ಪಾಶ್ಚಾತ್ಯರಿಗಿಂತ ಸಾವಿರಾರು ವರ್ಷಗಳ ಮೊದಲೇ ಶಸ್ತ್ರಚಿಕಿತ್ಸೆಯ ಜ್ಞಾನವನ್ನು ನೀಡಿದ ಋಷಿ ಸುಶ್ರುತ


ಸುಶ್ರುತ ಸಂಹಿತೆ ಗ್ರಂಥದಲ್ಲಿ ೩೦೦ ಶಸ್ತ್ರಚಿಕಿತ್ಸೆಗಳ, ಮೂಳೆಮುರಿತದ ಕುರಿತಾದ ಉಪಚಾರ ಮತ್ತು ಪ್ಲಾಸ್ಟಿಕ್ ಸರ್ಜರಿ ಇವುಗಳ ಬಗೆಗಿನ ಮಾಹಿತಿಯನ್ನು ಕೊಡಲಾಗಿದೆ. ಅರವಳಿಕೆ, ಮೆದುಳಿನ ಶಸ್ತ್ರಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆಯಿಂದ ಹೆರಿಗೆಯನ್ನು ಮಾಡಿಸಿದವರಲ್ಲಿ ಸುಶ್ರುತರು ಮೊದಲಿಗರಾಗಿದ್ದರು. ಯುರೋಪದಲ್ಲಿನ ಶಸ್ತ್ರಚಿಕಿತ್ಸೆಯ ಶಾಸ್ತ್ರವು ಆರಂಭಿಕ ಹಂತದಲ್ಲಿದ್ದಾಗ ಸುಶ್ರುತರು ಅವರು ೧೨೫ ರೀತಿಯ ಉಪಕರಣಗಳನ್ನು ಶಸ್ತ್ರಚಿಕಿತ್ಸೆಗಾಗಿ ಉಪಯೋಗಿಸಿ ಆಗಿತ್ತು!

ಪಾಶ್ಚಾತ್ಯರನ್ನೂ ದಿಗ್ಭ್ರಮೆಗೊಳಿಸುವ ವೈಜ್ಞಾನಿಕ ಸಂಶೋಧನೆಯನ್ನು ಋಷಿಮುನಿಗಳು ಆಧ್ಯಾತ್ಮಿಕ ಸಾಧನೆಯ ಬಲದಿಂದ ಮಾಡಿದರು.

Leave a Comment