ಪೃಥ್ವಿಯು ಲಂಬಗೋಲಾಕಾರವಾಗಿದ್ದು ಸೂರ್ಯನ ಸುತ್ತಲೂ ತಿರುಗುತ್ತದೆ ಎಂಬುದನ್ನು ಪಾಶ್ಚಾತ್ಯ ವಿಜ್ಞಾನಿ ಕೋಪರ್ನಿಕಸ್ ಇವರು ಕಂಡುಹಿಡಿಯುವುದಕ್ಕಿಂತ ೧೦೦೦ ವರ್ಷಗಳ ಮೊದಲೇ ಆರ್ಯಭಟರು ಕಂಡುಹಿಡಿದಿದ್ದರು. ಗಣಿತಶಾಸ್ತ್ರದ ಪೈ (೨೨/೭) ಮತ್ತು ಶೂನ್ಯ (೦) ಇವುಗಳನ್ನೂ ಆರ್ಯಭಟರು ಕಂಡುಹಿಡಿದಿದ್ದರು. ಅವರು ಶೂನ್ಯವನ್ನು ಕಂಡು ಹಿಡಿಯದೇ ಇದ್ದಿದ್ದರೆ ಬೀಜಗಣಿತ ಮತ್ತು ಸಂಗಣಕೀಯ ತಂತ್ರಜ್ಞಾನವು ಅಸ್ತಿತ್ವಕ್ಕೆ ಬರುತ್ತಿರಲಿಲ್ಲ.