೧. ಕಾಮ – ವಿಷಯಾಸಕ್ತಿಯಲ್ಲಿ ಸಿಕ್ಕಿಕೊಳ್ಳುವುದು
೨. ಕ್ರೋಧ – ಕೋಪ
೩. ಲೋಭ – ಸಂಪತ್ತಿಯ ಅತಿಯಾಸೆ
೪. ಮೋಹ – ತನ್ನಲ್ಲಿ ಇರದ ವಸ್ತುಗಳನ್ನು ಅತಿಯಾಗಿ ಬಯಸುವುದು
೫. ಮದ – ತನ್ನ ಬಗ್ಗೆ ಇರುವ ಅತಿಯಾದ ಗರ್ವ ಅಥವಾ ಅಹಂಕಾರ
೬. ಮತ್ಸರ – ಇತರರಲ್ಲಿ ಇರುವ ವಸ್ತುಗಳ ಬಗ್ಗೆ ಹಗೆ
ಷಡ್ ರಿಪುಗಳನ್ನು ಗೆದ್ದು, ನಿಮ್ಮ ಜೀವನವನ್ನು ಆನಂದಮಯಗೊಳಿಸಲು ಸುಲಭ ಮಾರ್ಗ –ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆ. ಈ ಪ್ರಕ್ರಿಯೆ ಬಗ್ಗೆ ತಿಳಿದುಕೊಳ್ಳಲು ಓದಿ!