ಕರ್ನಾಟಕದ ಶಕ್ತಿಸ್ಥಳಗಳು

ಶಕ್ತಿ ದೇವತೆಗೆ ದುರ್ಗಾ, ಲಕ್ಷ್ಮೀ, ಸರಸ್ವತಿ, ಅನ್ನಪೂರ್ಣೇಶ್ವರಿ, ಮೂಕಾಂಬಿಕಾ, ಕಾಳಿ, ಚಾಮುಂಡಿ, ಕಾಮಾಕ್ಷಿ ಹೀಗೆ ಇನ್ನೂ ಅನೇಕ ಹೆಸರುಗಳಿವೆ.

ಕರ್ನಾಟಕದ ಕೆಲವು ಶಕ್ತಿಸ್ಥಳಗಳು

೧. ಭದ್ರಕರ್ಣಿಕಾ ದೇವಸ್ಥಾನ, ಗೋಕರ್ಣ




೨. ಶ್ರೀ ಬನಶಂಕರಿ ದೇವಸ್ಥಾನ, ಬೆಂಗಳೂರು


೩. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಟೀಲು


೪. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಬಪ್ಪನಾಡು




೫. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಮಂದಾರ್ತಿ




೬. ಕಡಿಯಾಲ ಮಹಿಷಾಸುರಮರ್ದಿನಿ ದೇವಸ್ಥಾನ, ಕಡಿಯಾಲ, ಉಡುಪಿ




೭. ಕಾಳಿ ದೇವಸ್ಥಾನ, ಅಂಬಲಪಾಡಿ, ಉಡುಪಿ




೮. ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಪೊಳಲಿ




೯. ಶ್ರೀ ಚಾಮುಂಡಿ ದೇವಸ್ಥಾನ, ಮೈಸೂರು




೧೦. ಶ್ರೀ ಕೊಲ್ಲೂರು ಮೂಕಾಂಬಿಕಾ, ಕೊಲ್ಲೂರು




೧೧. ಶ್ರೀ ಮಂಗಲಾದೇವಿ ದೇವಸ್ಥಾನ, ಮಂಗಳೂರು




೧೨. ಶ್ರೀ ಮಾರಿಕಾಂಬ ದೇವಸ್ಥಾನ, ಸಿರಸಿ




೧೩. ಶ್ರೀ ಕೋಲಾರಮ್ಮ ದೇವಸ್ಥಾನ, ಕೋಲಾರ




೧೪. ಶ್ರೀ ಮಹಾಲಾಸ ನಾರಾಯಣಿ, ಕುಮಟಾ




೧೫. ಶ್ರೀ ಕಾಮಾಕ್ಷಿ ದೇವಸ್ಥಾನ, ಹೆಬ್ಬೂರು, ಕುಣಿಗಲ್




೧೬. ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ, ಸವದತ್ತಿ




೧೭. ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನ, ನೀಲಾವರ




Leave a Comment