ಹಿಂದೂ ಸಂಸ್ಕೃತಿ

ವೇದ (೪) – ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ.

ರಾಶೀ (೧೨) – ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ.

ಋತು (೬) ಮತ್ತು ಮಾಸ (೧೨) – ವಸಂತ (ಚೈತ್ರ-ವೈಶಾಖ), ಗ್ರೀಷ್ಮ (ಜೇಷ್ಠ-ಅಷಢ) , ವರ್ಷಾ (ಶ್ರಾವಣ-ಭಾದ್ರಪದ), ಶರದ (ಅಶ್ವಿನ-ಕಾರ್ತಿಕ), ಹೇಮಂತ (ಮಾರ್ಗಶಿರ-ಪೌಷ), ಶಿಶಿರ (ಮಾಘ-ಫಾಲ್ಗುಣ).

ದಿಕ್ಕು (೧೦) – ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಈಶಾನ್ಯ, ಆಗ್ನೇಯ, ವಾಯವ್ಯ, ನೈಋತ್ಯ, ಆಕಾಶ, ಪಾತಾಳ.

ಸಂಸ್ಕಾರ (೧೬) – ಗರ್ಭಧಾನ, ಪುಂಸವನ, ಸೀಮನ್ತೋತ್ರಯನ, ಜಾತಕರ್ಮ, ನಾಮಕರಣ, ನಿಷಕ್ರಮಣ, ಅನ್ನಪ್ರಾಶನ, ಚೂಡಾಕರ್ಮ, ಕರ್ಣಭೇದ, ಯಜ್ಞೋಪವೀತ, ವೇದಾರಂಭ, ಕೇಶಾಂತ, ಸಮಾವರ್ತನ, ವಿವಾಹ, ಆವಸಥ್ಯಧಾನ, ಶ್ರೌತಧಾನ.

ಸಪ್ತಋಷಿ (೭) – ವಿಶ್ವಾಮಿತ್ರ, ಜಮದಗ್ನಿ, ಭಾರದ್ವಾಜ,ಗೌತಮ, ಅತ್ರಿ, ವಸಿಷ್ಠ, ಕಶ್ಯಪ.

ಸಪ್ತಪರ್ವತ – ಹಿಮಾಲಯ (ಉತ್ತರ ಭಾರತ) , ಮಲಯ (ಕರ್ನಾಟಕ ಮತ್ತು ತಮಿಳನಾಡು) , ಸಹ್ಯಾದ್ರೀ (ಮಹಾರಾಷ್ಟ್ರ) , ಮಹೇಂದ್ರ (ಉಡಿಸಾ), ವಿಂಧ್ಯಾಚಲ (ಮಧ್ಯಪ್ರದೇಶ), ಅರವಲೀ (ರಾಜಸ್ಥಾನ), ರೈವತಕ (ಗಿರನಾರ-ಗುಜರಾತ)

ಜ್ಯೋತಿರ್ಲಿಂಗ (೧೨) – ಸೋಮನಾಥ ನಾಗೇಶ (ಗುಜರಾಥ), ಮಲ್ಲಿಕಾರ್ಜುನ (ಆಂಧ್ರಪ್ರದೇಶ), ರಾಮೇಶ್ವರ (ತಮಿಳನಾಡು), ಮಹಾಕಾಲೇಶ್ವರ (ಉಜ್ಜೈನ), ಓಂಕಾರೇಶ್ವರ (ಮಧ್ಯಪ್ರದೇಶ) , ಕೇದಾರನಾಥ (ಉತ್ತರಾಂಚಲ), ವಿಶ್ವನಾಥ (ಉತ್ತರ ಪ್ರದೇಶ), ಪರಳೀ ವೈಜನಾಥ, ತ್ರ್ಯಂಬಕೇಶ್ವರ , ಘೃಷ್ಣೇಶ್ವರ , ಭೀಮಾಶಂಕರ (ಮಹಾರಾಷ್ಟ್ರ).

ಪೀಠ (೪) – ಶಾರದಾಪೀಠ (ದ್ವಾರಕಾ – ಗುಜರಾತ), ಜ್ಯೋತಿಷ್ಪೀಠ (ಜೋಶೀಮಠ – ಉತ್ತರಾಂಚಲ), ಗೋವರ್ಧನಪೀಠ (ಜಗನ್ನಾಥಪುರೀ – ಉಡೀಸಾ), ಶೃಂಗೇರಿ ಪೀಠ (ಶೃಂಗೇರಿ- ಕರ್ನಾಟಕ)

ಚಾರಧಾಮ – ಬದ್ರಿನಾಥ (ಉತ್ತರಾಂಚಲ), ರಾಮೇಶ್ವರಮ (ತಮಿಳನಾಡು), ದ್ವಾರಿಕಾ (ಗುಜರಾತ), ಜಗನ್ನಾಥಪುರೀ (ಉಡೀಸಾ).

ಸಪ್ತಪುರಿ – ಅಯೋಧ್ಯಾ, ಮಥುರಾ, ಕಾಶೀ (ಉತ್ತರ ಪ್ರದೇಶ), ಹರಿದ್ವಾರ (ಉತ್ತರಾಂಚಲ), ಕಾಂಚೀಪುರಂ (ತಮಿಳನಾಡು) , ಅವಂತಿಕಾ (ಉಜ್ಜೈನ – ಮ.ಪ್ರ.), ದ್ವಾರಿಕಾ (ಗುಜರಾಥ).

ಚಾರಕುಂಭ – ಹರಿದ್ವಾರ (ಉತ್ತರಖಂಡ), ಪ್ರಯಾಗ (ಉತ್ತರ ಪ್ರದೇಶ), ಉಜ್ಜೈನ (ಮಧ್ಯ ಪ್ರದೇಶ) ,ನಾಶಿಕ (ಮಹಾರಾಷ್ಟ್ರ)

ಪ್ರಾತ:ಸ್ಮರಣೀಯ ನದಿಗಳು – ಗಂಗಾ , ಕಾವೇರಿ, ಯಮುನಾ, ಸರಸ್ವತೀ, ನರ್ಮದಾ, ಮಹಾನದೀ, ಗೋದಾವರೀ, ಕೃಷ್ಣಾ , ಬ್ರಹ್ಮಪುತ್ರಾ.

ಅಷ್ಟಲಕ್ಷ್ಮೀ (೮) – ಆದಿಲಕ್ಷ್ಮೀ , ವಿದ್ಯಾಲಕ್ಷ್ಮೀ , ಸೌಭಾಗ್ಯಲಕ್ಷ್ಮೀ, ಅಮೃತಲಕ್ಷ್ಮೀ, ಕಾಮಲಕ್ಷ್ಮೀ, ಸತ್ಯಲಕ್ಷ್ಮೀ, ಭೋಗಲಕ್ಷ್ಮೀ, ಯೋಗಲಕ್ಷ್ಮೀ.

ಯುಗ (೪) – ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗ.

ಪುರುಷಾರ್ಥ (೪) – ಧರ್ಮ , ಅರ್ಥ , ಕಾಮ , ಮೋಕ್ಷ.

ಪ್ರಕೃತಿಯ ಗುಣ (೩) – ಸತ್ವ , ರಜ ,ತಮ.

ನಕ್ಷತ್ರ (೨೮) – ಅಶ್ವನೀ, ಭರಣೀ, ಕೃತಿಕಾ, ರೋಹಿಣೀ, ಮೃಗ, ಆರ್ದ್ರಾ, ಪುನರ್ವಸು, ಪುಷ್ಯ, ಆಶ್ಲೇಷಾ, ಮೇಘಾ, ಪೂರ್ವಾಫಾಲ್ಗುನೀ, ಉತ್ತರಾ ಫಾಲ್ಗುನೀ, ಹಸ್ತ, ಚಿತ್ರಾ, ಸ್ವಾತೀ, ವಿಶಾಖಾ, ಅನುರಾಧಾ, ಜ್ಯೇಷ್ಠ, ಮೂಲ, ಪೂರ್ವಾಷಾಢಾ, ಉತ್ತರಾಷಾಢಾ, ಶ್ರಾವಣ, ಘನಿಷ್ಠಾ, ಶತತಾರಕಾ, ಪೂರ್ವಾಭಾದ್ರಪದಾ, ಉತ್ತರಾಭಾದ್ರಪದಾ, ರೇವತೀ, ಅಭಿಜಿತ.

ದಶಾವತಾರ – ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ,ಕಲ್ಕಿ.

ಸಿಖ್ ಧರ್ಮಗುರು (೧೦) – ನಾನಕದೇವ, ಅಂಗದದೇವ, ಅಮರದಾಸ, ರಾಮದಾಸ, ಅರ್ಜನ್ದೇ, ಹರಕಿಶನ, ಹರರಾಯ, ಹರಗೋವಿಂದ, ತೇಗಬಹಾದ್ದೂರ, ಗೋವಿಂದಸಿಂಹ.

– ಪ.ಪೂ. ಗುರುದೇವ ಡೊ. ಕಾಟೇಸ್ವಾಮೀ (ಸಾಪ್ತಾಹಿಕ ಸನಾತನ ಚಿಂತನ)

/* Style Definitions */
table.MsoNormalTable
{mso-style-name:”Table Normal”;
mso-tstyle-rowband-size:0;
mso-tstyle-colband-size:0;
mso-style-noshow:yes;
mso-style-priority:99;
mso-style-qformat:yes;
mso-style-parent:””;
mso-padding-alt:0in 5.4pt 0in 5.4pt;
mso-para-margin-top:0in;
mso-para-margin-right:0in;
mso-para-margin-bottom:10.0pt;
mso-para-margin-left:0in;
line-height:115%;
mso-pagination:widow-orphan;
font-size:11.0pt;
font-family:”Calibri”,”sans-serif”;
mso-ascii-font-family:Calibri;
mso-ascii-theme-font:minor-latin;
mso-hansi-font-family:Calibri;
mso-hansi-theme-font:minor-latin;
mso-bidi-font-family:”Times New Roman”;
mso-bidi-theme-font:minor-bidi;}

Leave a Comment