‘ಸೃಷ್ಟಿಯ ಉತ್ಪತ್ತಿಯ ಬಗ್ಗೆ ಋಗ್ವೇದ ೮.೩.೨ರಲ್ಲಿ ಮುಂದಿನಂತೆ ಹೇಳಲಾಗಿದೆ ‘- ವಿಶ್ವದ ಉತ್ಪತ್ತಿಯ ಸಮಯದಲ್ಲಿ ಸೌರಜಗತ್ತು ಆಕಾಶದಲ್ಲಿ ಪರಮಾಣು ರೂಪದಲ್ಲಿತ್ತು. ಅನಂತರ ಸೂರ್ಯನ ನಿರ್ಮಿತಿಯಾಯಿತು. ಯಾವ ರೀತಿ ಪರಮಾಣುರೂಪ ಆವಿಯು ನೀರಾಗು ತ್ತದೆಯೋ ಅದೇರೀತಿ ಸೂರ್ಯನಿಂದಾಗಿ ಆಕಾಶದಲ್ಲಿ ಎಲ್ಲ ಕಡೆ ಸಂಚಾರ ಮಾಡುತ್ತಿದ್ದ ಪರಮಾಣುಗಳು ಒಂದಾಗುತ್ತಾ ಕ್ರಮೇಣ ಮುಂದೆ ಘನಸ್ವರೂಪದಲ್ಲಿ ಗ್ರಹ ನಿರ್ಮಾಣವಾಯಿತು. ಅದರಿಂದಲೇ ಈ ಭೂಮಿಯ ನಿರ್ಮಾಣವಾಯಿತು. ೭ ಗ್ರಹ ಮತ್ತು ಭೂಮಿ ಹೀಗೆ ೮ ಗ್ರಹಗಳು ಅದಿತಿ (ಪುನರ್ವಸು ನಕ್ಷತ್ರದ ದೀಪ್ತಿ) ತತ್ತ್ವದಿಂದ ಉತ್ಪನ್ನವಾದವು. ಮೊದಲು ಇದು ಪ್ರಜ್ವಲಿಸಿತು. ಇದರಲ್ಲಿನ ೭ ಗ್ರಹಗಳು ಮೊದಲು ತಣ್ಣಗಾದವು ಮತ್ತು ಅನಂತರ ಭೂಮಿಯು ತಣ್ಣಗಾಯಿತು. ಈ ಗ್ರಹವು ತಣ್ಣಗಾಗುವ ಕಾಲವನ್ನು ‘ಪೂರ್ವಯುಗ’ ಎಂದು ಹೇಳಲಾಗುತ್ತದೆ. ಭೂಮಿ ತಣ್ಣಗಾಗಿ ಜೀವಸೃಷ್ಟಿಯು ತಯಾರಾಗಿ ಎಲ್ಲ ಜೀವಗಳಿಗೆ ಆಧಾರ ನೀಡಿ .– ಪ.ಪೂ.ಪಾಂಡೆ ಮಹಾರಾಜರು, ಪನವೇಲ.