ ದೇವಾಲಯಗಳಲ್ಲಿ ಧರ್ಮಾಚರಣೆಯ ಬಗ್ಗೆ ಮಾಹಿತಿ ಫಲಕಗಳ ಪ್ರದರ್ಶನ ಆಯೋಜಿಸಿ

ಹಿಂದೂ ಧರ್ಮವನ್ನು ಗೌರವಿಸುವ ಮತ್ತು ಪಾಲಿಸುವ ಶಾಲಾ ಕಾಲೇಜುಗಳಲ್ಲಿ ತಮ್ಮ ಮಕ್ಕಳನ್ನು ಸೇರಿಸಿ

ಮತಾಂತರಗೊಳಿಸುವವರ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಿ, ನ್ಯಾಯೋಚಿತ ಮಾರ್ಗದಿಂದ ಆಂದೋಲನ ನಡೆಸಿ

ಮತಾಂತರ ಅಧಿಕವಿರುವ ಕ್ಷೇತ್ರಗಳನ್ನು ಗುರುತಿಸಿ, ಅಲ್ಲಿ ಜನರಲ್ಲಿ ಧರ್ಮಜಾಗೃತಿ ಮೂಡಿಸುವ ಕಾರ್ಯವನ್ನು ಕೈಗೊಳ್ಳಿ

ನಿಮ್ಮ ಸ್ಥಳೀಯ ಶಾಸಕ/ಸಂಸದರನ್ನು ಸಂಪರ್ಕಿಸಿ, ಅವರಲ್ಲಿ ಮತಾಂತರ ವಿರೋಧಿ ಕಾನೂನು ಜಾರಿಗೊಳಿಸುವಂತೆ ಆಗ್ರಹಿಸಿರಿ

ಯಾರು ಹಿಂದೂ ಧರ್ಮಕ್ಕೆ ಮರಳಿ ಬರಲು ಇಚ್ಛಿಸುತ್ತಾರೆಯೋ, ಅವರ ಘರ್ ವಾಪಸಿಗಾಗಿ ಸಹಾಯ ಮಾಡಿ

ಹಿಂದೂ ಜನಜಾಗೃತಿ ಸಮಿತಿಯ ಪ್ರಯತ್ನಗಳು

ಹಿಂದೂ ಜನಜಾಗೃತಿ ಸಮಿತಿಯ ಮೂಲಕ ಮತಾಂತರದ ಬಗ್ಗೆ  ಜಾಗೃತಿ ಮೂಡಿಸುವ ಪುಸ್ತಕಗಳ ಪ್ರಕಾಶನ

ಮತಾಂತರ ವಿಷಯದಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಉಪನ್ಯಾಸ ಮತ್ತು ವಿಶೇಷ ಸಂವಾದಗಳ ಆಯೋಜನೆ

ಟ್ವಿಟರ್, ಫೇಸಬುಕ್, ಇನ್ಸ್ಟಾಗ್ರಾಮ್ ನಂತಹ ಸೋಶಿಯಲ್ ಮೀಡಿಯಾ ಮಾಧ್ಯಮಗಳ ಮೂಲಕ ಜಾಗೃತಿ

ಸರಕಾರವು ತಕ್ಷಣ ಮತಾಂತರ ವಿರೋಧಿ ಕಾನೂನು ಜಾರಿಗೊಳಿಸುವಂತೆ ಆಗ್ರಹಿಸಿ ಸಂಪೂರ್ಣ ಭಾರತದಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಆಂದೋಲನಗಳ ಆಯೋಜನೆ

ಮತಾಂತರದಂತಹ ವಿಕೃತ ಸಮಸ್ಯೆಯ ಸಂದರ್ಭದಲ್ಲಿ ಪ್ರಭಾವಿ ಉಪಾಯ ಜಾರಿಗೊಳಿಸಲು ವಿವಿಧೆಡೆ ಆಡಳಿತಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸುವುದು

ಮಹಾರಾಷ್ಟ್ರದಲ್ಲಿ ಸರಕಾರವು ಮತಾಂತರ ವಿರೋಧಿ ಕಾನೂನು ಜಾರಿಗೆ ತರಬೇಕೆಂದು ಹಿಂದೂ ಜನಸಂಘರ್ಷ ಮೋರ್ಚಾಗಳ ಆಯೋಜನೆ

View Gallery

ಸಮಿತಿ ಪ್ರಕಾಶಿಸಿರುವ ಪುಸ್ತಕಗಳನ್ನು ಓದಿ

ಮತಾಂತರದ ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯ ವೈಚಾರಿಕ ಯುದ್ಧ

ಮತಾಂತರದಂತಹ ಸಾಮಾಜಿಕ-ಸಾಂಸ್ಕೃತಿಕ ಸಂಕಟದ ಬಗ್ಗೆ ಓದುಗರಲ್ಲಿ ಜಾಗೃತಿ ಮೂಡಿಸುವುದೇ ಈ ಪುಸ್ತಕಗಳ ಉದ್ದೇಶವಾಗಿದೆ. ಹಿಂದುಯೇತರ ಶಕ್ತಿಗಳು ಮತಾಂತರ ನಡೆಸಲು ಯೋಜನಾಬದ್ಧವಾಗಿ ಹೇಗೆ ಹಿಂದುಗಳನ್ನು ಗುರಿಯಾಗಿಸುತ್ತಿದ್ದಾರೆ ಎಂಬ ಉದಾಹರಣೆಗಳೊಂದಿಗೆ ಅವರ ಪ್ರತಿಕಾರ ಮಾಡುವ ಪ್ರಭಾವಿ ಪದ್ಧತಿ ಮುಂತಾದವುಗಳ ಉದಾಹರಣೆಗಳನ್ನು ನೀಡಲಾಗಿದೆ.

ವೀಡಿಯೋ

ಪ್ರಖರ ಹಿಂದುತ್ವನಿಷ್ಠರ ವಿಚಾರಗಳನ್ನು ಕೇಳಿರಿ

ನೀರಜ ಅತ್ರಿ, ಅಧ್ಯಕ್ಷರು, ವಿವೇಕಾನಂದ ಕಾರ್ಯ ಸಮಿತಿ, ಹರಿಯಾಣ
ಟಿ. ರಾಜಾ ಸಿಂಗ್ ಲೋಧ, ಶಾಸಕ (ಗೋಶಾಮಹಲ), ತೆಲಂಗಾಣ
ಪ್ರಬಲ ಪ್ರತಾಪ ಸಿಂಗ್ ಜುದೇವ, ಅಖಿಲ ಭಾರತೀಯ ಘರವಾಪಸಿ ಪ್ರಮುಖ, ಛತ್ತೀಸಗಡ
ಅನಿಲ ಧೀರ, ರಾಷ್ಟ್ರೀಯ ಸಚಿವ, ಭಾರತ ರಕ್ಷಾ ಮಂಚ, ಓಡಿಸ್ಸಾ
ಆಚಾರ್ಯ ಯೊಗೇಶ ಶಾಸ್ತ್ರಿ, ಆರ್ಯ ಪ್ರತಿನಿಧಿ ಸಭೆ, ಪ. ಬಂಗಾಳ
ಪ. ಪೂ. ಸುನೀಲ ಚಿಂಚೋಳಕರ, ಅಧ್ಯಕ್ಷರು, ಸಮರ್ಥ ವ್ಯಾಸಪೀಠ, ಮಹಾರಾಷ್ಟ್ರ