ವೈಶಂಪಾಯನ ಮುನಿಗಳ ಶಾಪದಿಂದ ಯಜ್ಞವಲ್ಕ್ಯಮುನಿಯ ವಿದ್ಯೆಯು ನಷ್ಟವಾಯಿತು. ಪುನಃ ವಿದ್ಯಾರ್ಜನೆಗೆ ಅವರು ಸೂರ್ಯನ ಉಪಾಸನೆಯನ್ನು ಮಾಡಿದರು. ಪ್ರಸನ್ನರಾದ ಸೂರ್ಯದೇವರು ಅವರಿಗೆ ವೇದ ಮತ್ತು ವೇದಾಂಗಗಳನ್ನು ಉಪದೇಶಿಸಿದರು ಮತ್ತು ಆ ವಿದ್ಯೆಯು ಸದಾ ಅವರೊಂದಿಗಿರಲು ವಾಗ್ದೇವಿಯನ್ನು ಸ್ತುತಿಸುವಂತೆ ಹೇಳಿದರು. ಯಜ್ಞವಲ್ಕ್ಯರು ಸರಸ್ವತೀದೇವಿಯನ್ನು ಪ್ರಸನ್ನಗೊಳಿಸಲು ರಚಿಸಿದ ಬುದ್ಧಿ ಸ್ತೋತ್ರ ಇಲ್ಲಿ ನೀಡುತ್ತಿದ್ದೇವೆ.
ಯಾಜ್ಞವಲ್ಕ್ಯ ಉವಾಚ—
ಕೃಪಾಂ ಕುರು ಜಗನ್ಮಾತರ್ಮಾಮೇವಂ ಹತತೇಜಸಮ್ |
ಗುರುಶಪಾತ್ಸ್ಮೃತಿಭ್ರಷ್ಟಂ ವಿದ್ಯಾಹೀನಂ ಚ ದುಃಖಿತಮ್ ||೧||
ಜ್ಞಾನಂ ದೇಹಿ ಸ್ಮೃತಿಂ ವಿದ್ಯಾಂ ಶಕ್ತಿಂ ಶಿಷ್ಯಪ್ರಬೋಧಿನೀಮ್ |
ಗ್ರಂಥಕರ್ತೃತ್ವಶಕ್ತಿಂ ಚ ಸುಶಿಷ್ಯಂ ಸುಪ್ರತಿಷ್ಠಿತಮ್ ||೨||
ಪ್ರತಿಭಾಂ ಸತ್ಸಭಾಯಾಂ ಚ ವಿಚಾರ ಕ್ಷಮತಾಂ ಶುಭಾಮ್ |
ಲುಪ್ತಂ ಸರ್ವಂ ದೈವಯೋಗಾನ್ನವೀಭೂತಂ ಪುನಃಕುರು ||೩||
ಯಥಾಂಕುರುಂ ಭಸ್ಮಾನಿ ಚ ಕರೋತಿ ದೇವತಾ ಪುನಃ |
ಬ್ರಹ್ಮಸ್ವರೂಪಾ ಪರಮಾ ಜ್ಯೋತಿರೂಪಾ ಸನಾತನೀ ||೪||
ಸರ್ವವಿದ್ಯಾಧಿದೇವೀ ಯಾ ತಸ್ಯೈ ವಾಣ್ಯೈ ನಮೋನಮಃ |
ವಿಸರ್ಗಬಿಂದುಮಾತ್ರಾಸು ಯದಧಿಷ್ಠಾನಮೇವ ಚ ||೫||
ತದಧಿಷ್ಠಾತ್ರೀ ಯಾ ದೇವೀ ತಸ್ಯೈ ನಿತ್ಯೈ ನಮೋನಮಃ |
ವ್ಯಾಖ್ಯಾಸ್ವರೂಪಾ ಸಾ ದೇವೀ ವ್ಯಾಖ್ಯಾಧಿಷ್ಠಾತೃರೂಪಿಣೀ ||೬||
ಯಯಾ ವಿನಾ ಪ್ರಸಂಖ್ಯಾವಾನ್ ಸಂಖ್ಯಾಂ ಕರ್ತುಂ ನ ಶಕ್ಯತೇ |
ಕಾಲಸಂಖ್ಯಾರೂಪಾ ಯಾ ತಸ್ಯೈ ದೇವ್ಯೈ ನಮೋನಮಃ ||೭||
ಭ್ರಮಸಿದ್ಧಾನ್ತರೂಪಾ ಯಾ ತಸ್ಯೈ ದೇವ್ಯೈ ನಮೋನಮಃ |
ಸ್ಮೃತಿಶಕ್ತಿ ಜ್ಞಾನಶಕ್ತಿ ಬುದ್ಧಿಶಕ್ತಿ ಸ್ವರೂಪಿಣೀ ||೮||
ಪ್ರತಿಭಾ ಕಲ್ಪನಾಶಕ್ತಿರ್ಯಾ ಚ ತಸ್ಯೈ ನಮೋನಮಃ |
ಸನತ್ಕುಮಾರೋ ಬ್ರಹ್ಮಾಣಂ ಜ್ಞಾನಂ ಪಪ್ರಚ್ಛ ಯತ್ರ ವೈ ||೯||
ಬಭೂವ ಮೂಕವನ್ಸೋಪಿ ಸಿದ್ಧಾನ್ತಂ ಕರ್ತುಮಕ್ಷಮಃ |
ತದಾ ಜಗಾಮ ಭಗವಾನಾತ್ಮಾ ಶ್ರೀಕೃಷ್ಣ ಈಶ್ವರಃ ||೧೦||
ಉವಾಚ ಸ ಚ ತಾಂ ಸ್ತೌಹಿ ವಾಣೀಮಿಷ್ಟಾಂ ಪ್ರಜಾಪತೇ |
ಸ ಚ ತುಷ್ಟಾವ ತಾಂ ಬ್ರಹ್ಮಾ ಚಾಜ್ಞಯಾ ಪರಮಾತ್ಮನಃ ||೧೧||
ಚಕಾರ ತತ್ಪ್ರಸಾದೇನ ತದಾ ಸಿದ್ಧಾನ್ತಮುತ್ತಮಮ್ |
ಯದಾಪ್ಯನಂತಂ ಪಪ್ರಚ್ಛ ಜ್ಞಾನಮೇಕಂ ವಸುಂಧರಾ ||೧೨||
ಬಭೂವ ಮೂಕವತ್ಸೋಪಿ ಸಿದ್ಧಾನ್ತಂ ಕರ್ತುಮಕ್ಷಮಃ |
ತದಾ ತಾಂ ಸ ಚ ತುಷ್ಟಾವ ಸಂತ್ರಸ್ತಃ ಕಶ್ಯಪಾಜ್ಞಯಾ ||೧೩||
ತತಶ್ಚಕಾರ ಸಿದ್ಧಾನ್ತಂ ನಿರ್ಮಲಂ ಭ್ರಮಭಂಜನಮ್ |
ವ್ಯಾಸಃ ಪುರಾಣಸೂತ್ರಂ ಚ ಪಪ್ರಚ್ಛ ವಾಲ್ಮಿಕಿಂ ಯದಾ ||೧೪||
ಮೌನೀಮೂತಶ್ಚ ಸಸ್ಮಾರ ತಾಮೇವ ಜಗದಂಬಿಕಾಮ್ |
ತದಾ ಚಕಾರ ಸಿದ್ಧಾನ್ತಂ ತದ್ಧರೇಣ ಮುನೀಶ್ವರಃ ||೧೫||
ಸಂಪ್ರಾಪ್ಯ ನಿರ್ಮಲಂ ಜ್ಞಾನಂ ಭ್ರಮಾಂಧಧ್ವಂಸದೀಕಮ್ |
ಪುರಾಣಸೂತ್ರಂ ಶ್ರುತ್ವಾ ಚ ವ್ಯಾಸಃ ಕೃಷ್ಣಕಲೋದ್ಭವಃ ||೧೬||
ತಾಂ ಶಿವಾಂ ವೇದ ದಧ್ಯೌ ಚ ಶತವರ್ಷಂ ಚ ಪುಷ್ಕರೇ |
ತದಾ ತ್ವತ್ತೋ ವರಂ ಪ್ರಾಪ್ಯ ಸತ್ಕವೀಂದ್ರೋ ಬಭೂವ ಹ ||೧೭||
ತದಾ ವೇದವಿಭಾಗಂ ಚ ಪುರಾಣಂ ಚ ಚಕಾರ ಸಃ |
ಯದಾ ಮಹೇಂದ್ರಃ ಪಪ್ರಚ್ಛ ತತ್ತ್ವಜ್ಞಾನಂ ಸದಾಶಿವಮ್ ||೧೮||
ಕ್ಷಣಂ ತಾಮೇವ ಸಂಚಿಂತ್ಯ ತಸ್ಮೈ ಜ್ಞಾನಂ ದದೌ ವಿಭುಃ |
ಪಪ್ರಚ್ಛ ಶಬ್ದಶಾಸ್ತ್ರಂ ಚ ಮಹೇಂದ್ರಶ್ಚ ಬೃಹಸ್ಪತಿಮ್ ||೧೯||
ದಿವ್ಯಂ ವರ್ಷಸಹಸ್ತ್ರಂ ಚ ಸಾ ತ್ವಾಂ ದಧ್ಯೌ ಚ ಪುಷ್ಕರೇ |
ತದಾ ತ್ವತ್ತೋ ವರಂ ಪ್ರಾಪ್ಯ ದಿವ್ಯಂವರ್ಷಸಹಸ್ತ್ರಕಮ್ ||೨೦||
ಉವಾಚ ಶಬ್ದಶಾಸ್ತ್ರಂ ಚ ತದರ್ಥಂ ಚ ಸುರೇಶ್ವರಮ್ |
ಅಧ್ಯಾಪಿತಾಶ್ಚ ಯೇ ಶಿಷ್ಯಾ ಯೈರಧೀತಂ ಮುನೀಶ್ವರೈಃ ||೨೧||
ತೇ ಚ ತಾಂ ಪರಿಸಂಚಿಂತ್ಯ ಪ್ರವರ್ತತೇ ಸುರೇಶ್ವರೀಮ್ |
ತ್ವಂ ಸಂಸ್ತುತಾ ಪೂಜಿತಾ ಚ ಮುನೀಂದ್ರೈರ್ಮುನಿಮಾನವೈಃ ||೨೨||
ದೈತ್ಯೇಂದ್ರೈಶ್ಚಸುರೈಶ್ಚಾಪಿ ಬ್ರಹ್ಮವಿಷ್ಣುಶಿವಾದಿಭಿಃ |
ಜಡೀಭೂತಃ ಸಹಸ್ರಾಸ್ಯಃ ಪಂಚವಕ್ತ್ರಶ್ಚತುರ್ಮುಖಃ ||೨೩||
ಯಾಂ ಸ್ತೋತುಂ ಕಿಮಹಂ ಸ್ತೌಮಿ ತಾಮೇಕಾಸ್ಯೇನ ಮಾನವಃ |
ಇತ್ಯುಕ್ತ್ವಾ ಯಾಜ್ಞವಲ್ಕ್ಯಶ್ಚ ಭಕ್ತಿನಮ್ರಾತ್ಮಕಂಧರಃ ||೨೪||
ಪ್ರಣನಾಮ ನಿರಾಹಾರೋ ರುರೋದ ಚ ಮುಹುರ್ಮುಹುಃ |
ಜ್ಯೋತೀರುಪಾ ಮಹಾಮಾಯಾ ತೇನ ದ್ಷ್ಟಾಪ್ಯುವಾಚ ತಮ್ ||೨೫||
ಸುಕವೀಂದ್ರೋ ಭವೇತ್ಯುಕ್ತ್ವಾ ವೈಕುಂಠಂ ಚ ಜಗಾಮ ಹೇ |
ಯಾಜ್ಞವಲ್ಕ್ಯಕೃತಂ ವಾಣೀಸ್ತೋತ್ರಮತೇತ್ತು ಯಃ ಪಠೇತ್ ||೨೬||
ಮಹಾಮೂರ್ಖಶ್ಚ ದುರ್ಬುಧ್ದಿರ್ವರ್ಷಮೇಕಂ ಯದಾ ಪಠೇತ್ |
ಸ ಪಂಡಿತಶ್ಚ ಮೇಧಾವೀ ಸುಕವೀಂದ್ರೋ ಭವೇದ್ಧ್ರುವಮ್ ||೨೭||